Sumalatha Ambhareesh

'ಏಪ್ರಿಲ್18ಕ್ಕೆ ಸುಮಲತಾ ಟೂರಿಂಗ್ ಟಾಕೀಸ್ ಪ್ಯಾಕಪ್: ಆಮೇಲೆ ಹುಡ್ಕೊಂಡು ಗಾಂಧಿನಗರಕ್ಕೆ ಹೋಗಬೇಕು'
ಕರ್ನಾಟಕ

'ಏಪ್ರಿಲ್18ಕ್ಕೆ ಸುಮಲತಾ ಟೂರಿಂಗ್ ಟಾಕೀಸ್ ಪ್ಯಾಕಪ್: ಆಮೇಲೆ ಹುಡ್ಕೊಂಡು ಗಾಂಧಿನಗರಕ್ಕೆ ಹೋಗಬೇಕು'

ಏಪ್ರಿಲ್ 18ಕ್ಕೆ ಸುಮಲತಾ ಅವರ ಟೂರಿಂಗ್ ಟಾಕೀಸ್ ಸಿನಿಮಾ ಶೂಟಿಂಗ್ ಪ್ಯಾಕಪ್ ಆಗಲಿದೆ, ಆಮೇಲೆ ಯಾವ ಸುಮಕ್ಕನೂ ಇಲ್ಲ, ಪಮಕ್ಕನೂ ಇಲ್ಲ, ಅವರನ್ನು ...

ಮೇ 23ರ ನಂತರ ಸುಮಲತಾ ಮಂಡ್ಯದಿಂದ ಕಾಲ್ಕೀಳುತ್ತಾರೆ: ಎಚ್.ಡಿ ರೇವಣ್ಣ
ಕರ್ನಾಟಕ

ಮೇ 23ರ ನಂತರ ಸುಮಲತಾ ಮಂಡ್ಯದಿಂದ ಕಾಲ್ಕೀಳುತ್ತಾರೆ: ಎಚ್.ಡಿ ರೇವಣ್ಣ

ಲೋಕಪಯೋಗಿ ಸಚಿವ ಎಚ್,ಡಿ ರೇವಣ್ಣ ಮತ್ತೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ....

ಮಂಡ್ಯದಲ್ಲಿ ರಾಜಕೀಯವಾಗಿ ಅಂಬರೀಷ್ ಗೆ ಪುನರ್ಜನ್ಮ ನೀಡಿದ್ದೇ ನಾನು: ಪುಟ್ಟರಾಜು ತಿರುಗೇಟು
ಕರ್ನಾಟಕ

ಮಂಡ್ಯದಲ್ಲಿ ರಾಜಕೀಯವಾಗಿ ಅಂಬರೀಷ್ ಗೆ ಪುನರ್ಜನ್ಮ ನೀಡಿದ್ದೇ ನಾನು: ಪುಟ್ಟರಾಜು ತಿರುಗೇಟು

ಲೋಕಸಭೆ ಚುನಾವಣೆ ಸಮೀಪಿವಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ, ಸಿಎಂ ಕುಮಾರಸ್ವಾಮಿ ಆಪ್ತರ ಮನೆ ಮೇಲೆ ಆದಾಯ ತೆರಿಗೆ ದಾಳಿ ...

ಪಕ್ಷೇತರ ಅಭ್ಯರ್ಥಿ ಸೋಲಿಸಲು ಜೆಡಿಎಸ್ ಹೊಸ ಪ್ಲಾನ್: ಸುಮಲತಾ ಗೆ ದಳಪತಿಗಳ ಶಾಕ್!
ಕರ್ನಾಟಕ

ಪಕ್ಷೇತರ ಅಭ್ಯರ್ಥಿ ಸೋಲಿಸಲು ಜೆಡಿಎಸ್ ಹೊಸ ಪ್ಲಾನ್: ಸುಮಲತಾ ಗೆ ದಳಪತಿಗಳ ಶಾಕ್!

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಟಿ ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ, ...

ಅತಂತ್ರ ಪರಿಸ್ಥಿತಿಯಿಂದ ಹತಾಶರಾಗಿ ಅಪ್ಪ-ಮಕ್ಕಳು ಹೇಳಿಕೆ ನೀಡಿದ್ದಾರೆ: ಯಡಿಯೂರಪ್ಪ
ಕರ್ನಾಟಕ

ಅತಂತ್ರ ಪರಿಸ್ಥಿತಿಯಿಂದ ಹತಾಶರಾಗಿ ಅಪ್ಪ-ಮಕ್ಕಳು ಹೇಳಿಕೆ ನೀಡಿದ್ದಾರೆ: ಯಡಿಯೂರಪ್ಪ

ಅಪ್ಪ-ಮಕ್ಕಳಿಗೆ ಅತಂತ್ರ ಪರಿಸ್ಥಿತಿ ಉಂಟಾಗಿರುವುದರಿಂದಲೇ ಕುಮಾರಸ್ವಾಮಿ ಈ ರೀತಿ ಹತಾಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಮಾತುಗಳು ...

ಆಶೀರ್ವಾದ ಪಡೆಯಲು ಬಂದಿರುವೆ: ಎಸ್ ಎಂ ಕೃಷ್ಣ ಭೇಟಿ ನಂತರ ಸುಮಲತಾ  ಹೇಳಿಕೆ
ರಾಜಕೀಯ

ಆಶೀರ್ವಾದ ಪಡೆಯಲು ಬಂದಿರುವೆ: ಎಸ್ ಎಂ ಕೃಷ್ಣ ಭೇಟಿ ನಂತರ ಸುಮಲತಾ ಹೇಳಿಕೆ

ನಟಿ ಸುಮಲತಾ ಅಂಬರೀಷ್ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಇಂದು ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿದರು...