suburban rail

ಬೆಂಗಳೂರು ಉಪನಗರ ರೈಲು ನಿಗದಿತ ಸಮಯದಲ್ಲಿ ಸಿದ್ಧವಾಗಲಿದೆ: ಪಿಸಿ ಮೋಹನ್
ಉಪನಗರ ರೈಲು ಯೋಜನೆಯ ವೆಚ್ಚವನ್ನು ಫೆಬ್ರವರಿಯಲ್ಲಿ 18,621 ಕೋಟಿಯಿಂದ 15,767 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ. ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಬೋಗಿಗಳಿಗೆ 2,854 ಕೋಟಿ ರೂ. ನಿಗದಿ ಪಡಿಸಲಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಪೂರ್ವಸಿದ್ಧತಾ ಕಾರ್ಯ ಪ್ರಾರಂಭ
ನಗರದಲ್ಲಿ ನಿರ್ಮಾಣವಾಗಲಿರುವ 18,621 ಕೋಟಿ ರೂ.ಗಳ ಉಪನಗರ ರೈಲು ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಿಂದ ಇನ್ನಷ್ತೇ ಗ್ರೀನ್ ಸಿಗ್ನಲ್ ಸಿಗಬೇಕಾಗಿದ್ದರೂ ಕುಡ ಬೆಂಗಳೂರಿನ ನೋಡಲ್ ಏಜೆನ್ಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಪೂರ್ವಸಿದ್ಧತಾ ಕಾರ್ಯಗಳನ್ನು ಪ್ರಾರಂಭಿಸಿದೆ. ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಉದ್ಯಮಗಳು (ಕೆ-ರೈಡ್) ಎರಡು ಪ್ರತ್ಯೇಕ

ಬೆಂಗಳೂರಿಗೆ ಉಪನಗರ ರೈಲು ಸಂಪರ್ಕ ನನ್ನ ಮೊದಲ ಆದ್ಯತೆ: ಸಂಸದ ಪಿಸಿ ಮೋಹನ್
ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ಚುನಾವಣೆ ವೇಳೆ ನಿಡಿದ ಆಶ್ವಾಸನೆಯಂತೆಯೇ ನಡೆದರೆ ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿಗೆ ಉಪನಗರ ರೈಲು ಸಂಪರ್ಕ ಸಿಗಲಿದೆ.

ಮೇಕೆದಾಟು, ಉಪನಗರ ರೈಲು ಯೋಜನೆ ಬಗ್ಗೆ ಮಾಹಿತಿ ಇರಲಿಲ್ಲ: ಸದಾನಂದಗೌಡ ಯೂ-ಟರ್ನ್
ಬೆಂಗಳೂರು ಉಪ ನಗರ ರೈಲು ಯೋಜನೆ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ...

ಉಪನಗರ ರೈಲು ಯೋಜನೆ ಪ್ರಾರಂಭಕ್ಕೆ ರೈಲ್ವೆ ನಿಗಮದಲ್ಲಿನ ಖಾಸಗಿ ಮಾಲೀಕತ್ವ ಕೈ ಬಿಡಿ- ಅಧಿಕಾರಿಗಳು
ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ ರೂಪಿಸಿದ ನಂತರ ಉಪನಗರ ರೈಲು ಯೋಜನೆಗಾಗಿ ವಿಶೇಷ ಉದ್ದೇಶಿತ ವಾಹನವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಉಪನಗರ ರೈಲು ಯೋಜನೆ: ಭೂ ಸ್ವಾಧೀನಕ್ಕಾಗಿ 2.075 ಕೋಟಿ ರೂ ವೆಚ್ಚ - ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್
161 ಕಿಲೋಮೀಟರ್ ಉದ್ದದ ಉಪನಗರ ಯೋಜನೆಗಾಗಿ ಭೂ ಸ್ವಾಧೀನಕ್ಕಾಗಿ 2 . 075 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ಆರ್. ಎಸ್. ಸಕ್ಸೇನಾ ಹೇಳಿದ್ದಾರೆ.

ಬೆಂಗಳೂರಿನಲ್ಲೂ ಮುಂಬೈ ಮಾದರಿ ಸಬ್ ಅರ್ಬನ್ ರೈಲು, ವರದಿ ಕೇಳಿದ ಪಿಯೂಷ್ ಗೋಯಲ್
ಶೀಘ್ರದಲ್ಲೇ ಬೆಂಗಳೂರಿನಲ್ಲೂ ಮುಂಬೈ ಮಾದರಿಯ ಸಬ್ ಅರ್ಬನ್ ರೈಲುಗಳು ಓಡಲಿದ್ದು, ಸಿಲಿಕಾನ್ ಸಿಟಿಗೆ ಸಬ್ ಅರ್ಬನ್ ರೈಲು....

ಉಪನಗರ ರೈಲು ಯೋಜನೆಯಡಿ ವರ್ಷಾಂತ್ಯದೊಳಗೆ 4 ರೈಲು ಸಂಚಾರ: ಡಿವಿಎಸ್
ಉಪನಗರ ರೈಲು ಯೋಜನೆಯಡಿ ಡಿಸೆಂಬರ್ ಅಂತ್ಯದೊಳಗೆ ನಾಲ್ಕು ಮೆಮು ರೈಲುಗಳು ಸಂಚಾರ ಆರಂಭಿಸಲಿವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ...

ಬೆಂಗಳೂರಿನಲ್ಲಿ ಸಬರ್ಬನ್ ರೈಲು ಯೋಜನೆ ಜಾರಿಗೆ ಕೇಂದ್ರ ಸಿದ್ಧ: ಸುರೇಶ್ ಪ್ರಭು
ಸಿಲಿಕಾನ್ ಸಿಟಿ ಬೆಂಗಳೂರನ್ನು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಗೊಳಿಸಲು ನಗರದಲ್ಲಿ ಸಬರ್ಬನ್ ರೈಲು ಯೋಜನೆ ಜಾರಿಗೆ....

