Swiggy

ಸ್ವಿಗ್ಗಿ ಡೆಲಿವರಿ ನೌಕರರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ
ರಾಜ್ಯ

ಸ್ವಿಗ್ಗಿ ಡೆಲಿವರಿ ನೌಕರರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ

ಗಿಗ್ ಕೆಲಸಗಾರರು ಯಾವಾಗಲೂ ಅತಿ ಅಪಾಯಕಾರಿ ಸಂದರ್ಭಗಳಲ್ಲಿ, ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿಯಿರುತ್ತದೆ. ಗಿಗ್ ಕೆಲಸಗಾರರಿಗೆ ಅವರ ಸಮಯ ಮತ್ತು ಅವರ ಕೆಲಸದ ವೇಗದ ಸ್ವಭಾವದಿಂದಾಗಿ ರಸ್ತೆ ಅಪಘಾತಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು.

2022ನೇ ಹಣಕಾಸು ವರ್ಷದಲ್ಲಿ ದುಪ್ಪಟ್ಟು ನಷ್ಟ ಕಂಡ ಸ್ವಿಗ್ಗಿ!
ವಾಣಿಜ್ಯ

2022ನೇ ಹಣಕಾಸು ವರ್ಷದಲ್ಲಿ ದುಪ್ಪಟ್ಟು ನಷ್ಟ ಕಂಡ ಸ್ವಿಗ್ಗಿ!

ಕಳೆದ ಹಣಕಾಸು ವರ್ಷದಲ್ಲಿ 1,617 ಕೋಟಿ ರೂಪಾಯಿಗಳ ನಷ್ಟ ದಾಖಲಿಸಿದ್ದ ಆನ್‌ಲೈನ್ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಹಣಕಾಸು ವರ್ಷ2022ರಲ್ಲಿ ನಷ್ಟ ದ್ವಿಗುಣಗೊಂಡು, 3,629 ಕೋಟಿ ರೂಪಾಯಿಗಳಿಗೆ ತಲುಪಿದೆ.

ಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದ ಸ್ವಿಗ್ಗಿ
ದೇಶ

ಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್‌ಗಳನ್ನು ವಿತರಿಸಿದ ಸ್ವಿಗ್ಗಿ

ಹೊಸ ವರ್ಷಾಚರಣೆಯಂದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ (Swiggy) ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ವಿತರಿಸಿದೆ ಮತ್ತು ರಾತ್ರಿ 10.25 ರ ವೇಳೆಗೆ ದೇಶದಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಜೊಮ್ಯಾಟೊ ಬಳಿಕ ಉದ್ಯೋಗ ಕಡಿತಕ್ಕೆ ಮುಂದಾದ ಸ್ವಿಗ್ಗಿ; 250ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ನಿರ್ಧಾರ!
ವಾಣಿಜ್ಯ

ಜೊಮ್ಯಾಟೊ ಬಳಿಕ ಉದ್ಯೋಗ ಕಡಿತಕ್ಕೆ ಮುಂದಾದ ಸ್ವಿಗ್ಗಿ; 250ಕ್ಕೂ ಹೆಚ್ಚು ಉದ್ಯೋಗಿಗಳ ವಜಾಕ್ಕೆ ನಿರ್ಧಾರ!

ಜೊಮ್ಯಾಟೊ ನಂತರ ಇದೀಗ ಸ್ವಿಗ್ಗಿ ಸರದಿ. ಈ ತಿಂಗಳಿನಿಂದ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಥವಾ ಅದರ ಶೇ 5ರಷ್ಟು ಉದ್ಯೋಗಿಗಳನ್ನು ವಜಾಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ.

ಕನ್ನಡ ಮಾತಾಡದ ಡೆಲಿವರಿ ಬಾಯ್‌ಗಳಿಂದ ತೊಂದರೆ: ಸ್ವಿಗ್ಗಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಪತ್ರ!
ರಾಜ್ಯ

ಕನ್ನಡ ಮಾತಾಡದ ಡೆಲಿವರಿ ಬಾಯ್‌ಗಳಿಂದ ತೊಂದರೆ: ಸ್ವಿಗ್ಗಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಪತ್ರ!

ಸ್ವಿಗ್ಗಿ ಡೆಲಿವರಿ ಬಾಯ್‌ಗಳು ಕನ್ನಡ ಮಾತನಾಡದ ಕಾರಣ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸ್ವಿಗ್ಗಿ ಸಂಸ್ಥೆಗೆ ಪತ್ರ ಬರೆದಿದೆ.

ಕುದುರೆಯ ಮೇಲೆ ಸ್ವಿಗ್ಗಿ ಬ್ಯಾಗ್ ಧರಿಸಿದ್ದ ವ್ಯಕ್ತಿಯ ಗುರುತು ಪತ್ತೆ: ಯಾರವನು ಗೊತ್ತೇ?
ದೇಶ

ಕುದುರೆಯ ಮೇಲೆ ಸ್ವಿಗ್ಗಿ ಬ್ಯಾಗ್ ಧರಿಸಿದ್ದ ವ್ಯಕ್ತಿಯ ಗುರುತು ಪತ್ತೆ: ಯಾರವನು ಗೊತ್ತೇ?

ಕುದುರೆ ಮೇಲೆ ಕುಳಿತು ಸ್ವಿಗ್ಗಿ ಡೆಲಿವರಿ ಮಾಡಲು ಹೋಗುತ್ತಿದ್ದ ವೈರಲ್ ವೀಡಿಯೋದಲ್ಲಿದ್ದ ವ್ಯಕ್ತಿ ಯಾರೆಂಬುದು ಕೊನೆಗೂ ಬಹಿರಂಗಗೊಂಡಿದೆ. 

ಈ ಸ್ವಿಗ್ಗಿ ಡೆಲಿವರಿ ನೀಡುತ್ತಿರುವ ವ್ಯಕ್ತಿಯನ್ನು ಗುರುತಿಸಿದವರಿಗೆ 5 ಸಾವಿರ ಬಹುಮಾನ ಘೋಷಿಸಿದ ಸಂಸ್ಥೆ 
ದೇಶ

ಈ ಸ್ವಿಗ್ಗಿ ಡೆಲಿವರಿ ನೀಡುತ್ತಿರುವ ವ್ಯಕ್ತಿಯನ್ನು ಗುರುತಿಸಿದವರಿಗೆ 5 ಸಾವಿರ ಬಹುಮಾನ ಘೋಷಿಸಿದ ಸಂಸ್ಥೆ 

ಸ್ವಿಗ್ಗಿ ಡೆಲಿವರಿ ಏಜೆಂಟ್ ಎಂದಾದರೂ ಕುದುರೆ ಮೇಲೆ ಬಂದು ನಿಮಗೆ ಆಹಾರ ಪೂರೈಸಿದ್ದನ್ನು ಎಂದಾದರೂ ಕಂಡಿದ್ದೀರಾ?

2021ರಲ್ಲಿ ನಿಮಿಷಕ್ಕೆ 115 ಬಿರಿಯಾನಿಗಳನ್ನು ಆರ್ಡರ್ ಮಾಡಿದ ಭಾರತೀಯರು: ಸ್ವಿಗ್ಗಿ ವಾರ್ಷಿಕ ವರದಿ
ವಾಣಿಜ್ಯ

2021ರಲ್ಲಿ ನಿಮಿಷಕ್ಕೆ 115 ಬಿರಿಯಾನಿಗಳನ್ನು ಆರ್ಡರ್ ಮಾಡಿದ ಭಾರತೀಯರು: ಸ್ವಿಗ್ಗಿ ವಾರ್ಷಿಕ ವರದಿ

ವೆಜಿಟೇಬಲ್ ಬಿರಿಯಾನಿಗಿಂತ ಚಿಕನ್ ಬಿರಿಯಾನಿ ರುಚಿಯೇ ಅಥವಾ ಇಲ್ಲವೇ ಎಂಬ ಚರ್ಚೆ ಮಾಡಿದ್ರೆ, ಈ ಚರ್ಚೆಗೆ ಅಂತ್ಯವೇ ಇರುವುದಿಲ್ಲ ಅನಿಸುತ್ತದೆ. ಏಕೆಂದರೆ ನಾವೆಲ್ಲಾರು ಬಗೆ ಬಗೆಯ ಬಿರಿಯಾನಿಯನ್ನು ಪ್ರೀತಿಸುತ್ತೇವೆ.

ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ತತ್ತರಿಸಿದ ಸ್ವಿಗ್ಗಿ!
ಕ್ರಿಕೆಟ್

ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ಅವಮಾನ: ಅಭಿಮಾನಿಗಳ ಆಕ್ರೋಶಕ್ಕೆ ತತ್ತರಿಸಿದ ಸ್ವಿಗ್ಗಿ!

ಟೀಂ ಇಂಡಿಯಾ ಆಟಗಾರ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ತಿರುಚಿದ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಫುಡ್ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.