student

ಗಂಗಾವತಿ: ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಸೋಂಕು; ನೂರಾರು ವಿದ್ಯಾರ್ಥಿ, ಪಾಲಕರಲ್ಲಿ ಆತಂಕ
ತನ್ನ ಸಹಪಾಠಿಗಳೊಂದಿಗೆ ಕಳೆದ ಎರಡು ಪರೀಕ್ಷೆಗಳನ್ನು ಒಟ್ಟಿಗೆ ಬರೆದಿದ್ದ ವಿದ್ಯಾರ್ಥಿನಿಯಲ್ಲಿ ಸೋಂಕು ದೃಢಪಟ್ಟ ಘಟನೆ ಕಾರಟಗಿಯಲ್ಲಿ ನಡೆದಿದೆ.

ಪಾಗಲ್ ಪ್ರೇಮಿ: ವಿದ್ಯಾರ್ಥಿನಿಯ ಮೇಲೆ ಬಿಸಿ ಎಣ್ಣೆ ಸುರಿದು ವಿಕೃತಿ
ಒನ್ ಸೈಡ್ ಲವ್ ಗೆ ಸಂಬಂಧಿಸಿದ ಪ್ರೇಮ ಪ್ರಕರಣವೊಂದರಲ್ಲಿ, ಯುವಕನೊಬ್ಬ ಸೋಮವಾರ ರಾತ್ರಿ 9 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ.

ಕೇರಳ: 6ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಗಾಂಜಾ ಮಾಫಿಯಾ ಕೈವಾಡ, ಪೋಷಕರ ಆರೋಪ!
11 ವರ್ಷದ ಬಾಲಕಿಯ ಮೃತದೇಹ ಆಕೆಯ ಕೋಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದರ ಹಿಂದೆ ಗಾಂಜಾ ಮಾಫಿಯಾ ಕೈವಾಡವಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿಗೆ ದೆಹಲಿಗೆ ಹೋಗಿದ್ದ ವಿದ್ಯಾರ್ಥಿಗೆ ಸೋಂಕು: ಸಿಕ್ಕಿಂಗೂ ವ್ಯಾಪಿಸಿದ ಕೋವಿಡ್-19
ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿಗಾಗಿ ದೆಹಲಿಗೆ ಹೋಗಿದ್ದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್-19 ಸೋಂಕು ತಗುಲುವುದರೊಂದಿಗೆ ಸಿಕ್ಕಿಂನಲ್ಲಿ ಮೊದಲ ಕೊರೋನಾವೈರಸ್ ಪ್ರಕರಣ ದೃಢಪಟ್ಟಿದೆ.

19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಬಾಕ್ಸಿಂಗ್ ಕೋಚ್ ಬಂಧನ
ಕ್ರೀಡಾಕೂಟದ ಪ್ರವಾಸದ ವೇಳೆ 19 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 28 ವರ್ಷದ ಬಾಕ್ಸಿಂಗ್ ಕೋಚ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ವಿದ್ಯಾರ್ಥಿನಿ ಜೊತೆ ಶಿಕ್ಷಕನ ಕಾಮದಾಟ, ಫೋಟೋ ವೈರಲ್!
ವಿದ್ಯಾರ್ಥಿನಿ ಜೊತೆಗಿನ ಶಿಕ್ಷಕನೋರ್ವನ ರಾಸಲೀಲೆಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಕೋಲ್ಕತಾ: ಪರೀಕ್ಷೆಗೆ ಪ್ರವೇಶ ಪತ್ರ ಮರೆತುಬಂದ ವಿದ್ಯಾರ್ಥಿನಿ, 5 ಕಿ.ಮೀ. ಪ್ರಯಾಣಿಸಿ ತಂದುಕೊಟ್ಟ ಪೊಲೀಸರು!
ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಿಕ(10ನೇ ತರಗತಿ) ಪರೀಕ್ಷೆಗೆ ಪ್ರವೇಶ ಪತ್ರ ತರುವುದನ್ನು ಮರೆತಿದ್ದರು. ಆದರೆ, ಕೋಲ್ಕತಾ ಸಂಚಾರಿ ಪೊಲೀಸರು ಸರಿಯಾದ ಸಮಯಕ್ಕೆ ಸಹಾಯ ಮಾಡಿದ್ದರಿಂದ ಆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಸಹಾಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಪಾಕ್ ಪರ ವಿದ್ಯಾರ್ಥಿನಿಯರ ಘೋಷಣೆ: ಪೊಲೀಸ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬೊಮ್ಮಾಯಿ
ಪಾಕಿಸ್ತಾನದ ಪರ ಮೂವರು ವಿದ್ಯಾರ್ಥಿನಿಯರು ಘೋಷಣೆ ಕೂಗಿದ ಬೆನ್ನಲ್ಲೇ ರಾಜ್ಯದ ನಾನಾ ಭಾಗಗಳಲ್ಲಿ ಪ್ರತಿಭಟನೆ ನಡೆಸುವ ವೇಳೆ ಸಂಘಟನೆಗಳು ಹಾಗೂ ಸಂಘಟಿತರ ಮೇಲೆ ಹದ್ದಿನ ಕಣ್ಣಿಡಬೇಕೆಂದು ಪೊಲೀಸರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಹಪಾಠಿಗಳ ಮೇಲೆ ವಿದ್ಯಾರ್ಥಿಯಿಂದ ಆಸಿಡ್ ದಾಳಿ ನಾಲ್ವರಿಗೆ ಗಾಯ
10 ನೇತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಆಸಿಡ್ ಎರಚಿದ ಪರಿಣಾಮ ನಾಲ್ಕು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ ಪುರದಲ್ಲಿ ನಡೆದಿದೆ.

