Sudharani

ನಟ ಶಿವರಾಜ್ ಕುಮಾರ್ ಮದುವೆ ಆಗುವ ಆಸೆ... ಗಾಸಿಪ್ ಗೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಸುಧಾರಾಣಿ; Video
ಸಿನಿಮಾ ಸುದ್ದಿ

ನಟ ಶಿವರಾಜ್ ಕುಮಾರ್ ಮದುವೆ ಆಗುವ ಆಸೆ... ಗಾಸಿಪ್ ಗೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರ ಕೊಟ್ಟ ಸುಧಾರಾಣಿ; Video

ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿ ಡಾ. ಶಿವರಾಜಕುಮಾರ್ ಮತ್ತು ಡಾ.ಸುಧಾರಾಣಿ ಆನಂದ್ ಚಿತ್ರದ ಮೂಲಕ ಜೊತೆಯಾಗಿ ಅದು ಸೂಪರ್ ಹಿಟ್ ಆಗಿ ನಂತರ ಮನ ಮೆಚ್ಚಿದ ಹುಡುಗಿ, ರಣರಂಗ, ಸಂಯುಕ್ತಾ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು.

'ನಂದಿನಿ' ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ  ನೇಮಕ
ರಾಜ್ಯ

'ನಂದಿನಿ' ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ನೇಮಕ

ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಶ್ರೀಮತಿ ಸುಧಾ ರಾಣಿ ಅವರು ಆಯ್ಕೆಯಾಗಿದ್ದು, ಬಮೂಲ್‌ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ಡಿಕೆ ಸುರೇಶ್‌ ಅವರು ಬರೆದುಕೊಂಡಿದ್ದಾರೆ.

ಚೌಕಿದಾರ್'ಗಾಗಿ ಖಾಕಿ ತೊಟ್ಟ ನಟಿ ಸುಧಾರಾಣಿ
ಸಿನಿಮಾ ಸುದ್ದಿ

ಚೌಕಿದಾರ್'ಗಾಗಿ ಖಾಕಿ ತೊಟ್ಟ ನಟಿ ಸುಧಾರಾಣಿ

ಚಿತ್ರವು ಶೀರ್ಷಿಕೆ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಬಿಡುಗಡೆ ಬಳಿಕ ಯಾವ ರೀತಿಯ ಹೈಪ್ ಪಡೆದುಕೊಳ್ಳಲಿದೆ ಎಂಬುದು ನಿರೀಕ್ಷೆ ಹುಟ್ಟಿಸಿದೆ.

ರಾಜ್ಯೋತ್ಸವಕ್ಕೆ ಮುನ್ನವೇ ಬಂತು 'ಕನ್ನಡ್ ಗೊತ್ತಿಲ್ಲ' ಟ್ರೇಲರ್
ಮನರಂಜನೆ

ರಾಜ್ಯೋತ್ಸವಕ್ಕೆ ಮುನ್ನವೇ ಬಂತು 'ಕನ್ನಡ್ ಗೊತ್ತಿಲ್ಲ' ಟ್ರೇಲರ್

ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ಮುಖ್ಯ ಪಾತ್ರದಲ್ಲಿರುವ, ಹಿರಿಯ ನಟಿ ಸುಧಾರಾಣಿ ಅಭಿನಯಿಸಿರುವ  ಚಿತ್ರ 'ಕನ್ನಡ್​​ ಗೊತ್ತಿಲ್ಲ'. ಟ್ರೇಲರ್ ಇದೀಗ  ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

ಕನ್ನಡಿಗರೇ ‘ಕನ್ನಡ್ ಗೊತ್ತಿಲ್ಲ’ ಎಂದರೆ ಮೈ ಉರಿಯತ್ತೆ: ಸಂತೋಷ್ ಆನಂದರಾಮ್
ಸಿನಿಮಾ ಸುದ್ದಿ

ಕನ್ನಡಿಗರೇ ‘ಕನ್ನಡ್ ಗೊತ್ತಿಲ್ಲ’ ಎಂದರೆ ಮೈ ಉರಿಯತ್ತೆ: ಸಂತೋಷ್ ಆನಂದರಾಮ್

ಕನ್ನಡ ಭಾಷೆಯ ಬಗೆಗಿನ ಸಂಕುಚಿತ ಮನೋಭಾವ ಹೋಗಲಾಡಿಸಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಯೂರ ರಾಘವೇಂದ್ರ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಸಿದ್ಧವಾಗಿದೆ

ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾನಕ  `ಚಿತ್ರಕಥಾ' ಈ ವಾರ ತೆರೆಗೆ
ಸಿನಿಮಾ ಸುದ್ದಿ

ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾನಕ `ಚಿತ್ರಕಥಾ' ಈ ವಾರ ತೆರೆಗೆ

ಜಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಜ್ವಲ್ ಎಂ ರಾಜಾ ನಿರ್ಮಿಸಿರುವ `ಚಿತ್ರಕಥಾ` ಚಿತ್ರ ಇದೇ ಶುಕ್ರವಾರ ಜುಲೈ 12ರಂದು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ನೈಜ ಘಟನೆಗಳನ್ನ ಆಧರಿಸಿ....

ನಟಿ ಸುಧಾರಾಣಿಗೆ ಪ್ರತಿಷ್ಟಿತ ಅಂತರಾಷ್ಟ್ರೀಯ ಪ್ರಶಸ್ತಿ
ಸಿನಿಮಾ ಸುದ್ದಿ

ನಟಿ ಸುಧಾರಾಣಿಗೆ ಪ್ರತಿಷ್ಟಿತ ಅಂತರಾಷ್ಟ್ರೀಯ ಪ್ರಶಸ್ತಿ

ಕನ್ನಡದ ಖ್ಯಾತ ನಟಿ ಸುಧಾರಾಣಿಯವರಿಗೆ ಪ್ರತಿಷ್ಟಿತ ಆರ್ಯಭಟ ಅಂತರಾಷ್ಟ್ರೀಯ ಪುರಸ್ಕಾರ ದೊರಕಿದೆ.

ನವರಸನಾಯಕ ಜಗ್ಗೇಶ್ ಜನ್ಮದಿನ: ಅಭಿಮಾನಿಗಳಿಗೆ 'ಪ್ರೀಮಿಯರ್ ಪದ್ಮಿನಿ' ಟೀಸರ್ ಗಿಫ್ಟ್!
ಸಿನಿಮಾ ಸುದ್ದಿ

ನವರಸನಾಯಕ ಜಗ್ಗೇಶ್ ಜನ್ಮದಿನ: ಅಭಿಮಾನಿಗಳಿಗೆ 'ಪ್ರೀಮಿಯರ್ ಪದ್ಮಿನಿ' ಟೀಸರ್ ಗಿಫ್ಟ್!

ಕನ್ನಡದ ನವರಸನಾಯಕ ಜಗ್ಗೇಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರುಗಳಿಗೆ ಇಂದು ಜನ್ಮದಿನದ ಸಂಭ್ರಮ.

ಪ್ರೇಮ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿಗೆ ಸುಧಾರಾಣಿ ಪುತ್ರಿ ನಾಯಕಿ?
ಸಿನಿಮಾ ಸುದ್ದಿ

ಪ್ರೇಮ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿಗೆ ಸುಧಾರಾಣಿ ಪುತ್ರಿ ನಾಯಕಿ?

: ವಿಲ್ಲನ್ ನಂತರ ನಿರ್ದೆಶಕ ಪ್ರೇಮ್ ಲವ್ ಸ್ಟೋರಿ ಕೈಗೆತ್ತಿಕೊಂಡಿದ್ದಾರೆ, ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಆಗಿದ್ದು, ಅದಕ್ಕಾಗಿ ಪ್ರೇಮ್ ಕಥೆ ಬರೆಯುತ್ತಿದ್ದಾರೆ..