ಉಪನಗರ ರೈಲು ಯೋಜನೆ ಪ್ರಾರಂಭಕ್ಕೆ ರೈಲ್ವೆ ನಿಗಮದಲ್ಲಿನ ಖಾಸಗಿ ಮಾಲೀಕತ್ವ ಕೈ ಬಿಡಿ- ಅಧಿಕಾರಿಗಳು
ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ ರೂಪಿಸಿದ ನಂತರ ಉಪನಗರ ರೈಲು ಯೋಜನೆಗಾಗಿ ವಿಶೇಷ ಉದ್ದೇಶಿತ ವಾಹನವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

Published On :
ಬೆಂಗಳೂರು:ಮೂಲಸೌಕರ್ಯ ಯೋಜನೆಗಳಿಗೆ ರೈಲ್ವೆ ನಿಗಮದಲ್ಲಿನ ಮಾಲೀಕತ್ವದ ಮಾದರಿಗಳನ್ನು ರಾಜ್ಯಸರ್ಕಾರ ರೂಪಿಸಿದ ನಂತರ ಉಪನಗರ ರೈಲು ಯೋಜನೆಗಾಗಿ ವಿಶೇಷ ಉದ್ದೇಶಿತ ವಾಹನವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ರೈಲ್ವೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯ ಯೋಜನೆಯಲ್ಲಿ ಖಾಸಗಿಯವರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಜೂನ್ 2000ದಂದು ರಾಜ್ಯಸರ್ಕಾರ ಐ-ಡೆಕ್ ಸ್ಥಾಪಿಸಿದೆ. ಮೂಲಸೌಕರ್ಯ ಅಭಿವೃದ್ದಿ ಹಣಕಾಸು ಕಂಪನಿ ಹಾಗೂ ಹೆಚ್ ಡಿಎಫ್ ಸಿ ಇದರ ಪಾಲುದಾರರಾಗಿದ್ದಾರೆ.
ಉಪನಗರ ಯೋಜನೆಗಾಗಿ ಎಸ್ ಪಿವಿ ಅಗತ್ಯವಾಗಿದೆ. ಇದರ ಸ್ಥಾಪನೆಗಾಗಿ ಕೆ- ಆರ್ ಐಡಿಇಯಲ್ಲಿನ ವಿಧಿಯನ್ನು ಮರು ವಿನ್ಯಾಸಗೊಳಿಸಬೇಕಾದಂತಹ ಅಗತ್ಯವಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


