Taliban

ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಮೆರಿಕ, ನ್ಯಾಟೋಗೆ ಎಷ್ಟು ಅಪಾಯಕಾರಿ?
ಇಸಿಸ್ ಉಗ್ರ ಸಂಘಟನೆ ಇದೀಗ ಜಗತ್ತಿನ ಅತ್ಯಂತ ಪ್ರಬಲ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾಗಿ ಬೆಳೆದಿದ್ದು, ಉಗ್ರ ಸಂಘಟನೆಯ ಈ ಬೆಳವಣಿಗೆ ಜಗತ್ತಿಗೇ... ಪ್ರಮುಖವಾಗಿ ಆಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ದಾಳಿ ನಡೆಸಿದೆ: ತಾಲಿಬಾನ್
ಅಮೆರಿಕ ತನ್ನ ವಸ್ತುಗಳನ್ನು ನಾಶ ಮಾಡಲೆಂದೇ ಸ್ವಯಂ ಬಾಂಬ್ ದಾಳಿ ನಡೆಸಿದೆ ಎಂದು ಆಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಹೇಳಿದೆ.

ಕಾಬೂಲ್ ಅವಳಿ ಸ್ಫೋಟ: 60ಕ್ಕೂ ಹೆಚ್ಚು ಅಫ್ಘನ್ನರು, ಯುಎಸ್ ನ 12 ಸೇನಾ ಸಿಬ್ಬಂದಿ ಸಾವು, 140ಕ್ಕೂ ಅಧಿಕ ಮಂದಿಗೆ ಗಾಯ
ಕಾಬೂಲ್ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ವಿಮಾನ ನಿಲ್ದಾಣದ ಸಂಕೀರ್ಣದಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣದಲ್ಲಿ 35 ಮಂದಿ ಸಾವನ್ನಪ್ಪಿದ್ದು 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

9/11 ದಾಳಿಯಲ್ಲಿ ಲಾಡೆನ್ ಪಾತ್ರವೇ ಇರಲಿಲ್ಲ; ಅದು ಅಮೆರಿಕಾದ್ದೇ ಕೃತ್ಯ: ತಾಲಿಬಾನ್
ಅಮೆರಿಕಾದಲ್ಲಿ 2001ರ ಸೆಪ್ಟೆಂಬರ್ 11ರಂದು ನಡೆದಿದ್ದ ದಾಳಿಯಲ್ಲಿ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪಾತ್ರವೇ ಇರಲಿಲ್ಲ ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ.

ಕಾಬೂಲ್ ಅಂತಾರಾಷ್ಟ್ರೀ ವಿಮಾನ ನಿಲ್ದಾಣದ ಬಳಿ ಅವಳಿ ಬಾಂಬ್ ಸ್ಫೋಟ; 13 ಸಾವು
ಕಾಬೂಲ್ ವಿಮಾನ ನಿಲ್ದಾಣ ಅತ್ಯಂತ ಅಪಾಯದಲ್ಲಿದ್ದು ಉಗ್ರ ದಾಳಿ ಬೆದರಿಕೆ ಇದೆ ಎಂದು ಬ್ರಿಟನ್ ಹೇಳಿಕೆ ಬೆನ್ನಲ್ಲೇ ನಿಲ್ದಾಣದ ಹೊರಗೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ.

ತಾಲಿಬಾನ್ ಹಿಡಿತದಿಂದ ಮಂಗಳೂರಿನ 7 ಮಂದಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್
ಮಂಗಳೂರಿನ 7 ಮಂದಿ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿದ್ದ ನ್ಯಾಟೊ ಪಡೆಗಳ ಜೊತೆ ಕೆಲಸ ನಿರ್ವಹಿಸುತ್ತಿದ್ದರು.

ಅಮೆರಿಕ ಯುದ್ಧವಿಮಾನದಲ್ಲಿ ಹುಟ್ಟಿದ್ದ ಆಫ್ಘನ್ ಹೆಣ್ಣು ಮಗುವಿಗೆ ವಿಮಾನದ ಹೆಸರು!
ಅಫ್ಘಾನಿಸ್ತಾನದ ಕರಾಳ ಸ್ಥಳಾಂತರ ಕಾರ್ಯಾಚರಣೆಯ ನೆನಪು ಜೀವನ ಪರ್ಯಂತ ಉಳಿಯಬೇಕು ಎನ್ನುವ ಉದ್ದೇಶದಿಂದ ಮಗುವಿಗೆ ವಿಮಾನದ ಹೆಸರು ನಾಮಕರಣ.

ಅಫ್ಘಾನಿಸ್ತಾನ ತಾಲಿಬಾನ್ ವಶವಾಗುವುದೆಂದು ಮುಂಚೆಯೇ ತಿಳಿದಿತ್ತು: ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಒಂಚೂರೂ ಬದಲಾಗಿಲ್ಲ, ಅವರ ಸಹವರ್ತಿಗಳು ಬದಲಾಗಿದ್ದಾರಷ್ಟೇ ಎಂದ ರಾವತ್.

ಆಫ್ಘನ್ ಹೆಣ್ಣುಮಕ್ಕಳಿಗೆ ಮನೆಬಿಟ್ಟು ಹೊರ ಬರದಂತೆ ಸಲಹೆ: ನಮ್ಮ ಸೈನಿಕರು ಹೆಂಗಸರಿಗೆ ಗೌರವ ನೀಡುವ ತರಬೇತಿ ಪಡೆದಿಲ್ಲ ಎಂದ ತಾಲಿಬಾನ್
ಬೀದಿಗಳಲ್ಲಿ ಪಹರೆ ಕಾಯುತ್ತಿರುವ ತಾಲಿಬಾನಿ ಸೈನಿಕರು ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ತರಬೇತಿಯನ್ನು ಪಡೆದಿಲ್ಲ. ಅವರು ಇನ್ನೂ ಹಳೆಯ ಮನೋಸ್ಥಿತಿಯನ್ನೇ ಹೊಂದಿದ್ದಾರೆ.

