Sunil Gavaskar

'Stupid, Stupid, Stupid': ಕೊನೆಗೂ Sunil Gavaskar ವಿರುದ್ಧ ಸೇಡು ತೀರಿಸಿಕೊಂಡ Rishabh Pant!
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ ತಂಡ ಹೀನಾಯವಾಗಿ ಸೋತಿತ್ತು. ಈ ಟೂರ್ನಿಯಲ್ಲಿ ಭಾರತದ ರಿಷಬ್ ಪಂತ್ ಪದೇಪದೇ ಕ್ಷುಲ್ಲಕ ಕಾರಣಕ್ಕೆ ಔಟಾಗುತ್ತಿದ್ದರು.

Champions Trophy 2025: ಒಂದೇ ಸ್ಥಳದಲ್ಲಿ ಆಡಿದ್ದರಿಂದ ಭಾರತ ಗೆದ್ದಿದೆ ಎನ್ನುವುದಾದರೆ ಇಂಗ್ಲೆಂಡ್ ಯಾಕೆ ಗೆಲ್ಲಲಿಲ್ಲ- ಸುನೀಲ್ ಗವಾಸ್ಕರ್
ಉಭಯ ದೇಶಗಳ ರಾಜಕೀಯ ಉದ್ವಿಗ್ನತೆಯಿಂದಾಗಿ ಭದ್ರತೆಯ ಕಾರಣದಿಂದಾಗಿ ಭಾರತ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ನಿರ್ಧರಿಸಿದ ನಂತರ ಭಾರತ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಿತು.

'ನಾಲಿಗೆ ಬಿಗಿ ಹಿಡಿದು ಮಾತಾಡು; ಪಾಕಿಸ್ತಾನದಿಂದ ತಪ್ಪಿಸಿಕೊಳ್ಳಲು ಪರಾರಿಗೆ ಯತ್ನಿಸಿದ್ದ Sunil Gavaskar'
ಪಾಕಿಸ್ತಾನದ ಕುರಿತು ಮಾತನಾಡುವ ಇದೇ ಸುನಿಲ್ ಗವಾಸ್ಕರ್ ಪಾಕಿಸ್ತಾನ ತಂಡದಿಂದ ತಪ್ಪಿಸಿಕೊಳ್ಳಲು ಒಮ್ಮೆ ಶಾರ್ಜಾದಿಂದ ಪರಾರಿಗೆ ಯತ್ನಿಸಿದ್ದರು.

'25-30 ರನ್ ಗಳಿಸಿದ್ದಕ್ಕೇ ಸಂತೋಷವಾಗಿದ್ದೀರಾ?'; Champions Trophy Finalಗೂ ಮುನ್ನ Rohit Sharma ಕುರಿತು ಗವಾಸ್ಕರ್ ಹೇಳಿದ್ದೇನು?
ರೋಹಿತ್ ಶರ್ಮಾ ಕೇವಲ 25-30 ರನ್ ಗಳಿಸುವುದರಲ್ಲಿ ತೃಪ್ತರಾಗಬಾರದು ಮತ್ತು ದೀರ್ಘ ಇನ್ನಿಂಗ್ಸ್ ನಿರ್ಮಿಸುವತ್ತ ಗಮನಹರಿಸಬೇಕು..

'25-30 ರನ್ ಗಳಿಸಿದ್ದಕ್ಕೆ ನೀವು ಸಂತೋಷಪಡಬಾರದು': ರೋಹಿತ್ ಶರ್ಮಾ ಸಮರ್ಥನೆಗೆ ಸುನೀಲ್ ಗವಾಸ್ಕರ್ ಕಿಡಿ
2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಜಯಗಳಿಸಿದ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್, ರೋಹಿತ್ ಅವರ ಬ್ಯಾಟಿಂಗ್ ವೈಖರಿಯನ್ನು ಸಮರ್ಥಿಸಿಕೊಂಡರು.

'ನಿಮಗೆ ಸ್ಲಿಮ್ ಹುಡುಗರೇ ಬೇಕಾದರೆ...': ರೋಹಿತ್ ಶರ್ಮಾ ಟೀಕಿಸಿದ್ದ ಶಮಾ ಮೊಹಮ್ಮದ್ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ
ಮಂಗಳವಾರ ನಡೆಯಲಿರುವ ನಿರ್ಣಾಯಕ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಶಮಾ ಅವರ ಹೇಳಿಕೆಗಳಿಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ.

ICC Champions Trophy 2025: ''ಇದೇ ಅವನ ಸಮಸ್ಯೆ''..; Virat Kohli ಟೆಕ್ನಿಕಲ್ ವೀಕ್ನೆಸ್ ಬಹಿರಂಗ ಪಡಿಸಿದ Sunil Gavaskar
ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಫಾರ್ಮ್ ಗಿಂತ ಹೆಚ್ಚಾಗಿ, ಅವರು ಪದೇಪದೇ ಒಂದೇ ರೀತಿಯಲ್ಲಿ ಔಟ್ ಆಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ.

Shubman Gill ಮೇಲಲ್ಲ ತಂಡದ ಮೇಲೆ ಗಮನ ಇರಲಿ; ಇದು ಟೀಂ ಗೇಮ್; KL Rahul ಬ್ಯಾಟಿಂಗ್ ಶೈಲಿಗೆ ಟೀಂ ಇಂಡಿಯಾ ಲೆಜೆಂಡ್ ಗರಂ!
ಕೆಎಲ್ ರಾಹುಲ್ ಬ್ಯಾಟಿಂಗ್ ವೇಳೆ ತ್ವರಿತವಾಗಿ ಗಿಲ್ ಗೆ ಸ್ಟ್ರೈಕ್ ನೀಡುವ ಆತುರದಲ್ಲಿ ಕ್ಯಾಚ್ ಇತ್ತು ಪೆವಿಲಿಯನ್ ಗೆ ಮರಳಿದರು.

ಸುನಿಲ್ ಗವಾಸ್ಕರ್ ವಿರುದ್ಧ ಬಿಸಿಸಿಐಗೆ ರೋಹಿತ್ ಶರ್ಮಾ ದೂರು
ಆಸ್ಟ್ರೇಲಿಯಾ ಪ್ರವಾಸದ ವೇಳೆ ರೋಹಿತ್ ಶರ್ಮಾ ಲಯ ಕಂಡುಕೊಳ್ಳಲು ಪರದಾಟ ನಡೆಸಿದ್ದರು. ಅವರ ಫಾರ್ಮ್ ಅವರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಟೀಕಿಸಿದ್ದರು.

