study

ದೇಶದಲ್ಲಿ ಕಡು ಬಡತನ ಪ್ರಮಾಣ ಅತಿ ಕಡಿಮೆ ಮಟ್ಟಕ್ಕೆ ಇಳಿಕೆ!
ದೇಶ

ದೇಶದಲ್ಲಿ ಕಡು ಬಡತನ ಪ್ರಮಾಣ ಅತಿ ಕಡಿಮೆ ಮಟ್ಟಕ್ಕೆ ಇಳಿಕೆ!

ಒಟ್ಟಾರೇ, ಭಾರತದಲ್ಲಿ ಕಡು ಬಡತನ ಅತ್ಯಂಕ ಕನಿಷ್ಠ ಮಟ್ಟದಲ್ಲಿರುವುದರೊಂದಿಗೆ ಬಡತನ ಪ್ರಮಾಣ ಈಗ ಶೇ. 4 ರಿಂದ ಶೇ. 4.5 ರಷ್ಟಿದೆ.

ಎಚ್ಚರ... ಅತಿಯಾದ ಕಾಫಿ ಸೇವನೆಯಿಂದ BP, Anxiety ಹೆಚ್ಚಳ!
ರಾಜ್ಯ

ಎಚ್ಚರ... ಅತಿಯಾದ ಕಾಫಿ ಸೇವನೆಯಿಂದ BP, Anxiety ಹೆಚ್ಚಳ!

ಆತಂಕ (Anxiety) ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುವ ಸಾಕಷ್ಟು ಮಂದಿ ಸಾಮಾನ್ಯವಾಗಿ ಅತಿಯಾದ ಕಾಫಿ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದರೂ ಗಮನ ಹರಿಸುವುದಿಲ್ಲ.

ಅನ್ನಭಾಗ್ಯ ಯೋಜನೆಯ ಶೇ. 20 ರಷ್ಟು ಹಣ ಪುರುಷರ ಕುಡಿತ, ಸ್ಮೋಕಿಂಗ್ ಗೆ ವೆಚ್ಚ!
ರಾಜ್ಯ

ಅನ್ನಭಾಗ್ಯ ಯೋಜನೆಯ ಶೇ. 20 ರಷ್ಟು ಹಣ ಪುರುಷರ ಕುಡಿತ, ಸ್ಮೋಕಿಂಗ್ ಗೆ ವೆಚ್ಚ!

ಗ್ರಾಮೀಣ ಪ್ರದೇಶಗಳಲ್ಲಿ ಸರಿಸುಮಾರು ಶೇ. 77 ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ. 82 ರಷ್ಟು ಹಣವನ್ನು ಧಾನ್ಯ ಖರೀದಿಸಲು ಖರ್ಚು ಮಾಡಲಾಗಿದೆ.

ಐಟಿ, ಟೆಕ್ ಮತ್ತು ಮಾಧ್ಯಮ ಉದ್ಯೋಗಿಗಳಿಗೆ ಹೆಚ್ಚು ಒತ್ತಡ: ಅಧ್ಯಯನ
ದೇಶ

ಐಟಿ, ಟೆಕ್ ಮತ್ತು ಮಾಧ್ಯಮ ಉದ್ಯೋಗಿಗಳಿಗೆ ಹೆಚ್ಚು ಒತ್ತಡ: ಅಧ್ಯಯನ

ಪ್ರಮುಖ ಭಾರತೀಯ ಉದ್ಯಮ ವಲಯಗಳಲ್ಲಿ ಕೆಲಸ ಮಾಡುವ ಐವರಲ್ಲಿ ಮೂವರು ಉದ್ಯೋಗಿಗಳು ಹೆಚ್ಚಿನ ಅಥವಾ ತೀವ್ರ ಒತ್ತಡವನ್ನು ಅನುಭವಿಸಿದ್ದಾರೆ.

ಶೇ.80ರಷ್ಟು ಶಿಕ್ಷಕರಿಗೆ ಗಣಿತದ ಮೂಲ ಸಂಗತಿಗಳೇ ಗೊತ್ತಿಲ್ಲ: ಅಧ್ಯಯನ
ರಾಜ್ಯ

ಶೇ.80ರಷ್ಟು ಶಿಕ್ಷಕರಿಗೆ ಗಣಿತದ ಮೂಲ ಸಂಗತಿಗಳೇ ಗೊತ್ತಿಲ್ಲ: ಅಧ್ಯಯನ

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ, ಯುಎಇ, ಒಮಾನ್, ಸೌದಿ ಅರೇಬಿಯಾದ 152 ಶಾಲೆಗಳಲ್ಲಿ 3ರಿಂದ 6ನೇ ತರಗತಿವರೆಗಿನ ಮಕ್ಕಳಿಗೆ ಗಣಿತ ಪಾಠ ಹೇಳುವ 1300 ಶಿಕ್ಷಕರನ್ನು ಸಂದರ್ಶಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ.

ಕೋವಾಕ್ಸಿನ್ ಕುರಿತು ತಪ್ಪುದಾರಿಗೆಳೆಯುವ ಅಧ್ಯಯನ: BHU ಸಂಶೋಧಕರ ವಿರುದ್ಧ ICMR ಕಾನೂನು ಕ್ರಮದ ಎಚ್ಚರಿಕೆ
ದೇಶ

ಕೋವಾಕ್ಸಿನ್ ಕುರಿತು ತಪ್ಪುದಾರಿಗೆಳೆಯುವ ಅಧ್ಯಯನ: BHU ಸಂಶೋಧಕರ ವಿರುದ್ಧ ICMR ಕಾನೂನು ಕ್ರಮದ ಎಚ್ಚರಿಕೆ

ವಯಸ್ಕರು ಮತ್ತು ಹದಿಹರೆಯದವರಲ್ಲಿ ಕೋವಾಕ್ಸಿನ್‌ನ ದೀರ್ಘಾವಧಿಯ ಸುರಕ್ಷತಾ ವಿಶ್ಲೇಷಣೆ ಕುರಿತು ಇತ್ತೀಚೆಗೆ ಪ್ರಕಟವಾದ BHU ಅಧ್ಯಯನವನ್ನು ಕಳಪೆ ಮಟ್ಟದಾಗಿದೆ ಎಂದು ಸೋಮವಾರ ಹೇಳಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಲೇಖನವನ್ನು ತಪ್ಪಾಗಿ ಒಪ್ಪಿಕೊಳ್ಳಲಾಗಿದೆ ಹೇಳಿದೆ.

ಬ್ಯೂಟಿಗಾಗಿ ಫೇರ್​ನೆಸ್​ ಕ್ರೀಮ್ ಬಳಸ್ತೀರಾ? ಹೆಚ್ಚುತ್ತಿದೆಯಂತೆ ಕಿಡ್ನಿ ಫೇಲ್ಯೂರ್, ಬಳಕೆಗೂ ಮುನ್ನ ಚಿಂತಿಸಿ!
ಜೀವನಶೈಲಿ

ಬ್ಯೂಟಿಗಾಗಿ ಫೇರ್​ನೆಸ್​ ಕ್ರೀಮ್ ಬಳಸ್ತೀರಾ? ಹೆಚ್ಚುತ್ತಿದೆಯಂತೆ ಕಿಡ್ನಿ ಫೇಲ್ಯೂರ್, ಬಳಕೆಗೂ ಮುನ್ನ ಚಿಂತಿಸಿ!

ಸುಂದರವಾಗಿ ಕಾಣಬೇಕು ಎಂದು ಸಾಕಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ವಿಧ ವಿಧದ ಕ್ರೀಮ್‌ಗಳನ್ನು ಬಳಕೆ ಮಾಡುತ್ತಾರೆ. ಕೆಲವು ಕ್ರೀಮ್‌ಗಳು ಕಡಿಮೆ ಬೆಲೆಗೆ ಸಿಕ್ಕದರೆ ಇನ್ನು ಕೆಲವು ಕ್ರೀಮ್‌ಗಳಿಗೆ ಸಾವಿರಾರು ರೂಪಾಯಿ ನೀಡಬೇಕಾಗಿದೆ.

ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ, ಅದೂ ಸಂಬಳವಿಲ್ಲದೆ!
ದೇಶ

ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು ಮನೆಕೆಲಸ ಮಾಡುತ್ತಾರೆ, ಅದೂ ಸಂಬಳವಿಲ್ಲದೆ!

ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರು ಪುರುಷರಿಗಿಂತ 10 ಪಟ್ಟು ಹೆಚ್ಚು, ವೇತನವಿಲ್ಲದ ಮನೆಕೆಲಸ ಹಾಗೂ ಆರೈಕೆ ಕೆಲಸಗಳನ್ನು ಮಾಡುತ್ತಾರೆಂದು ಅಧ್ಯಯನದ ವರದಿಯೊಂದು ಬಹಿರಂಗಪಡಿಸಿದೆ.

ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕೆಬಿಬಿ ಮುಂದು!
ರಾಜ್ಯ

ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕೆಬಿಬಿ ಮುಂದು!

ಔಷಧೀಯ ಸಸ್ಯಗಳ ಕುರಿತು ಅಧ್ಯಯನಕ್ಕೆ ಕರ್ನಾಟಕ ಜೀವವೈವಿಧ್ಯ ಮಂಡಳಿಯು (ಕೆಬಿಬಿ) ಮುಂದಾಗಿದೆ. ಇದರ ಜೊತೆಗೆ ಮಲೆನಾಡು ಪ್ರದೇಶದಲ್ಲಿ ಕಂಡುಬರುವ ಶೋಲಾ ಹುಲ್ಲುಗಾವಲು ಹಾಗೂ ಕಾಡು ಹಣ್ಣಿನ ಪ್ರಭೇದಗಳ ಅಧ್ಯಯನವನ್ನೂ ಕೂಡ ಕೈಗೊಂಡಿದೆ ಎಂದು ತಿಳಿದುಬಂದಿದೆ.