Sunrisers Hyderabad, Mumbai Indians

IPL 2026: ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದು ಏಕೆ?; ಕೊನೆಗೂ ಸಂಪೂರ್ಣ ಕಥೆಯನ್ನು ಬಹಿರಂಗಪಡಿಸಿದ ಮುಂಬೈ ಇಂಡಿಯನ್ಸ್!
ಕ್ರಿಕೆಟ್

IPL 2026: ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದು ಏಕೆ?; ಕೊನೆಗೂ ಸಂಪೂರ್ಣ ಕಥೆಯನ್ನು ಬಹಿರಂಗಪಡಿಸಿದ ಮುಂಬೈ ಇಂಡಿಯನ್ಸ್!

ಹಾರ್ದಿಕ್ ಅವರನ್ನು ಬೇರೆ ಫ್ರಾಂಚೈಸಿಗೆ ಟ್ರೇಡಿಂಗ್ ಮಾಡಲಾಗುತ್ತಿದೆ ಎಂಬ ವದಂತಿ ಬಗ್ಗೆ ಮಾತನಾಡಿದ ಶಾರ್ದೂಲ್, 'ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ' ಎಂದು ಹೇಳಿದರು.

PBKS ವಿರುದ್ಧ ಗೆದ್ದು ಬೀಗಿದ MI: ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್‌ಗೆ BCCI ದಂಡ!
ಕ್ರಿಕೆಟ್

PBKS ವಿರುದ್ಧ ಗೆದ್ದು ಬೀಗಿದ MI: ಮುಂಬೈ ಇಂಡಿಯನ್ಸ್ ಕೋಚ್ ಕೀರನ್ ಪೊಲಾರ್ಡ್‌ಗೆ BCCI ದಂಡ!

ಪೊಲಾರ್ಡ್ ವಿರುದ್ಧ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಸಂಬಂಧಿಸಿದ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3ರ ಅಡಿಯಲ್ಲಿ ಆರೋಪ ಹೊರಿಸಲಾಯಿತು.

'ಡ್ರೆಸ್ಸಿಂಗ್ ರೂಮ್ ವದಂತಿಗಳು' ನಿಜವಾಗಿದ್ದರೆ ಹಾರ್ದಿಕ್ ಪಾಂಡ್ಯ ಕೈಬಿಡಿ: ಮುಂಬೈ ಇಂಡಿಯನ್ಸ್‌ಗೆ ವೀರೇಂದ್ರ ಸೆಹ್ವಾಗ್ ಸಲಹೆ
ಕ್ರಿಕೆಟ್

'ಡ್ರೆಸ್ಸಿಂಗ್ ರೂಮ್ ವದಂತಿಗಳು' ನಿಜವಾಗಿದ್ದರೆ ಹಾರ್ದಿಕ್ ಪಾಂಡ್ಯ ಕೈಬಿಡಿ: ಮುಂಬೈ ಇಂಡಿಯನ್ಸ್‌ಗೆ ವೀರೇಂದ್ರ ಸೆಹ್ವಾಗ್ ಸಲಹೆ

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಗೈರಾಗಿರುವುದರಿಂದ, ಅವರ ಮತ್ತು ಕೆಲವು ಆಟಗಾರರ ನಡುವೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳು ಹೊರಬಿದ್ದಿವೆ.

IPL 2026: ಬುಮ್ರಾ ನಾಯಕನಾಗುತ್ತಿದ್ದಂತೆ ಬದಲಾಯ್ತು ಮುಂಬೈ ಇಂಡಿಯನ್ಸ್ ಹಣೆಬರಹ; ಪಂಜಾಬ್ ವಿರುದ್ಧ 6 ವಿಕೆಟ್ ಜಯ!
ಕ್ರಿಕೆಟ್

IPL 2026: ಬುಮ್ರಾ ನಾಯಕನಾಗುತ್ತಿದ್ದಂತೆ ಬದಲಾಯ್ತು ಮುಂಬೈ ಇಂಡಿಯನ್ಸ್ ಹಣೆಬರಹ; ಪಂಜಾಬ್ ವಿರುದ್ಧ 6 ವಿಕೆಟ್ ಜಯ!

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳಿಂದ ಮಣಿಸಿದೆ. ಪಂಜಾಬ್ ತಂಡ ಸತತ ಐದನೇ ಪಂದ್ಯದಲ್ಲಿ ಸೋಲು ಕಂಡಿದೆ.

'ಮುಂದಿನ ಆವೃತ್ತಿಯಲ್ಲಿ ಉತ್ತಮವಾಗಲು ಅವರಿಗೆ ಅವಕಾಶ ನೀಡಿ': ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸುನೀಲ್ ಗವಾಸ್ಕರ್ ಸಲಹೆ
ಕ್ರಿಕೆಟ್

'ಮುಂದಿನ ಆವೃತ್ತಿಯಲ್ಲಿ ಉತ್ತಮವಾಗಲು ಅವರಿಗೆ ಅವಕಾಶ ನೀಡಿ': ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸುನೀಲ್ ಗವಾಸ್ಕರ್ ಸಲಹೆ

ಸತತ ನಾಲ್ಕು ಪಂದ್ಯಗಳನ್ನು ಸೋತಿರುವ ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ಹಳಿಗೆ ಮರಳಲು ಯತ್ನಿಸುತ್ತಿದ್ದು, ಅಂಕಪಟ್ಟಿಯಲ್ಲಿ ಕೆಳಗಿರುವ MI ಅವರಿಗೆ ಸುಲಭವಾದ ಗುರಿಯಾಗಬಹುದು.

GT ವಿರುದ್ಧ ಆಘಾತಕಾರಿ ಸೋಲು; ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ದಂಡ!
ಕ್ರಿಕೆಟ್

GT ವಿರುದ್ಧ ಆಘಾತಕಾರಿ ಸೋಲು; ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ದಂಡ!

ಕಮ್ಮಿನ್ಸ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ₹12 ಲಕ್ಷ ದಂಡ ವಿಧಿಸಿದ್ದು, ಹೀನಾಯ ಸೋಲು ಕಂಡ ಎಸ್‌ಆರ್‌ಎಚ್ ನಾಯಕನಿಗೆ ಬರೆ ಎಳೆದಂತಾಗಿದೆ.

'ಏಕಾಂಗಿಯಾದ ಹಾರ್ದಿಕ್ ಪಾಂಡ್ಯ': PBKS ವಿರುದ್ಧದ ಪಂದ್ಯಕ್ಕೂ ಮುನ್ನ ಒಬ್ಬರೇ ಅಭ್ಯಾಸದಲ್ಲಿ ನಿರತ!
ಕ್ರಿಕೆಟ್

'ಏಕಾಂಗಿಯಾದ ಹಾರ್ದಿಕ್ ಪಾಂಡ್ಯ': PBKS ವಿರುದ್ಧದ ಪಂದ್ಯಕ್ಕೂ ಮುನ್ನ ಒಬ್ಬರೇ ಅಭ್ಯಾಸದಲ್ಲಿ ನಿರತ!

ಮುಂಬೈ ಇಂಡಿಯನ್ಸ್ (MI) ತಂಡವು ಮೇ 10ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಕೊನೆಯ ಬಾರಿಗೆ ಆಡಿತ್ತು. ಆದರೆ, ಕೊನೆಯ ಎಸೆತದಲ್ಲಿ ಸೋಲು ಅನುಭವಿಸಿ ಐಪಿಎಲ್ 2026ರ ಪ್ಲೇಆಫ್ ರೇಸ್‌‌ನಿಂದ ಅಧಿಕೃತವಾಗಿ ಹೊರಬಿತ್ತು.

IPL 2026, SRH vs GT: Gujarat Titans ಗೆ 82 ರನ್‌ ಗೆಲುವು; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!
ಕ್ರಿಕೆಟ್

IPL 2026, SRH vs GT: Gujarat Titans ಗೆ 82 ರನ್‌ ಗೆಲುವು; RCB ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಗಿಲ್ ಪಡೆ!

ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026)ನ 56ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸನ್‌ರೈಸರ್ಸ್ ಹೈದರಾಬಾದ್ ಅನ್ನು 82 ರನ್‌ಗಳಿಂದ ಸೋಲಿಸಿದೆ.

IPL 2026 ಪ್ಲೇಆಫ್ ರೇಸ್‌ನಿಂದ ಔಟ್: ಮುಂಬೈ ಇಂಡಿಯನ್ಸ್ ತಂಡದ ಬಾಡಿ ಲಾಂಗ್ವೇಜ್ ಬಗ್ಗೆ ಹರ್ಭಜನ್ ಸಿಂಗ್ ಕಿಡಿ
ಕ್ರಿಕೆಟ್

IPL 2026 ಪ್ಲೇಆಫ್ ರೇಸ್‌ನಿಂದ ಔಟ್: ಮುಂಬೈ ಇಂಡಿಯನ್ಸ್ ತಂಡದ ಬಾಡಿ ಲಾಂಗ್ವೇಜ್ ಬಗ್ಗೆ ಹರ್ಭಜನ್ ಸಿಂಗ್ ಕಿಡಿ

ಜಸ್ಪ್ರೀತ್ ಬುಮ್ರಾ ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಬದಲಿಸಬಲ್ಲ ಬೌಲರ್. ಆದರೆ, ಅವರ ಮೇಲೆ ಹೆಚ್ಚು ಅವಲಂಬಿತರಾಗುವುದು ಸರಿಯಲ್ಲ. ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಮತ್ತು ಹಾರ್ದಿಕ್ ಪಾಂಡ್ಯರಂತಹ ತಂಡದಲ್ಲಿರುವ ಇತರ ಬೌಲರ್‌ಗಳಿಗೆ ಆತ್ಮವಿಶ್ವಾಸದ ಕೊರತೆಯಿದೆ.