Table Tennis

ನಾಚಿಕೆಗೇಡು: 'Asian Games ಕ್ರೀಡಾಕೂಟದ ವೆಚ್ಚ ನೀವೇ ಭರಿಸಿ'; ಆಟಗಾರರಿಗೆ ಶಾಕ್ ಕೊಟ್ಟ ಪಾಕಿಸ್ತಾನ
ಕ್ರೀಡೆ

ನಾಚಿಕೆಗೇಡು: 'Asian Games ಕ್ರೀಡಾಕೂಟದ ವೆಚ್ಚ ನೀವೇ ಭರಿಸಿ'; ಆಟಗಾರರಿಗೆ ಶಾಕ್ ಕೊಟ್ಟ ಪಾಕಿಸ್ತಾನ

ಪಾಕಿಸ್ತಾನದ ಅಗ್ರ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ಆಟಗಾರರು, ಈ ವರ್ಷದ ಅಂತ್ಯದ ವೇಳೆಗೆ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ತಮ್ಮದೇ ಖರ್ಚುಗಳನ್ನು ಭರಿಸಿಕೊಳ್ಳಬೇಕೆಂದು PTTF ಸೂಚಿಸಿದೆ

ಟೇಬಲ್ ಟೆನ್ನಿಸ್ ದಿಗ್ಗಜ Sharath Kamal ನಿವೃತ್ತಿ ಘೋಷಣೆ
ಕ್ರೀಡೆ

ಟೇಬಲ್ ಟೆನ್ನಿಸ್ ದಿಗ್ಗಜ Sharath Kamal ನಿವೃತ್ತಿ ಘೋಷಣೆ

ಐದು ಬಾರಿ ಒಲಿಂಪಿಯನ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ. WTT ಕಂಟೆಂಡರ್ ಮಾರ್ಚ್ 25 ರಿಂದ 30 ರವರೆಗೆ ಚೆನ್ನೈನಲ್ಲಿ ನಡೆಯಲಿದೆ.

ಪ್ಯಾರಾಲಿಂಪಿಕ್ಸ್‌ ಟಿಟಿ: ಫೈನಲ್‌ಗೆ ಲಗ್ಗೆಯಿಟ್ಟ ಭವಿನಾ ಪಟೇಲ್‌
ಕ್ರೀಡೆ

ಪ್ಯಾರಾಲಿಂಪಿಕ್ಸ್‌ ಟಿಟಿ: ಫೈನಲ್‌ಗೆ ಲಗ್ಗೆಯಿಟ್ಟ ಭವಿನಾ ಪಟೇಲ್‌

ಪ್ಯಾರಾಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಭವಿನಾ ಪಟೇಲ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ರೋಜರ್ ಫೆಡರರ್ ಟೇಬಲ್ ಟೆನ್ನಿಸ್ ನೈಪುಣ್ಯತೆ ಕಂಡು ಅಭಿಮಾನಿಗಳು ಸುಸ್ತು
ಕ್ರೀಡೆ

ರೋಜರ್ ಫೆಡರರ್ ಟೇಬಲ್ ಟೆನ್ನಿಸ್ ನೈಪುಣ್ಯತೆ ಕಂಡು ಅಭಿಮಾನಿಗಳು ಸುಸ್ತು

ಟೆನ್ನಿಸ್ ತಾರೆ ರೋಜರ್ ಫೆಡರರ್ ಅಭಿಮಾನಿಗಳಿಗಾಗಿ ಬಿಡುಗಡೆಗೊಳಿಸಿರುವ ಇನ್ ಸ್ಟಾಗ್ರಾಂ ವಿಡಿಯೊ ವೈರಲ್ ಆಗಿದೆ. ವಿಡಿಯೋದಲ್ಲಿ ಫೆಡರರ್ ಅವರು ತಮ್ಮ ಟೇಬಲ್ ಟೆನ್ನಿಸ್ ಆಟದ ಪ್ರಾವೀಣ್ಯತೆಯನ್ನು ಬಹಿರಂಗ ಪಡಿಸಿದ್ದಾರೆ. 

ಟೋಕಿಯೊ ಒಲಂಪಿಕ್ಸ್: ಟೇಬಲ್ ಟೆನಿಸ್ ನಲ್ಲಿ ಶರತ್ ಗೆ ಜಯ; ಮನಿಕಾ ಬಾತ್ರಾ, ಸುತೀರ್ಥಾಗೆ ನಿರಾಸೆ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಟೇಬಲ್ ಟೆನಿಸ್ ನಲ್ಲಿ ಶರತ್ ಗೆ ಜಯ; ಮನಿಕಾ ಬಾತ್ರಾ, ಸುತೀರ್ಥಾಗೆ ನಿರಾಸೆ

ಅನುಭವಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಭರ್ಜರಿ ಪ್ರದರ್ಶನ ನೀಡಿದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.

ಟೋಕಿಯೊ ಒಲಂಪಿಕ್ಸ್: ಟೇಬಲ್ ಟೆನ್ನಿಸ್‍ನಲ್ಲಿ 3ನೇ ಸುತ್ತಿಗೆ ಅರ್ಹತೆ ಪಡೆದ ಭಾರತದ ಮನಿಕಾ ಬಾತ್ರಾ
ಕ್ರೀಡೆ

ಟೋಕಿಯೊ ಒಲಂಪಿಕ್ಸ್: ಟೇಬಲ್ ಟೆನ್ನಿಸ್‍ನಲ್ಲಿ 3ನೇ ಸುತ್ತಿಗೆ ಅರ್ಹತೆ ಪಡೆದ ಭಾರತದ ಮನಿಕಾ ಬಾತ್ರಾ

ಟೋಕಿಯೊ ಒಲಂಪಿಕ್ಸ್‌ನ ಮಹಿಳಾ ಸಿಂಗಲ್ಸ್ ವಿಭಾಗದ ಟೇಬಲ್ ಟೆನ್ನಿಸ್‍ನಲ್ಲಿ ಉಕ್ರೇನ್‌ನ ಮಾರ್ಗರಿಟಾ ಪೆಸೊಟ್ಕಾರನ್ನು ಸೋಲಿಸಿ ಭಾರತದ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ 3ನೇ ಸುತ್ತಿಗೆ ಮುನ್ನಡೆ ಪಡೆದಿದ್ದಾರೆ.

ದಕ್ಷಿಣ ಏಷ್ಯನ್ ಕ್ರೀಡಾಕೂಟ ಟೇಬಲ್ ಟೆನಿಸ್‌- ಭಾರತಕ್ಕೆ  2 ಚಿನ್ನ, 1 ಬೆಳ್ಳಿ 
ಕ್ರೀಡೆ

ದಕ್ಷಿಣ ಏಷ್ಯನ್ ಕ್ರೀಡಾಕೂಟ ಟೇಬಲ್ ಟೆನಿಸ್‌- ಭಾರತಕ್ಕೆ  2 ಚಿನ್ನ, 1 ಬೆಳ್ಳಿ 

 ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯನ್ ಕ್ರೀಡಾಕೂಟದ ಟೇಬಲ್ ಟೆನಿಸ್ ವಿಭಾಗದ ಮೂರು ಡಬಲ್‌ಸ್‌ ಸ್ಪರ್ಧೆಯಲ್ಲಿ ಭಾರತ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.

ಏಷ್ಯನ್ ಗೇಮ್ಸ್: ಟೇಬಲ್ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತಕ್ಕೆ ಐತಿಹಾಸಿಕ ಕಂಚು!
ಕ್ರೀಡೆ

ಏಷ್ಯನ್ ಗೇಮ್ಸ್: ಟೇಬಲ್ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತಕ್ಕೆ ಐತಿಹಾಸಿಕ ಕಂಚು!

ಪ್ರತಿಷ್ಠಿತ ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾರತದ ಅಚಂತ ಶರತ್ ಕಮಲ್-ಮಣಿಕಾ ಭಾತ್ರಾ ಜೀಓಡಿಯು ಟೇಬಲ್ ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಐತಿಹಾಸಿಕ ಕಂಚಿನ ಪದಕ ಗಳಿಸಿದೆ.

ಏಷ್ಯನ್ ಗೇಮ್ಸ್ 2018: ಪುರುಷರ ಟೇಬಲ್ ಟೆನ್ನಿಸ್ ನಲ್ಲಿ ಭಾರತಕ್ಕೆ ಮೊದಲ ಕಂಚು
ಕ್ರೀಡೆ

ಏಷ್ಯನ್ ಗೇಮ್ಸ್ 2018: ಪುರುಷರ ಟೇಬಲ್ ಟೆನ್ನಿಸ್ ನಲ್ಲಿ ಭಾರತಕ್ಕೆ ಮೊದಲ ಕಂಚು

18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಪುರುಷರ ತಂಡ ಮೊದಲ ಬಾರಿ ಕಂಚಿನ ...