Sumanth Shailendra

ಚೇಸರ್ ಚಿತ್ರದ ಟೀಸರ್

ಗೋವಿಂದ ಗೋವಿಂದ ಚಿತ್ರದ ಫಸ್ಟ್ ಲುಕ್
ನಟ ಸುಮಂತ್ ಶೈಲೇಂದ್ರ ಮತ್ತು ಕವಿತಾ ಅಭಿನಯದ ಗೋವಿಂದ ಗೋವಿಂದ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ತಿಲಕ್ ನಿರ್ದೇಶಿಸಿದ್ದಾರೆ.

ಅರ್ಧ ಶೂಟಿಂಗ್ ಮುಗಿಸಿದ ಸುಮಂತ್ ಶೈಲೇಂದ್ರ ನಟನೆಯ ಗೋವಿಂದ ಗೋವಿಂದಾ!
ಕನ್ನಡದ ಹಿರಿಯ ನಿರ್ಮಾಪಕ ಎಸ್. ಶೈಲೇಂದ್ರ ಬಾಬು ಪುತ್ರ ಸುಮಂತ್ ಶೈಲೇಂದ್ರ ನಟನೆಯ “ಗೋವಿಂದ’ ಸಿನಿಮಾ ಶೂಟಿಂಗ್ ಅರ್ಧದಷೇಟು ಮುಗಿದಿದ.

'ಗೋವಿಂದಾ ಗೋವಿಂದಾ' ಎಂದು ಹಾಡುತ್ತಿರುವ ಸುಮಂತ್ ಶೈಲೇಂದ್ರ
"ದಿಲ್ವಾಲಾ" ಖ್ಯಾತಿಯ ಸುಮಂತ್ ಶೈಲೇಂದ್ರ ಬಹುದೀರ್ಘ ಕಾಲದ ವಿರಾಮದ ಬಳಿಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಈ ಬಾರಿ ಅವರು "ಗೋವಿಂದಾ ಗೋವಿಂದಾ" ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಮರುಪ್ರವೇಶಕ್ಕೆ ಸಿದ್ದವಾಗಿದ್ದಾರೆ. ಇದು ಅವರ ವಿವಾಹದ ಬಳಿಕ ತೆರೆ ಕಾಣಲಿರುವ ಮೊದಲ ಕಮರ್ಷಿಯಲ್ ಎಂಟರ್ಟೈನರ್ ಎಂಬುದು ಗಮನಾರ್ಹ.

'ಲೀ' ನಂತರ ಕಮರ್ಷಿಯಲ್ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳಲಿರುವ ಸುಮಂತ್
ಸಿನೆಮಾ ಹಿನ್ನಲೆ ಇರುವವರಿಗೆ ಕೀರ್ತಿ ಸುಲಭವಾಗಿ ದಕ್ಕುತ್ತದೆ ಎಂಬುದು ಸತ್ಯಕ್ಕೆ ದೂರ ಎನ್ನುತ್ತಾರೆ ಸುಮಂತ್ ಶೈಲೇಂದ್ರ. ನಟನ ವೃತ್ತಿಜೀವನ ಅವನ ಆಯ್ಕೆ ಮೇಲೆ ಅವಲಂಬಿತವಾಗಿರುತ್ತದೆ

ದೀರ್ಘ ವಿರಾಮದ ನಂತರ 'ಲೀ' ಜೊತೆಗೆ ಹಿಂದಿರುಗಿದ ಪಟಾಕ ಹುಡುಗಿ ನಭಾ ನಟೇಶ್
ನಟಿ ನಭಾ ನಟೇಶ್, ಹರ್ಷ ನಿರ್ದೇಶನದ 'ವಜ್ರಕಾಯ'ದಲ್ಲಿ ಶಿವರಾಜ್ ಕುಮಾರ್ ಎದುರು ನಟಿಸಿ ಒಳ್ಳೆಯ ಆರಂಭ ಪಡೆದವರು. ಆದರೆ ಅವರಿಗೆ ಎರಡನೇ ಸಿನೆಮಾ ಸಿಗಲು ತುಸು ಹೆಚ್ಚೇ ಸಮಯ ಹಿಡಿಯಿತು.

'ಲೀ' ಮೂಲಕ ಕನ್ನಡ ಚಿತ್ರರಂಗಕ್ಕೆ ಆನಂದ್ ರಾಜ ವಿಕ್ರಂ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ
ಸಂಗೀತ ನಿರ್ದೇಶಕ ಆನಂದ್ ರಾಜ್ ವಿಕ್ರಂ 'ಲೀ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. ಎಚ್ ಎಂ ಶ್ರೀನಂದನ್ ನಿರ್ದೇಶಿಸುತ್ತಿರುವ ಈ

ನಿರ್ದೇಶನ ಮಾಡುವುದು ತಮಾಷೆಯಲ್ಲ: ಸಾಧು ಕೋಕಿಲಾ
ಇತ್ತೀಚಿನ ಯಾವುದೇ ಸಿನೆಮಾ ಆಗಲಿ, ಸಾಧು ಕೋಕಿಲಾ ತೆರೆಗೆ ಆಗಮಿಸುತ್ತಿದ್ದಂತೆ, ಹೀರೋಗೆ ಬೀಳುವ ಶಿಳ್ಳೆ, ಚಪ್ಪಾಳೆಗಿಂತಲೂ ಒಂದು ಕೈ ಮುಂದೆ ಇರುತ್ತಾರೆ.

