Sushma Swaraj

ಸುಷ್ಮಾ ಸ್ವರಾಜ್ ನಿಪುಣೆ ಮತ್ತು ವರ್ಚಸ್ವಿ ವಿದೇಶಾಂಗ ಸಚಿವೆ: ಇವಾಂಕಾ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಸರ್ಕಾರದ ಸಲಹೆಗಾರ್ತಿ ಇವಾಂಕಾ...

ವಿಶ್ವಸಂಸ್ಥೆ ಸಾಮಾನ್ಯ ಸಭೆ: ನ್ಯೂಯಾರ್ಕ್ ತಲುಪಿದ ಸಚಿವೆ ಸುಷ್ಮಾ ಸ್ವರಾಜ್
ಸಂಯುಕ್ತ ರಾಷ್ಟ್ರದ 72ನೇ ವಿಶ್ವಸಂಸ್ಥೆ ಪ್ರಧಾನ ಅಧಿವೇಶನ ಸೋಮವಾರದಿಂದ ನಡೆಯಲಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನ್ಯೂಯಾರ್ಕ್ ತಲುಪಿದ್ದಾರೆಂದು ತಿಳಿದುಬಂದಿದೆ...

ಯುಎನ್ ಜಿಎ ಅಧಿವೇಶನದಲ್ಲಿ ಪಾಕ್ ವಿದೇಶಾಂಗ ಸಚಿವ-ಸುಷ್ಮಾ ಸ್ವರಾಜ್ ಮುಖಾಮುಖಿ
ಮುಂದಿನ ವಾರ ವಿಶ್ವಸಂಸ್ಥೆಯ 72 ನೇ ಮಹಾಸಭೆ (ಯುಎನ್ ಜಿಎ) ನಡೆಯಲಿದ್ದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನ ವಿದೇಶಾಂಗ ಸಚಿವ ಖಾವಾಜಾ ಮುಖಾಮುಖಿಯಾಗಲಿದ್ದಾರೆ.

ಇರ್ಮಾ ಚಂಡಮಾರುತಕ್ಕೆ ಸೈಂಟ್ ಮಾರ್ಟಿನ್ ತತ್ತರ: 170 ಭಾರತೀಯರ ರಕ್ಷಣೆ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ
ಇರ್ಮಾ ಚಂಡಮಾರುತದಿಂದಾಗಿ ತೀವ್ರವಾಗಿ ತತ್ತರಿಸಿರುವ ಸೈಂಟ್ ಮಾರ್ಟಿನ್ ನಿಂದ 170 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ಬುಧವಾರ ತಿಳಿದುಬಂದಿದೆ...

ಇಸಿಸ್ ಉಗ್ರರ ಕಪಿಮುಷ್ಠಿಯಲ್ಲಿದ್ದ ಕೇರಳ ಪಾದ್ರಿ ಟಾಮ್ ರಕ್ಷಣೆ
ಇಸ್ಲಾಮಿಕ್ ಸ್ಟೇಟ್ ಉಗ್ರರ ಕಪಿಮುಷ್ಠಿಯಲ್ಲಿರುವ ಯೆಮೆನ್ ನಲ್ಲಿ ಅಪಹರಣಕ್ಕೀಡಾಗಿದ್ದ ಕೇರಳ ಮೂಲದ ಪಾದ್ರಿ ಟಾಮ್ ರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ...

ಶ್ರೀಲಂಕಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿದ ಸುಷ್ಮಾ ಸ್ವರಾಜ್
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಶ್ರೀಲಂಕಾದ ವಿದೇಶಾಂಗ ಸಚಿವ ತಿಲಕ್ ಮರಾಪಾನಾ ಅವರನ್ನು ಭೇಟಿ ಮಾಡಿದ್ದಾರೆ.

ಪಾಕಿಸ್ತಾನದ ಮಗುವಿಗೆ ವೈದ್ಯಕೀಯ ವೀಸಾ ನೆರವು ನೀಡಿದ ಸಚಿವೆ ಸುಷ್ಮಾ ಸ್ವರಾಜ್
ಕಠಿಣ ಪರಿಸ್ಥಿತಿಯಲ್ಲಿರುವ ಪಾಕಿಸ್ತಾನದ ಮಗುವಿಗೆ ಭಾರತದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ವೀಸಾ....

ಅಮೆರಿಕಾ: ಹೂಸ್ಟನ್ ಪ್ರವಾಹ; 200 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ- ಸುಷ್ಮಾ
ಅಮೆರಿಕದ ಟೆಕ್ಸಾಸ್ ರಾಜ್ಯಕ್ಕೆ 13 ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಚಂಡಮಾರುತ ಅಪ್ಪಳಿಸಿದ್ದು, 1.3 ಕೋಟಿ ಜನ ಪ್ರವಾಹಕ್ಕೆ ಸಿಲುಕಿದ್ದಾರೆ. ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ 200 ಭಾರತೀಯ ವಿದ್ಯಾರ್ಥಿಗಳು ನೆರೆ ಸಂತ್ರಸ್ತರಾಗಿದ್ದಾರೆಂದು ತಿಳಿದುಬಂದಿದೆ...

ರಿಯಾದ್ ನಲ್ಲಿ ಭಾರತೀಯ ಮಹಿಳೆಗೆ ಲೈಂಗಿಕ ಕಿರುಕುಳ, ಸುಷ್ಮಾ ಮೊರೆ ಹೋದ ಸಂತ್ರಸ್ತೆಯ ಸಹೋದರಿ
ಕೆಲಸಕ್ಕಾಗಿ ರಿಯಾದ್ ಗೆ ತೆರಳಿದ್ದ ತಮ್ಮ ಸಹೋದರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದು, ದಯಮಾಡಿ ಆಕೆಯನ್ನು ರಕ್ಷಿಸಿ ಎಂದು ಹೈದರಾಬಾದ್ ಮೂಲದ ಕುಟುಂಬವೊಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದೆ.

