T20 World Cup

ಟಿ-20 ವಿಶ್ವಕಪ್: ಮಾಜಿ ನಾಯಕ ಧೋನಿ ಟೀಂ ಇಂಡಿಯಾ ಮೆಂಟರ್
ಭಾರತಕ್ಕೆ ಎರಡು ವಿಶ್ವಕಪ್ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಗೆಲ್ಲಿಸಿರುವ ಭಾರತದ ಮಾಜಿ ಕ್ರಿಕೆಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂದಿನ ತಿಂಗಳು ಯುನೈಟೆಡ್ ಅರಬ್...

ಅಕ್ಟೋಬರ್ 24 ರಂದು ಭಾರತ- ಪಾಕ್ ನಡುವಣ ಟಿ-20 ವಿಶ್ವಕಪ್ ಪಂದ್ಯ ಸಾಧ್ಯತೆ
ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವಣ ಅಕ್ಟೋಬರ್ 24 ಭಾನುವಾರದಂದು ಟಿ-20 ವಿಶ್ವ ಕಪ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಇನ್ನೂ ಕೆಲ ದಿನಗಳಲ್ಲಿ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಲಿದೆ.

ಕೊಹ್ಲಿಯಿಂದ ಸೂರ್ಯಕುಮಾರ್: ಜಹೀರ್ ಖಾನ್ ಕನಸಿನ ಟಿ20 ವಿಶ್ವಕಪ್ ತಂಡದ ಆಟಗಾರರ ಪಟ್ಟಿ!
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ತಮ್ಮ ಕನಸಿನ ತಂಡವನ್ನು ಕಟ್ಟಿದ್ದು ಅದರಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಗೆ ಸ್ಥಾನ ಕೊಟ್ಟಿಲ್ಲ.

ಐಪಿಎಲ್ ಟೂರ್ನಿಗೆ ಪಿಚ್ ಗಳ ಅತಿಯಾದ ಬಳಕೆಯಿಂದ ಟಿ20 ವಿಶ್ವಕಪ್ ಗೆ ತೊಂದರೆ: ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಚರ್
ಐಪಿಎಲ್ ಪಂದ್ಯವಾಳಿ ಮುಂದುವರೆಸುವುದರಿಂದ ಟಿ20 ವಿಶ್ವಕಪ್ ಟೂರ್ನಿಗೆ ತೊಂದರೆಯಾಗಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.

ಟಿ20 ವಿಶ್ವ ಕಪ್ ಯುಎಇಗೆ ಸ್ಥಳಾಂತರ; ಇಂದು ಐಸಿಸಿಗೆ ಮಾಹಿತಿ ರವಾನೆ: ಬಿಸಿಸಿಐ
ಟಿ20 ವಿಶ್ವಕಪ್‌ನ ಅನ್ನು ಯುಎಇಗೆ ಸ್ಥಳಾಂತರಿಸಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜೈ ಶಾ ಖಚಿತಪಡಿಸಿದ್ದಾರೆ.

ಕೋವಿಡ್ ಪರಿಸ್ಥಿತಿಯಿಂದಾಗಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರವಾಗಬಹುದು: ಬಿಸಿಸಿಐ ಕಾರ್ಯದರ್ಶಿ ಜೈ ಶಾ
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರಿಸಬೇಕಾಗಬಹುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.

ಭಾರತದ ಬದಲು ಯುಎಇಯಲ್ಲಿ ನಡೆಯಲಿದೆ ಟಿ20 ವಿಶ್ವಕಪ್: ಇಲ್ಲಿದೆ ವೇಳಾಪಟ್ಟಿ ವಿವರ!
2021ರ ಟಿ20 ವಿಶ್ವಕಪ್ ಯುಎಇಯಲ್ಲಿ ಅಕ್ಟೋಬರ್ 17 ರಿಂದ ಪ್ರಾರಂಭವಾಗಲಿದ್ದು 16 ತಂಡಗಳ ಪಂದ್ಯಾವಳಿಯ ಫೈನಲ್ ನವೆಂಬರ್ 14 ರಂದು ನಡೆಯಲಿದೆ.

ಟಿ-20 ವಿಶ್ವಕಪ್ ಭಾರತದಿಂದ ಸ್ಥಳಾಂತರಕ್ಕೆ ಸಜ್ಜು: ಐಸಿಸಿಗೆ ಬಿಸಿಸಿಐ ಆಂತರಿಕವಾಗಿ ಮಾಹಿತಿ ರವಾನೆ
ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ನಿಗದಿಯಾಗಿರುವ ಟಿ-20 ವಿಶ್ವಕಪ್ ಟೂರ್ನಮೆಂಟ್ ನ್ನು ಭಾರತದಿಂದ ಯುಎಎ ಮತ್ತು ಒಮನ್ ಗೆ ಸ್ಥಳಾಂತರಕ್ಕೆ ಸಿದ್ಧತೆ ನಡೆದಿದೆ. ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯಿಂದಾಗಿ ಸ್ಥಳಾಂತರಕ್ಕೆ ಸಜ್ಜುಗೊಳ್ಳುವಂತೆ ಬಿಸಿಸಿಐ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಆಂತರಿಕವಾಗಿ ತಿಳಿಸಿದೆ.

'ಮತ್ತೊಬ್ಬ ಆಟಗಾರನ ಸ್ಥಾನ ಕಸಿದುಕೊಳ್ಳಲು ನನಗೆ ಮನಸ್ಸಿಲ್ಲ'; ಅಭಿಮಾನಿಗಳಿಗೆ ಶಾಕ್ ಕೊಟ್ಟ 'ಎಬಿಡಿ'
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳು ಇಂಗಿತ ವ್ಯಕ್ತಪಡಿಸಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.

