Sumalatha Ambareesh

ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳಿಂದ ಒತ್ತಡ: ಸಿದ್ದರಾಮಯ್ಯ ಭೇಟಿ ಬಳಿಕ ಸುಮಲತಾ ಅಂಬರೀಷ್
ರಾಜಕೀಯ

ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳಿಂದ ಒತ್ತಡ: ಸಿದ್ದರಾಮಯ್ಯ ಭೇಟಿ ಬಳಿಕ ಸುಮಲತಾ ಅಂಬರೀಷ್

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಮಂಡ್ಯ ಅಭಿಮಾನಿಗಳು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ ಎಂದು ಸುಮಲತಾ ಅಂಬರೀಷ್ ಅವರು ಬುಧವಾರ ಹೇಳಿದ್ದಾರೆ

ಪುಲ್ವಾಮಾ ದಾಳಿ: ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಿದ ಸುಮಲತಾ
ಸಿನಿಮಾ ಸುದ್ದಿ

ಪುಲ್ವಾಮಾ ದಾಳಿ: ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ಅರ್ಧ ಎಕರೆ ಭೂಮಿ ನೀಡಿದ ಸುಮಲತಾ

ಪುಲ್ವಾಮಾ ಉಗ್ರ ದಾಳಿಯಲಿ ಹುತಾತ್ಮನಾದ ರಾಜ್ಯದ ಯೋಧ ಎಚ್. ಗುರು ಅವರ ಕುಟುಂಬಕ್ಕೆ ನಟ, ರಾಜಕಾರಣಿ ಅಂಬರೀಶ್ ಪತ್ನಿ ಸುಮಲತಾ ಅರ್ಧ ಎಕರೆ ಭೂಮಿಯನ್ನು ನೀಡಲು ನಿರ್ಧರಿಸಿದ್ದಾರೆ.

ನಾನು ಪರಿಸ್ಥಿತಿಯ ರಾಜಕಾರಣಿಯಲ್ಲ: ಸುಮಲತಾ ಅಂಬರೀಷ್
ರಾಜಕೀಯ

ನಾನು ಪರಿಸ್ಥಿತಿಯ ರಾಜಕಾರಣಿಯಲ್ಲ: ಸುಮಲತಾ ಅಂಬರೀಷ್

ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವಾಗ ಮಾಜಿ ರಾಜಕಾರಣಿ, ನಟ ಅಂಬರೀಷ್ ಅವರ ಪತ್ನಿ ...

ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು? ಸಿಎಂ ಪ್ರಶ್ನೆ: ಅಂಬರೀಷ್ ಪತ್ನಿ ಓಲೈಕೆಗೆ ಮುಂದಾದ ಬಿಜೆಪಿ!
ರಾಜಕೀಯ

ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು? ಸಿಎಂ ಪ್ರಶ್ನೆ: ಅಂಬರೀಷ್ ಪತ್ನಿ ಓಲೈಕೆಗೆ ಮುಂದಾದ ಬಿಜೆಪಿ!

ಮಂಡ್ಯದಿಂದ ಕಣಕ್ಕಿಳಿಯಲು ಸುಮಲತಾ ಕೂಡ ಆಸಕ್ತಿ ತೋರಿದ್ದಾರೆ, ಇದು ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಆತಂಕ ಮೂಡಿಸಿದೆ, ..

ಸುಮಲತಾ ಅಂಬರೀಶ್ ಮಂಡ್ಯ ಗೌಡತಿ ಅಲ್ಲ: ಜೆಡಿಎಸ್ ಎಂಎಲ್‌ಸಿ ಶ್ರೀಕಂಠೇಗೌಡ
ರಾಜಕೀಯ

ಸುಮಲತಾ ಅಂಬರೀಶ್ ಮಂಡ್ಯ ಗೌಡತಿ ಅಲ್ಲ: ಜೆಡಿಎಸ್ ಎಂಎಲ್‌ಸಿ ಶ್ರೀಕಂಠೇಗೌಡ

ನಟಿ ಸುಮಲತಾ ಅಂಬರೀಶ್ ಅವರು ಗೌಡತಿ ಅಲ್ಲ. ಸುಮಲತಾ ಗೆದ್ದ ಮೇಲೆ ಅವರನ್ನು ಎಲ್ಲಿ ಹುಡುಕುತ್ತೀರಿ? ಎಂದು ವಿಧಾನಪರಿಷತ್ ಸದಸ್ಯ ಕೆಟಿ ಶ್ರೀಕಂಠೇಗೌಡ ಹೇಳಿದ್ದಾರೆ.

ರಾಜಕೀಯಕ್ಕೆ ಬರುವುದಾದರೆ ಮಂಡ್ಯದಿಂದ ಮಾತ್ರ ಸ್ಪರ್ಧೆ: ಸುಮಲತಾ ಅಂಬರೀಶ್
ರಾಜಕೀಯ

ರಾಜಕೀಯಕ್ಕೆ ಬರುವುದಾದರೆ ಮಂಡ್ಯದಿಂದ ಮಾತ್ರ ಸ್ಪರ್ಧೆ: ಸುಮಲತಾ ಅಂಬರೀಶ್

ತಾವು ರಾಜಕೀಯಕ್ಕೆ ಬರುವುದಾದರೆ ಮಂಡ್ಯದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ನಟಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

ದರ್ಶನ್-ಸುದೀಪ್ ಜಗಳ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರ ಏನು?
ಸಿನಿಮಾ ಸುದ್ದಿ

ದರ್ಶನ್-ಸುದೀಪ್ ಜಗಳ ಬಗೆಹರಿಸಿ ಎಂದ ಅಭಿಮಾನಿಗೆ ಸುಮಲತಾ ಅಂಬರೀಷ್ ಕೊಟ್ಟ ಉತ್ತರ ಏನು?

ನಟ ದರ್ಶನ್ ಹಾಗೂ ನಟ ಸುದೀಪ್ ಅವರ ನಡುವಿನ ಸಂಘರ್ಷವನ್ನು ಬಗೆಹರಿಸುವಂತೆ ಅಂಬರೀಷ್ ಅವರಿಗೆ ಹೇಳಿ ಎಂದು ಅಭಿಮಾನಿಯೊಬ್ಬ ಮಾಡಿದ್ದ ಟ್ವೀಟ್ ಗೆ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರು ಅದೇ ಧಾಟಿಯಲ್ಲೇ ಉತ್ತರಿಸಿದ್ದಾರೆ.