Sydney

ಚಿತ್ರ ಲೇಖನ: ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದಲ್ಲಿ ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ!
ಭಾರತದಲ್ಲಿ ಹೊಸ ವರ್ಷಾಚರಣೆಗೆ ಇನ್ನೂ ಸಿದ್ದತೆಗಳು ನಡೆಯುತ್ತಿರುವಾಗಲೇ ಆಸ್ತೇಲಿಯಾ, ನ್ಯೂಜಿಲ್ಯಾಂಡ್ ನಲ್ಲಿ ಇದಾಗಲೇ ಹೊಸ ವರ್ಷಾಚರಣೆ ನಡೆದಿದೆ

ಭಾರತ ಪ್ರವಾಸ: ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟ: ಮಾರ್ನಸ್‌ಗೆ ಸ್ಥಾನ
ಮುಂಬರುವ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಗೆ ಏಕದಿನ ಸರಣಿಯಲ್ಲಿ ಸ್ಥಾನ ನೀಡಲಾಗಿದೆ.

ವಿಚಿತ್ರವಾದರೂ ಸತ್ಯ: ಸಹಾಯ ಮಾಡುವಂತೆ ಈಜುಗಾರರ ಕೇಳಿದ 'ಮಂಟಾ ರೇ' ಫಿಶ್, ವಿಡಿಯೋ ವೈರಲ್!
ಈ ಸುದ್ದಿ ಕೊಂಚ ವಿಚಿತ್ರವಾದರೂ ಸತ್ಯ... ಸಮುದ್ರಾದಳದಲ್ಲಿ ಜೀವಿಸುವ ರೇ ಜಾತಿಗೆ ಸೇರಿದ ಮಂಟಾ ರೇ ಮೀನು ತನಗೆ ನೆರವು ನೀಡುವಂತೆ ಅಲ್ಲಿನ ಮುಳುಗು ತಜ್ಞರನ್ನು ಕೇಳಿದೆ. ಈ ಕುರಿತ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಐಸಿಸಿ ವಿಶ್ವಕಪ್ 2019 ಆಸಿಸ್ ತಂಡ: ನಿಷೇಧಕ್ಕೊಳಗಾಗಿದ್ದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಗೆ ಸ್ಥಾನ!
ಮುಂಬರುವ ಐಸಿಸಿ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಅಚ್ಚರಿ ಬೆಳವಣಿಗೆ ಎಂಬಂತೆ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೊಳಗಾಗಿದ್ದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ದಂತ ವೈದ್ಯೆಯ ಬರ್ಬರ ಹತ್ಯೆ!
ಭಾರತ ಮೂಲದ ದಂತ ವೈದ್ಯೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ.

ವಿಡಿಯೋ: ಮೆಕ್ಕಲಂ ಅದ್ಭುತ ಫೀಲ್ಡಿಂಗ್ ಗೆ ಅಂಪೈರ್ ಗಳೇ ದಂಗು..!
ಕ್ರಿಕೆಟ್ ನಲ್ಲಿ ಅದ್ಭುತ ಫೀಲ್ಡರ್ ಗಳಿಗೇನೂ ಕಡಿಮೆ ಇಲ್ಲ.. ಆದರೆ ಬಿಗ್ ಬ್ಯಾಶ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ಬ್ರೆಂಡನ್ ಮೆಕ್ಕಲ್ ರ ಒಂದು ಅದ್ಭುತ ಫೀಲ್ಡಿಂಗ್ ಅಂಪೈರ್ ಗಳನ್ನೇ ಚಕಿತಗೊಳಿಸಿದೆ.

ಆಸಿಸ್ ಮಾಧ್ಯಮಗಳ ಕೀಳು ಅಭಿರುಚಿ ಮತ್ತೆ ಜಗಜ್ಜಾಹಿರು, ಎಂಎಸ್ ಧೋನಿ ಕುರಿತು ವ್ಯಂಗ್ಯ!
ಭಾರತ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಕುರಿತು ಕೀಳು ಅಭಿರುಚಿಯ ಟ್ವೀಟ್ ಮಾಡುವ ಮೂಲಕ ಆಸಿಸ್ ಮಾಧ್ಯಮವೊಂದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.

ಆಸಿಸ್ ಒಂದೇ ಅಲ್ಲ, ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಪಾಂಡ್ಯಾ, ಕೆಎಲ್ ರಾಹುಲ್ ಔಟ್
ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಕ್ರಿಕೆಟಿಗಾರದ ಹಾರ್ದಿಕ್ ಪಾಂಡ್ಯಾ ಮತ್ತು ಕೆಎಲ್ ರಾಹುಲ್ ರನ್ನು ಹಾಲಿ ಆಸ್ಟ್ರೇಲಿಯಾ ಸರಣಿಯಿಂದಷ್ಟೇ ಅಲ್ಲದೇ ಮುಂಬರುವ ನ್ಯೂಜಿಲೆಂಡ್ ಪ್ರವಾಸದಿಂದಲೂ ಕಿತ್ತೊಗೆಯಲಾಗಿದೆ.

ಆ್ಯಂಡಿ ಮರ್ರೆ ನಿವೃತ್ತಿ: ಲೆಜೆಂಡ್ ಆಟಗಾರನಿಗೆ ಟೆನ್ನಿಸ್ ಲೋಕದ ದಿಗ್ಗಜರಿಂದ ಹೃದಯ ಸ್ಪರ್ಶಿ ವಿದಾಯ
ವೃತ್ತಿಪರ ಟೆನ್ನಿಸ್ ಗೆ ವಿದಾಯ ಘೋಷಣೆ ಮಾಡಿಗ ಬ್ರಿಟೀಷ್ ಲೆಜೆಂಡ್ ಆಟಗಾರ ಆ್ಯಂಡಿ ಮರ್ರೆ ಅವರಿಗೆ ಟೆನ್ನಿಸ್ ಲೋಕದ ದಿಗ್ಗಜ ಆಟಗಾರರು ಹೃದಯ ಸ್ಪರ್ಶಿ ವಿದಾಯ ಹೇಳಿದ್ದಾರೆ.

