Suresh Raina

ಎಂಎಸ್ ಧೋನಿ ಸ್ಥಾನ ತುಂಬಬಲ್ಲ ಟೀಂ ಇಂಡಿಯಾ ಆಟಗಾರನ ಹೆಸರಿಸಿದ ಸುರೇಶ್ ರೈನಾ!
ಟೀಂ ಇಂಡಿಯಾ ಯಶಸ್ವಿ ನಾಯಕ ಎಂಎಸ್ ಧೋನಿ ಸ್ಥಾನ ತುಂಬಬಲ್ಲ ಆಟಗಾರನನ್ನು ಸುರೇಶ್ ರೈನಾ ಹೆಸರಿಸಿದ್ದಾರೆ.

ಧೋನಿ ಕಮ್ ಬ್ಯಾಕ್ ಮಾಡಲ್ಲ ಅಂದ್ರೂ ಭಜ್ಜಿ, ಕ್ರಿಕೆಟ್ ಶುರುವಾದರೆ ಎಲ್ಲರಿಗೂ ಧೋನಿ ಸಾಮರ್ಥ್ಯ ಗೊತ್ತಾಗುತ್ತೆ ಅಂದ್ರೂ ರೈನಾ!
ಸ್ಪರ್ಧಾತ್ಮಕ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಲು ಎಂಎಸ್ ಧೋನಿ ಭರ್ಜರಿಯ ತಯಾರಿ ನಡೆಸಿದ್ದಾರೆ ಎಂದು ಭಾರತ ತಂಡದ ಅನುಭವಿ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಹೇಳಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವ ಕೊಹ್ಲಿಯಂತಲ್ಲ, ಎಂಎಸ್ ಧೋನಿಗೆ ಹೋಲಿಸಬಹುದು: ಸುರೇಶ್ ರೈನಾ
ಟೀಂ ಇಂಡಿಯಾ ಸೀಮಿತ ಓವರ್‌ಗಳ ಉಪ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಶೈಲಿಯು ನಾಯಕ ವಿರಾಟ್ ಕೊಹ್ಲಿ ಅವರ ಶೈಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಸುರೇಶ್ ರೈನಾ ಹೇಳಿದ್ದಾರೆ.

ಸಚಿನ್ ಮತ್ತು ವಿರಾಟ್ ನಡುವಣ ವ್ಯತ್ಯಾಸವನ್ನು ವಿವರಿಸಿದ ಸುರೇಶ್ ರೈನಾ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬಹುತೇಕ ದಾಖಲೆಗಳನ್ನು ಮುರಿದಿರುವ ಭಾರತ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ, ತೆಂಡೂಲ್ಕರ್ ಹೆಸರಲ್ಲಿರುವ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ

ದುರುದ್ದೇಶದಿಂದಲೇ ಎಂಎಸ್ ಧೋನಿ ನನ್ನನ್ನು ತುಳಿದ್ರು, ರೈನಾ ಧೋನಿಗೆ ಹತ್ತಿರವಾಗಿದ್ದೇಗೆ? ಯುವಿ ಹೇಳಿದ್ದೇನು?
2007ರ ವಿಶ್ವ ಟಿ20 ಮತ್ತು 2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರನ್ನು ಮಾಜಿ ನಾಯಕ ಎಂಎಸ್ ಧೋನಿ ಬೇಕು ಅಂತಲೆ ತುಳಿದ್ರಾ ಈ ಬಗ್ಗೆ ಯುವಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.

ಸುರೇಶ್ ರೈನಾ ಮನೆಗೆ ಹೊಸ ಅತಿಥಿ, ಗಂಡು ಮಗುವಿಗೆ ಜನ್ನ ನೀಡಿದ ಪ್ರಿಯಾಂಕಾ
ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ ಮತ್ತು ಪ್ರಿಯಾಂಕಾ ಕುಟುಂಬಕ್ಕೆ ಹೊಸ ಅತಿಥಿಯ ಆಗನವಾಗಿದೆ.

ಟಿ20 ವಿಶ್ವಕಪ್: 4ನೇ ಕ್ರಮಾಂಕಕ್ಕೆ ನಾನು ಸ್ಪರ್ಧಿ, ಐಪಿಎಲ್ ಪ್ರದರ್ಶನ ನನ್ನ ತಾಕತ್ತನ್ನು ನಿರ್ಣಯಿಸಲಿದೆ: ರೈನಾ
ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ದೂರ ಉಳಿದಿರುವ ಸುರೇಶ್ ರೈನಾ ಸದ್ಯ ಐಪಿಎಲ್ ಗಾಗಿ ಅಭ್ಯಾಸದಲ್ಲಿ ನಿರತರಾಗಿದ್ದು ನಾನು ಸಹ ಭಾರತದ ತಂಡದ 4 ಕ್ರಮಾಂಕದ ಮೇಲೆ ಕಣ್ಣೀಟ್ಟಿದ್ದೇನೆ. ಐಪಿಎಲ್ ನಲ್ಲಿನ ನನ್ನ ಪ್ರದರ್ಶನ...

ಅವಕಾಶ ಸಿಕ್ಕರೆ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸಿದ್ಧ- ಸುರೇಶ್ ರೈನಾ
ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ಸುರೇಶ್ ರೈನಾ ಅವರು ಮತ್ತೊಮ್ಮೆ ತಂಡಕ್ಕೆ ಮರಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಬೆಡ್ ಮೇಲೆ ಸುರೇಶ್ ರೈನಾ: ಮನಮುಟ್ಟುವ ಟ್ವೀಟ್ ಮಾಡಿದ ಜಾಂಟಿ ರೋಡ್ಸ್!
ಹಿರಿಯ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರು ಶುಕ್ರವಾರ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಮನಮುಟ್ಟುವ ಟ್ವೀಟ್ ಮಾಡಿದ್ದಾರೆ.

