Taliban

ಅಗತ್ಯ ವಸ್ತುಗಳಿಗಿಂತ ಹೆಚ್ಚಾಗಿ ಬುರ್ಖಾ ಖರೀದಿಗೆ ಮುಗಿಬೀಳುತ್ತಿರುವ ಆಫ್ಘನ್ನರು
ಆಫ್ಘನ್ನರಿಗೆ ಕೊರೊನಾ ಮೇಲೆ ಭಯವೇ ಇಲ್ಲ. ಏಕೆಂದರೆ ಕೊರೊನಾ ವೈರಾಣು ಮನುಷ್ಯನನ್ನು ಕೊಲ್ಲಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ತಾಲಿಬಾನಿಗಳು ತಾವಂದುಕೊಂಡ ಕ್ಷಣದಲ್ಲೇ ಯಾರನ್ನು ಬೇಕಾದರೂ ಕೊಲ್ಲಬಹುದು. ಕಾಬೂಲಿನಲ್ಲಿ ಸಿಲುಕಿಕೊಂಡಿರುವ ಭಾರತೀಯ ವ್ಯಕ್ತಿಯಿಂದ ಅಲ್ಲಿನ ಸ್ಥಿತಿಗತಿಯ ಅನಾವರಣ.

ತಾಲೀಬಾನ್ ಆಡಳಿತದಲ್ಲಿ ಆಫ್ಘಾನಿಸ್ತಾನದ ಪರಿಸ್ಥಿತಿ ಘನಿ ಸರ್ಕಾರದ್ದಕ್ಕಿಂತ ಉತ್ತಮವಾಗಿದೆ: ರಷ್ಯಾ
ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಅಲ್ಲಿನ ಉಗ್ರರ ಆಡಳಿತವನ್ನು ಜಾಗತಿಕ ಸಮುದಾಯ ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದೆ. ಆದರೆ ಚೀನಾ ಮತ್ತು ರಷ್ಯಾಗಳು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿರುವಂತೆ ತೋರುತ್ತಿದೆ.

ತಾಲಿಬಾನಿಗಳ ಸಂಭ್ರಮಾಚರಣೆ ವಿಡಿಯೋದಲ್ಲಿ ಇಬ್ಬರು ಮಲಯಾಳಿಗಳು: ಶಶಿ ತರೂರ್ ಶಂಕೆ
ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್ ಸಂಸದ ಶಶಿ ತರೂರ್, ವಿಡಿಯೋದಲ್ಲಿ ಇಬ್ಬರು ತಾಲಿಬಾನಿಗಳು ಮಲಯಾಳಂನಲ್ಲಿ ಮಾತನಾಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

'ಜಗತ್ತು ನಿಮ್ಮ ಕಾರ್ಯಗಳನ್ನು ಪರಿಶೀಲಿಸುತ್ತದೆ': 'ಭರವಸೆ' ಉಳಿಸಿಕೊಳ್ಳುವಂತೆ ತಾಲಿಬಾನ್ ಗೆ ವಿಶ್ವಸಂಸ್ಥೆ ಆಗ್ರಹ
ಅಫ್ಘಾನಿಸ್ತಾನದ ಮಾಜಿ ಸರ್ಕಾರಿ ನೌಕರರಿಗೆ ಕ್ಷಮಾದಾನ ನೀಡುವ ವಾಗ್ದಾನಗಳು ಸೇರಿದಂತೆ, ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಬಾಲಕಿಯರು ಶಾಲೆಯಲ್ಲಿ ಉಳಿಯಲು ಅನುವು ಮಾಡಿಕೊಡುವ ತನ್ನ "ಭರವಸೆಗಳನ್ನು" ಈಡೇರಿಸುವಂತೆ ವಿಶ್ವಸಂಸ್ಥೆ ತಾಲಿಬಾನ್ ಗೆ ಒತ್ತಾಯಿಸಿದೆ.

ತಾಲಿಬಾನಿಗಳು ನನ್ನನ್ನು ಕೊಲ್ಲುವುದನ್ನೇ ಕಾಯುತ್ತಿದ್ದೇನೆ: ಆಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್
ತಾಲಿಬಾನ್ ಇನ್ನೂ ದೇಶದ ಜಿಲ್ಲೆಗಳನ್ನು ವಶಪಡಿಸಿಕೊಳ್ಳುತ್ತಿದ್ದಾಗಲೂ, ಜರಿಫಾ ಗಫಾರಿ ಆಫ್ಘನ್ ಸೇನೆ ತಾಲಿಬಾನ್ ಅನ್ನು ಹಿಮ್ಮೆಟ್ಟಿಸಲಿದೆ ಎಂದೇ ನಂಬಿದ್ದರು. ಎರಡೇ ವಾರಗಳಲ್ಲಿ ಅವರ ಆಶಾಗೋಪುರ ಕುಸಿದು ಧರಾಶಾಯಿಯಾಗಿದೆ. ಈ ಸಮಯದಲ್ಲಿ ಅವರು ಮಾಧ್ಯಮಕ್ಕೆ ನೀಡಿರುವ ಸಂದರ್ಶನ ಅಫ್ಘಾನಿಸ್ತಾನದಲ್ಲಿ ಮುಂಬರಲಿರುವ ಭೀಕರ ಕ್ಷಣಗಳಿಗೆ ಕೈಗನ್ನಡಿ ಹಿಡಿದಂತಿದೆ.

'ಅಮ್ನೆಸ್ಟಿ' ಘೋಷಿಸಿದ ತಾಲಿಬಾನ್, ಸರ್ಕಾರ ಸೇರುವಂತೆ ಮಹಿಳೆಯರಿಗೆ ಒತ್ತಾಯ
ತಾಲಿಬಾನ್ ಅಫ್ಘಾನಿಸ್ತಾನದಾದ್ಯಂತ "ಅಮ್ನೆಸ್ಟಿ" ಘೋಷಿಸಿದೆ ಮತ್ತು ಮಹಿಳೆಯರು ತಮ್ಮ ಸರ್ಕಾರ ಸೇರಬೇಕು ಎಂದು ಮಂಗಳವಾರ ಒತ್ತಾಯಿಸಿದಿ.

ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ ಬುಕ್
ಅಫ್ಘಾನಿಸ್ತಾನ ವಿದ್ಯಮಾನಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ಫೇಸ್ ಬುಕ್ ನಿಯೋಜಿಸಿದ್ದು ತಾಲಿಬಾನ್ ಬೆಂಬಲಿಗರು ನಾಯಕರಿಂದ ಹಾಗೂ ತಾಲಿಬಾನ್ ಕುರಿತು ಫೇಸ್ ಬುಕ್ ನಲ್ಲಿ ಶೇರ್ ಮಾಡಲ್ಪಡುವ ಪೋಸ್ಟ್ ಗಳ ಮೇಲೆ ನಿಗಾ ಇರಿಸಲಿದೆ.

ಆಫ್ಘನ್ ಸೈನಕ್ಕೆ ಶತಕೋಟಿ ಖರ್ಚು ಮಾಡಿದ್ದರೂ ತಾಲಿಬಾನ್ ಗೆ ಅಂತಿಮ ಲಾಭ!
ಎರಡು ದಶಕಗಳಲ್ಲಿ ಸುಮಾರು 83 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ತರಬೇತಿ ಪಡೆದಿದ್ದ ಆಫ್ಘನ್ ಭದ್ರತಾ ಪಡೆಗಳು ಅಂತಿಮವಾಗಿ ಕುಸಿದವು. ಪರಿಣಾಮ ಅಮೆರಿಕ ಹೂಡಿಕೆಯ ಲಾಭ ತಾಲಿಬಾನ್ ಪಾಲಾಯಿತು.

ತಾಲಿಬಾನಿಗಳ ಅಂಧಾ ದರ್ಬಾರ್: ಪೋಸ್ಟರ್ ಜಾಹಿರಾತಿನಲ್ಲಿ ಮಹಿಳೆಯರು ಕಾಣದಂತೆ ಬಣ್ಣ!
ತಾಲೀಬಾನ್ ಆಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಬೆನ್ನಲ್ಲೇ ಅಂಧಾ ದರ್ಬಾರ್ ಪ್ರಾರಂಭವಾಗಿದೆ.

