Sydney

ಬಾಲ್ ಟ್ಯಾಂಪರಿಂಗ್ ಶಾಕ್ ನಿಂದ ಮಗು ಕಳೆದುಕೊಂಡ ವಾರ್ನರ್ ದಂಪತಿ!
ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದಾಗಿ ಕೇವಲ ಮೂವರು ಆಟಗಾರರ ಕ್ರಿಕೆಟ್ ಜೀವನ ಡೋಲಾಯಮಾನವಾಗಿದ್ದಷ್ಟೇ ಅಲ್ಲದೇ, ವಾರ್ನರ್ ದಂಪತಿ ತಮ್ಮ ಮೂರನೇ ಮಗುವನ್ನು ಕಳೆದುಕೊಂಡಿದ್ದಾರಂತೆ..

ಅಡಿಲೇಡ್ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ನಿರಾಕರಣೆ
ಅಡಿಲೇಡ್ ನಲ್ಲಿ ಆಯೋಜನೆಯಾಗಿದ್ದ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಭಾರತ ನಿರಾಕರಣೆ ವ್ಯಕ್ತಪಡಿಸಿರುವುದರಿಂದ ಹಗಲಿನಲ್ಲೇ ಪಂದ್ಯವನ್ನಾಡಿಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

ಕ್ರಿಕೆಟ್: ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಪ್ರಕಟ
ಭಾರತ ಕ್ರಿಕೆಟ್ ತಂಡದ 2018-2019ನೇ ಸಾಲಿನ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಸೋಮವಾರ ಬಿಡುಗಡೆಯಾಗಿದೆ.

ಮಾಧ್ಯಮಗಳೆದುರು ವಾರ್ನರ್ ಪತ್ನಿ ಕಣ್ಣೀರು ಹಾಕಿದ್ದೇಕೆ? ಪ್ರಕರಣಕ್ಕೆ ಕ್ಯಾಂಡಿಸ್ ಮೂಲ ಕಾರಣಾನಾ?
ಆಸಿಸ್ ಮಾಜಿ ಉಪ ನಾಯಕ ಡೇವಿಡ್ ವಾರ್ನರ್ ಅವರ ಕ್ರಿಕೆಟ್ ಜೀವನವನ್ನೇ ಬಲಿತೆಗೆದುಕೊಂಡಿದೆ. ಇಷ್ಟಕ್ಕೂ ಈ ಬಾಲ್ ಟ್ಯಾಂಪರಿಂಗ್ ಪ್ರಕರಣಕ್ಕೆ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್ ಕಾರಣಾನಾ.. ಆಕೆಗೂ ಪ್ರಕರಣಕ್ಕೂ ಏನು ಸಂಬಂಧ..?

ಚೆಂಡು ವಿರೂಪಗೊಳಿಸಿದ ಪ್ರಕರಣ: ನಿಷೇಧದ ಅವಧಿ ಕಡಿತಗೊಳಿಸುವಂತೆ ಆಟಗಾರರ ಒಕ್ಕೂಟದ ಮನವಿ
ಭಾರಿ ಚರ್ಚೆಗೆ ಕಾರಣವಾಗಿದ್ದ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧ ಶಿಕ್ಷೆ ಎದುರಿಸುತ್ತಿರುವ ಆಟಗಾರರ ನಿಷೇಧದ ಅವಧಿಯನ್ನು ಕಡಿತಗೊಳಿಸುವಂತೆ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರ ಒಕ್ಕೂಟ ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದೆ.

ಇನ್ನೆಂದೂ ನಾನು ಆಸ್ಟ್ರೇಲಿಯಾ ಪರ ಆಡಲಾಗದು: ಕಣ್ಣೀರುಡುತ್ತಲೇ ಕ್ರಿಕೆಟ್ ಗೆ ಡೇವಿಡ್ ವಾರ್ನರ್ ನಿವೃತ್ತಿ
ನಾನು ಇನ್ನೆಂದೂ ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವುದಿಲ್ಲ ಎಂದು ಆಸಿಸ್ ತಂಡದ ಮಾಜಿ ಉಪನಾಯಕ ಡೇವಿಡ್ ವಾರ್ನರ್ ಶನಿವಾರ ಹೇಳಿದ್ದಾರೆ.

ಸ್ಟೀವ್ ಸ್ಮಿತ್ ಕ್ರಿಮಿನಲ್ ಅಲ್ಲ': ವಿಮಾನ ನಿಲ್ದಾಣದಲ್ಲಾದ ಅಪಮಾನದ ಕುರಿತು ಕ್ರಿಕೆಟಿಗರ ಆಕ್ರೋಶ
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಗೆ ಜೋಹಾನ್ಸ್ ಬರ್ಗ್ ವಿಮಾನ ನಿಲ್ದಾಣದಲ್ಲಾದ ಅಪಮಾನದ ವಿರುದ್ಧ ಮಾಜಿ ಕ್ರಿಕೆಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆಂಡು ವಿರೂಪಗೊಳಿಸಿದ ಪ್ರಕರಣ: 2016ರಲ್ಲೇ ಸ್ಮಿತ್, ವಾರ್ನರ್ ಗೆ ವಾರ್ನಿಂಗ್ ನೀಡಿದ್ದ ರೆಫರೀ!
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಹಾಗೂ ಮಾಜಿ ಉಪನಾಯಕ ಡೇವಿಡ್ ವಾರ್ನರ್ 2016ರಲ್ಲೇ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದು, ಪಂದ್ಯದ ರೆಫರಿಯಿಂದ ಎಚ್ಚರಿಕೆ ಪಡೆದಿದ್ದರಂತೆ.

ಚೆಂಡು ವಿರೂಪಗೊಳಿಸಿದ ಪ್ರಕರಣ; ಮೌನ ಮುರಿದ ಡೇವಿಡ್ ವಾರ್ನರ್, ತಪ್ಪಿಗೆ ಕ್ಷಮೆಯಾಚನೆ
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸದಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕಳಂಕಿತ ಆಟಗಾರ ಡೇವಿಡ್ ವಾರ್ನರ್, ತಮ್ಮ ತಪ್ಪಿಗೆ ಗುರುವಾರ ಕ್ಷಮೆಯಾಚಿಸಿದ್ದಾರೆ...

