Taliban

ವಿಮಾನದಿಂದ ಬಿದ್ದು ಸತ್ತ ಆಫ್ಘನ್ನರನ್ನು ಅವಹೇಳನ ಮಾಡಿದ ಟೀ ಶರ್ಟ್ ಸಂಸ್ಥೆ
ಇ ಕಾಮರ್ಸ್ ಸಂಸ್ಥೆ ಈ ಟೀ ಶರ್ಟುಗಳ ಮಾರಾಟವನ್ನು ಸ್ಥಗಿತಗೊಳಿಸಿ ಅವುಗಳಿಗೆ ನಿಷೇಧ ಹೇರಬೇಕೆನ್ನುವ ಒತ್ತಾಸೆ ಇದೇ ವೇಳೆ ಕೇಳಿಬಂದಿದೆ.

ನಾವು ಕ್ರಿಕೆಟ್ ಪ್ರೀತಿಸುತ್ತೇವೆ: ಗನ್ ಹಿಡಿದು ಆಪ್ಘನ್ ಕ್ರಿಕೆಟ್ ಕಚೇರಿಗೆ ನುಗ್ಗಿದ ತಾಲಿಬಾನಿಗಳು!
ರಾಜಧಾನಿ ಕಾಬುಲ್ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಬಂಡುಕೋರರು ಇದೀಗ ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ.

ನಾಗ್ಪುರದಿಂದ ಗಡಿಪಾರು ಆಗಿದ್ದ ಅಫ್ಘಾನ್ ವ್ಯಕ್ತಿ ತಾಲಿಬಾನ್ ಸೇರಿಕೊಂಡಿದ್ದಾನೆ: ಪೊಲೀಸರು
ಈ ವರ್ಷ ಜೂನ್‌ನಲ್ಲಿ ನಾಗ್ಪುರದಿಂದ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡಲಾಗಿದ್ದ ಅಫ್ಘಾನ್ ವ್ಯಕ್ತಿ ತಾಲಿಬಾನ್ ಸೇರಿಕೊಂಡಿದ್ದು, ಕೈಯಲ್ಲಿ ರೈಫಲ್ ಹಿಡಿದಿರುವ ಆತನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ..

ಬಂಕರ್ ನೊಳಗೆ ಅಡಗಿ ಕುಳಿತಿದ್ದೆ, ಎರಡು ದಿನ ಆಹಾರವಿರಲಿಲ್ಲ: ಅಫ್ಘಾನಿಸ್ತಾನದ ಪರಿಸ್ಥಿತಿ ವಿವರಿಸಿದ ಮಂಗಳೂರಿನ ಮೆಲ್ವಿನ್
ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಕಾಬುಲ್ ನಗರವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅಲ್ಲಿಂದ ಬಿಟ್ಟು ಸ್ವದೇಶಕ್ಕೆ ಆಗಮಿಸಿದ ಕೆಲವು ಅದೃಷ್ಟವಂತರದಲ್ಲಿ ಮಂಗಳೂರಿನ ಮೆಲ್ವಿನ್ ಮಾಂಟೆರೋ ಕೂಡ ಒಬ್ಬರು.

ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಣೆ: ಎಸ್ ಜೈಶಂಕರ್
ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಯುದ್ಧ ಮಾಡುವುದು ಅರ್ಥಹೀನ: 2/3ರಷ್ಟು ಅಮೆರಿಕನ್ನರ ಅಭಿಮತ
ಆಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆಫ್ಘಾನಿಸ್ತಾನಕ್ಕೆ ತಾಲಿಬಾನ್ ಗಿಂತಲೂ ಇದ್ದ ಅತಿದೊಡ್ಡ ಬೆದರಿಕೆಯನ್ನು ನಿಯಂತ್ರಿಸಿದ್ದೇವೆ: ಅಮೆರಿಕ ಅಧ್ಯಕ್ಷ ಜೋ ಬೈಡನ್
ತಾಲಿಬಾನ್ ಗಿಂತ ಆಫ್ಘಾನಿಸ್ತಾನದ ಅತೀದೊಡ್ಡ ಬೆದರಿಕೆಯನ್ನು ನಿಯಂತ್ರಿಸಿದ್ದೇವೆ ನಾವು ಈಗಾಗಲೇ ನಿಯಂತ್ರಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಅಮೆರಿಕಕ್ಕೆ ಸಹಾಯ ಮಾಡಿದವರನ್ನು ತಾಲಿಬಾನ್ ಬೇಟೆಯಾಡುತ್ತಿದೆ: ವಿಶ್ವ ಸಂಸ್ಥೆ ವರದಿ ಬಹಿರಂಗ
ಅಮೆರಿಕ ಮತ್ತು ರಷ್ಯಾ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಹೋರಾಟ ಮಾಡಿರುವ ರಾಷ್ಟ್ರಗಳಾಗಿವೆ. ಮೂರು ಬಲಾಢ್ಯ ದೇಶಗಳಲ್ಲಿ ತಾಲಿಬಾನ್ ವಿರುದ್ಧ ಇದುವರೆಗೂ ಕಾದಾಡದ ದೇಶವೆಂದರೆ ಚೀನಾ. ಹೀಗಾಗಿ ಚೀನಾ ತಾಲಿಬಾನ್ ಜೊತೆ ಉತ್ತಮ ಬಾಂಧವ್ಯ ಹೊಂದುವ ಸಾಧ್ಯತೆ ಹೆಚ್ಚಾಗಿದೆ

ಅಫ್ಘಾನ್ ನಲ್ಲಿ ಹೃದಯವಿದ್ರಾವಕ ಘಟನೆ: ಶಿಶುಗಳನ್ನು ಏರ್ ಪೋರ್ಟ್ ನತ್ತ ಎಸೆಯುತ್ತಿರುವ ಹತಾಶ ಮಹಿಳೆಯರು!
ಅಫ್ಘಾನಿಸ್ತಾನ ತಾಲೀಬಾನ್ ವಶವಾದಾಗಿನಿಂದಲೂ ಆ ದೇಶದ ಜನತೆ ಭಯದ ನಡುವೆ ಜೀವನ ನಡೆಸುತ್ತಿದ್ದಾರೆ.

