Sunny Deol

ದಿ ನೆಮೆಸಿಸ್ ಆಫ್ ಜಾಟ್ ಚಿತ್ರ ಟೀಸರ್

ಲೋಕಸಭೆ ಚುನಾವಣೆ 2024: ಬಿಜೆಪಿ 8ನೇ ಪಟ್ಟಿ ಬಿಡುಗಡೆ, ನಟ ಸನ್ನಿ ಡಿಯೋಲ್ ಗೆ ಕೊಕ್, ಹಲವು ಅಚ್ಚರಿ ಅಭ್ಯರ್ಥಿಗಳು ಕಣದಲ್ಲಿ!
ಲೋಕಸಭೆ ಚುನಾವಣೆ 2024ರ ನಿಮಿತ್ತ ಶನಿವಾರ ಬಿಜೆಪಿ ತನ್ನ ಅಭ್ಯರ್ಥಿಗಳ 8ನೇ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಿಂದ ನಟ ಸನ್ನಿ ಡಿಯೋಲ್ ಹೆಸರನ್ನು ಕೈಬಿಡಲಾಗಿದೆ.

ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ: ವದಂತಿಗಳಿಗೆ ತೆರೆ ಎಳೆದ ಬಾಲಿವುಡ್ ನಟ ಸನ್ನಿ ಡಿಯೋಲ್!
ರಾತ್ರಿ ಕುಡಿದು ರಸ್ತೆಯಲ್ಲಿ ತೂರಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ನಟ ಸನ್ನಿ ಡಿಯೋಲ್, ಅದು ತನ್ನ ಮುಂಬರುವ ಚಲನಚಿತ್ರ ಸಫರ್ ಚಿತ್ರೀಕರಣದ ದೃಶ್ಯವಿದು ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನಟ ಸನ್ನಿ ಡಿಯೋಲ್ ಬಂಗಲೆ ಹರಾಜು ಹಿಂಪಡೆದ ಬ್ಯಾಂಕ್ ಆಫ್ ಬರೋಡಾ: ಕಾರಣ ಕೇಳಿದ ಕಾಂಗ್ರೆಸ್
ಸಾಲ ಮರುಪಾವತಿಸದ ಹಿನ್ನಲೆ ಬ್ಯಾಂಕ್ ಬಾಲಿವುಡ್ ನಟ ಸನ್ನಿ ಡಿಯೋಲ್ ಮನೆಯನ್ನು ಹರಾಜಿಗೆ ಇಟ್ಟಿತ್ತು. ಈ ಬಗ್ಗೆ ಜಾಹೀರಾತನ್ನು ನೀಡಿತ್ತು. ಆದರೀಗ ಅದೇ ಬ್ಯಾಂಕ್ ಮನೆ ಹರಾಜಿನ ನೋಟೀಸ್ ಹಿಂಪಡೆದಿದೆ

ಗದರ್ 2 ಸಕ್ಸಸ್ ಖುಷಿಯಲ್ಲಿದ್ದ ಸನ್ನಿ ಡಿಯೋಲ್ ಗೆ ಬ್ಯಾಂಕ್ ಆಫ್ ಬರೋಡಾ ಶಾಕ್, ಮನೆ ಹರಾಜಿಗೆ ಸೂಚನೆ
ಗದರ್ 2 ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಗೆ ಬ್ಯಾಂಕ್ ಆಫ್ ಬರೋಡಾ ಬಿಗ್ ಶಾಕ್ ನೀಡಿದ್ದು, ಅವರ ಮನೆ ಹರಾಜಿಗೆ ಇ- ಹರಾಜಿಗೆ ಕ್ರಮ ಕೈಗೊಂಡಿದೆ.

‘ಕೆಜಿಎಫ್ 2’, ‘ಪಠಾಣ್’ ದಾಖಲೆ ಪತನ: 300 ಕೋಟಿ ರೂ ಕ್ಲಬ್ ಸೇರಿದ ‘ಗದರ್ 2’
ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ಬಾಲಿವುಡ್ ಚಿತ್ರ 'ಗದರ್ 2' ಹೊಸದೊಂದು ದಾಖಲೆ ನಿರ್ಮಿಸಿದ್ದು, ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಪತನ ಬಾಕ್ಸಾಫೀಸ್ ದಾಖಲೆ ನಿರ್ಮಿಸಿದೆ.

ಬಾಲಿವುಡ್ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್'ಗೆ ಕೊರೋನಾ ಪಾಸಿಟಿವ್
ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಬುಧವಾರ ತಿಳಿದುಬಂದಿದೆ.

ಗುರ್ದಾಸ್ ಪುರಕ್ಕೆ ತನ್ನ ಪ್ರತಿನಿಧಿಯನ್ನು ನೇಮಿಸಿದ ಸಂಸದ ಸನ್ನಿ ಡಿಯೋಲ್: ವ್ಯಾಪಕ ಟೀಕೆ
ಬಾಲಿವುಟ್ ನಟ, ಸಂಸದ ಸನ್ನಿ ಡಿಯೋಲ್ ಬರಹಗಾರರೊಬ್ಬರನ್ನು ಗುರ್ದಾಸ್ ಪುರಕ್ಕೆ ತಮ್ಮ ಪ್ರತಿನಿಧಿಯನ್ನಾಗಿ ನೇಮಕ ಮಾಡಿ ಸುದ್ದಿಯಾಗಿದ್ದಾರೆ.

ಚುನಾವಣೆಗೆ ಮಿತಿ ಮೀರಿ ಖರ್ಚು ಮಾಡಿದ ಸನ್ನಿ ಡಿಯೋಲ್ ಗೆ ನೋಟಿಸ್
ಇತ್ತೀಚಿಗಷ್ಟೇ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ನಿಗದಿಪಡಿಸಲಾಗಿದ್ದ 70 ಲಕ್ಷ ರುಪಾಯಿ ವೆಚ್ಚದ ಮಿತಿಯನ್ನು ಮೀರಿ ಹೆಚ್ಚು ಖರ್ಚು ಮಾಡಿದ...

