Sunil Gavaskar

'ಅವರು ನಡೆದುಕೊಂಡು ಬಂದ ರೀತಿಯನ್ನು ನೀವು ಗಮನಿಸಿದಿರಾ?': ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಪ್ರಶ್ನೆ
ಕ್ರಿಕೆಟ್

'ಅವರು ನಡೆದುಕೊಂಡು ಬಂದ ರೀತಿಯನ್ನು ನೀವು ಗಮನಿಸಿದಿರಾ?': ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಪ್ರಶ್ನೆ

ಟಾಸ್ ವೇಳೆ ಮಾತನಾಡಿದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ತಂಡದ ಹಿತದೃಷ್ಟಿಯಿಂದಲೇ ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

'ಅದು ಅವರ ಶಾಟ್ ಆಗಿರಲಿಲ್ಲ': 10 ಎಸೆತಗಳಲ್ಲಿ 14 ರನ್‌ಗೆ ಸ್ಟಂಪ್ ಔಟ್ ಆದ ವೈಭವ್ ಸೂರ್ಯವಂಶಿ ಬಗ್ಗೆ ಸುನೀಲ್ ಗವಾಸ್ಕರ್
ಕ್ರಿಕೆಟ್

'ಅದು ಅವರ ಶಾಟ್ ಆಗಿರಲಿಲ್ಲ': 10 ಎಸೆತಗಳಲ್ಲಿ 14 ರನ್‌ಗೆ ಸ್ಟಂಪ್ ಔಟ್ ಆದ ವೈಭವ್ ಸೂರ್ಯವಂಶಿ ಬಗ್ಗೆ ಸುನೀಲ್ ಗವಾಸ್ಕರ್

ಹೆಚ್ಚುವರಿ ಬೌನ್ಸ್ ನಿಭಾಯಿಸಲು ಸೂರ್ಯವಂಶಿ ಹೆಣಗಾಡಿದರು. ಆದರೆ, ಆರ್ಚರ್ ಮತ್ತು ಜೋಶ್ ಟಂಗ್ ಬೌಲಿಂಗ್‌ನಲ್ಲಿ ತಲಾ ಒಂದು ಸಿಕ್ಸರ್ ಬಾರಿಸಿದರು.

ಏನೋ ಮಾಡ್ತಾ ಇದ್ಯಾ..? ; ಇಶಾನ್ ಕಿಶನ್ ರನ್‌ಔಟ್‌ಗೆ ಅಭಿಷೇಕ್ ಶರ್ಮಾ ಪ್ರತಿಕ್ರಿಯೆ ವೈರಲ್, ಯಾರು ಕಾರಣ? ಸುನೀಲ್ ಗವಾಸ್ಕರ್ ಹೇಳಿದ್ದೇನು?
ಕ್ರಿಕೆಟ್

ಏನೋ ಮಾಡ್ತಾ ಇದ್ಯಾ..? ; ಇಶಾನ್ ಕಿಶನ್ ರನ್‌ಔಟ್‌ಗೆ ಅಭಿಷೇಕ್ ಶರ್ಮಾ ಪ್ರತಿಕ್ರಿಯೆ ವೈರಲ್, ಯಾರು ಕಾರಣ? ಸುನೀಲ್ ಗವಾಸ್ಕರ್ ಹೇಳಿದ್ದೇನು?

ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಒತ್ತಡದಲ್ಲಿದ್ದ ವೇಳೆ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಡುವಿನ ತಪ್ಪು ಸಂವಹನದಿಂದ ರನ್‌ಔಟ್ ಸಂಭವಿಸಿತು.

'ಹೆಚ್ಚು ಬೆಂಚ್ ಕಾಯಿಸಬೇಡಿ.. ಅದೇ ಆತನನ್ನ ಒತ್ತಡಕ್ಕೆ ತಳ್ಳುತ್ತದೆ'; Vaibhav Sooryavanshi ಕುರಿತು ಭಾರತ ತಂಡಕ್ಕೆ ಗವಾಸ್ಕರ್ ಎಚ್ಚರಿಕೆ
ಕ್ರಿಕೆಟ್

'ಹೆಚ್ಚು ಬೆಂಚ್ ಕಾಯಿಸಬೇಡಿ.. ಅದೇ ಆತನನ್ನ ಒತ್ತಡಕ್ಕೆ ತಳ್ಳುತ್ತದೆ'; Vaibhav Sooryavanshi ಕುರಿತು ಭಾರತ ತಂಡಕ್ಕೆ ಗವಾಸ್ಕರ್ ಎಚ್ಚರಿಕೆ

2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 776 ರನ್‌ಗಳನ್ನು ಸಿಡಿಸಿ ಟೂರ್ನಿಯ ಅತ್ಯುತ್ತಮ ಆಟಗಾರ (MVP) ಪ್ರಶಸ್ತಿಗೆ ಭಾಜನರಾಗಿದ್ದ ಸೂರ್ಯವಂಶಿ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.

ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ರೋಹಿತ್‌ ಶರ್ಮಾಗೆ '2027ರ ಏಕದಿನ ವಿಶ್ವಕಪ್' ಕುರಿತು ಸುನೀಲ್ ಗವಾಸ್ಕರ್ ಸಂದೇಶ!
ಕ್ರಿಕೆಟ್

ಇಂಗ್ಲೆಂಡ್ ಏಕದಿನ ಸರಣಿಗೂ ಮುನ್ನ ರೋಹಿತ್‌ ಶರ್ಮಾಗೆ '2027ರ ಏಕದಿನ ವಿಶ್ವಕಪ್' ಕುರಿತು ಸುನೀಲ್ ಗವಾಸ್ಕರ್ ಸಂದೇಶ!

ಭಾರತಕ್ಕಾಗಿ ಒಂದೇ ಸ್ವರೂಪದಲ್ಲಿ ಆಡುವ ರೋಹಿತ್ ಮತ್ತು ವಿರಾಟ್ ಕೊಹ್ಲಿ (ಲಭ್ಯತೆಗೆ ಒಳಪಟ್ಟಿರುತ್ತದೆ) ಜುಲೈ 14-19 ರಿಂದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಐರ್ಲೆಂಡ್ ವಿರುದ್ಧದ T20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನಿರಾಕರಿಸಿದ ಟೀಂ ಇಂಡಿಯಾ; ಸುನೀಲ್ ಗವಾಸ್ಕರ್ ಟೀಕೆ
ಕ್ರಿಕೆಟ್

ಐರ್ಲೆಂಡ್ ವಿರುದ್ಧದ T20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಸ್ಥಾನ ನಿರಾಕರಿಸಿದ ಟೀಂ ಇಂಡಿಯಾ; ಸುನೀಲ್ ಗವಾಸ್ಕರ್ ಟೀಕೆ

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಒಂದು ರನ್ ಅಂತರದ ಸೋಲನ್ನು ಅನುಭವಿಸಿತು. ಈ ಮೂಲಕ 0-2 ಅಂತರದಲ್ಲಿ ಸರಣಿ ಸೋಲು ಕಂಡಿತು.

'ದಯವಿಟ್ಟು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಒಂದು ತಿಂಗಳ ವಿಶ್ರಾಂತಿ ನೀಡಿ': BCCI ಗೆ ಸುನೀಲ್ ಗವಾಸ್ಕರ್ ಒತ್ತಾಯ
ಕ್ರಿಕೆಟ್

'ದಯವಿಟ್ಟು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಒಂದು ತಿಂಗಳ ವಿಶ್ರಾಂತಿ ನೀಡಿ': BCCI ಗೆ ಸುನೀಲ್ ಗವಾಸ್ಕರ್ ಒತ್ತಾಯ

ಯುವ ಆಟಗಾರರಿಗೆ ಅವಕಾಶ ಮತ್ತು ಅನುಭವ ಸಿಗುವಂತೆ 'ಎ' ತಂಡ ಮತ್ತು ಅಂಡರ್-19 ಪಂದ್ಯಗಳನ್ನು ಹೊಂದಿರುವುದು ಒಳ್ಳೆಯದು. ಆದರೆ, ದಯವಿಟ್ಟು ರಾಷ್ಟ್ರೀಯ ಆಟಗಾರರನ್ನು ಉಳಿಸಿ ಎಂದು ಹೇಳಿದರು.

India vs Afghanistan ODI Series: ಬಿಸಿಸಿಐ ಆಯ್ಕೆ ಸಮಿತಿಯನ್ನು ಕೊಂಡಾಡಿದ ಭಾರತದ ದಂತಕಥೆ ಸುನೀಲ್ ಗವಾಸ್ಕರ್!
ಕ್ರಿಕೆಟ್

India vs Afghanistan ODI Series: ಬಿಸಿಸಿಐ ಆಯ್ಕೆ ಸಮಿತಿಯನ್ನು ಕೊಂಡಾಡಿದ ಭಾರತದ ದಂತಕಥೆ ಸುನೀಲ್ ಗವಾಸ್ಕರ್!

ನಾಯಕ ಶುಭಮನ್ ಗಿಲ್ ಅವರ ಅದ್ಭುತ ಫಾರ್ಮ್ ಬಗ್ಗೆಯೂ ಗವಾಸ್ಕರ್ ಮಾತನಾಡಿದರು ಮತ್ತು ಆಟಗಾರನ ವೈಯಕ್ತಿಕ ಪ್ರದರ್ಶನವು ನಾಯಕನಾಗಿ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸಿದರು.

'ಅವರಿರುವುದು ಯಾವುದೇ ತಂಡಕ್ಕೆ ದೊಡ್ಡ ಪ್ಲಸ್': ಟೀಂ ಇಂಡಿಯಾ ಆಟಗಾರನನ್ನು ಹೊಗಳಿದ ಸುನೀಲ್ ಗವಾಸ್ಕರ್
ಕ್ರಿಕೆಟ್

'ಅವರಿರುವುದು ಯಾವುದೇ ತಂಡಕ್ಕೆ ದೊಡ್ಡ ಪ್ಲಸ್': ಟೀಂ ಇಂಡಿಯಾ ಆಟಗಾರನನ್ನು ಹೊಗಳಿದ ಸುನೀಲ್ ಗವಾಸ್ಕರ್

ಗುರ್ಬಾಜ್ ಅವರ ವಿಕೆಟ್ ಪಂದ್ಯಕ್ಕೆ ತಿರುವು ನೀಡಿತು ಮತ್ತು ಅಫ್ಘಾನಿಸ್ತಾನವನ್ನು 194 ರನ್‌ಗಳಿಗೆ ಆಲೌಟ್ ಮಾಡಿತು. ಅಂತಿಮವಾಗಿ ಅವರು ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿ, ಏಳು ವಿಕೆಟ್‌ಗಳಿಂದ ಭಾರತ ಪಂದ್ಯವನ್ನು ಗೆದ್ದಿತು.