strike

ಯಾವುದೇ ರಾಜಕೀಯ ಪಕ್ಷ ಸತ್ಯಾಗ್ರಹ ದತ್ತ ಸುಳಿಯಲು ಬಿಡಲ್ಲ- ಅಣ್ಣಾ ಹಜಾರೆ
ರಾಮಲೀಲಾ ಮೈದಾನದಲ್ಲಿ ನಿನ್ನೆಯಿಂದ ಉಪವಾಸ ಸತ್ಯಾಗ್ರಹ ಸತ್ಯಾಗ್ರಹ ಆರಂಭಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಯಾವುದೇ ರಾಜಕೀಯ ಪಕ್ಷ ಅಥವಾ ಗುಂಪು ಪಾಲ್ಗೊಳ್ಳಲು ಸತ್ಯಾಗ್ರಹದಲ್ಲಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ

ಕ್ಯಾಬ್ ಚಾಲಕರ ಮುಷ್ಕರದಿಂದ ಪ್ರಯಾಣಿಕರಿಗೆ ಅನಾನೂಕೂಲ : ಉಬರ್ ಕ್ಷಮೆಯಾಚನೆ
ಕೆಲ ಚಾಲಕರು ಕರೆ ನೀಡಿದ ಮುಷ್ಕರಿಂದ ಪ್ರಯಾಣಿಕರಿಗೆ ಅನಾನೂಕೂಲವಾಗಿದ್ದಕ್ಕೆ ಉಬರ್ ಕಂಪನಿ ಪ್ರಯಾಣಿಕರ ಕ್ಷಮೆ ಯಾಚಿಸಿದ್ದು, ನಗರದಲ್ಲಿ ಸೇವೆ ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದೆ.

ಒಲಾ, ಉಬರ್ ಕ್ಯಾಬ್ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ : ಸೇವೆಯಲ್ಲಿ ವ್ಯತ್ಯಯ
ತಮ್ಮ ಆರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಬರ್ ಮತ್ತು ಒಲಾ ಕ್ಯಾಬ್ ಚಾಲಕರ ರಾಷ್ಟ್ರಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕಳೆದ ಮಧ್ಯರಾತ್ರಿಯಿಂದ ....

ಮೆಟ್ರೋ ನೌಕರರ ಮುಷ್ಕರದಿಂದ ಸಾರಿಗೆ ವ್ಯವಸ್ಥೆ ದುರ್ಬಲ: ಹೈಕೋರ್ಟ್ ಗೆ ಬಿಎಂಆರ್ ಸಿಎಲ್
ನಮ್ಮ ಮೆಟ್ರೋ ರೈಲು ನೌಕರರು ಇದೇ 22 ರಿಂದ ಅನಿರ್ಧಿಷ್ಠಾವಧಿ ಮುಷ್ಕರ ನೆಡಸಲು ಉದ್ದೇಶಿಸಿರುವುದರಿಂದ ಎಸ್ಮಾ ಮೇಲಿನ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹೈಕೋರ್ಟ್ ಗೆ ಸಂವಾದಾತ್ಮಕ ಅರ್ಜಿ ಸಲ್ಲಿಸಿದೆ.

ಮುಷ್ಕರ ಬೆದರಿಕೆ: ಬೇರೆ ರಾಜ್ಯಗಳ ಮೆಟ್ರೋ ನೆರವು ಪಡೆಯಲು ಬಿಎಂಆರ್ಸಿಎಲ್ ಯತ್ನ
ವೇತನ ಪರಿಷ್ಕರಣೆ, ಬಡ್ತಿ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯಕ್ಕೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಮ್ಮ ಮೆಟ್ರೋ ನೌಕರರು ಮುಷ್ಕರ ನಡೆಸುವುದಾಗಿ ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಇತರೆ ರಾಜ್ಯಗಳ ನೆರವು...

ಮುಷ್ಕರದ ಬೆದರಿಕೆ: ಸಿಬ್ಬಂದಿಗಳಿಗೆ ಕಟು ಸಂದೇಶ ರವಾನಿಸಿದ ಬಿಎಂಆರ್ ಸಿಎಲ್ ಆಡಳಿತ ಮಂಡಳಿ
ಬಿಎಂಆರ್ ಸಿಎಲ್ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಮೂಲಕ ಸಂಧಾನ ಪ್ರಕ್ರಿಯೆ ನಡೆಸುತ್ತಿದ್ದು, ಮಾ.16 ರಂದು ನಡೆಯುವ ವಿಚಾರಣೆ ಸಂದರ್ಭದಲ್ಲಿ ಒಕ್ಕೂಟದ ಪ್ರತಿನಿಧಿಯೊಬ್ಬರು ಪಾಲ್ಗೊಳ್ಳುವಂತೆ ಆಯುಕ್ತರು ತಿಳಿಸಿದ್ದಾರೆ.

ಮೆಟ್ರೋ ನೌಕರರ ಮುಷ್ಕರ : ಕಾರ್ಮಿಕ ಇಲಾಖೆ ಆಯುಕ್ತರ ಮೂಲಕ ಸಂಧಾನಕ್ಕೆ ಮುಂದಾದ ಬಿಎಂಆರ್ ಸಿಎಲ್
ಮೆಟ್ರೋ ರೈಲು ನೌಕರರು ಇದೇ 22 ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಪ್ರಾದೇಶಿಕ ಕಾರ್ಮಿಕ ಆಯುಕ್ತರೊಂದಿಗೆ ಬಿಎಂಆರ್ ಸಿಎಲ್ ಸಂಧಾನ ಪ್ರಕ್ರಿಯೆ ನಡೆಸುತ್ತಿದ್ದು, ತೀರ್ಪು ಬರುವವರೆಗೂ ಮುಷ್ಕರ ನಡೆಸದಂತೆ ನೌಕರರಿಗೆ ತಿಳಿಸಲಾಗಿದೆ.

ಮಾ. 22ಕ್ಕೆ ಮೆಟ್ರೊ ಬಂದ್: ನೌಕರರ ವಿರುದ್ಧ ಎಸ್ಮಾ ಜಾರಿಗೆ ಬಿಎಂಆರ್ ಸಿಎಲ್ ಚಿಂತನೆ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾರ್ಚ್ 22ರಂದು ನಮ್ಮ ಮೆಟ್ರೊ ಬಂದ್ ಗೆ ನೌಕರರು ಕರೆ ನೀಡಿದೆ.

ಬಿಸಿಯೂಟ ನೌಕರರಿಗೆ ಸಿಎಂ ಅಭಯ: 5 ದಿನಗಳ ಅನಿರ್ಧಿಷ್ಟ ಧರಣಿ ಕೊನೆಗೂ ಅಂತ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ನಲ್ಲಿ ಗೌರವ ಧನ ಹೆಚ್ಚಿಸುವ ಹಾಗೂ ಉದ್ಯೋಗ ಭದ್ರತೆ ಕಲ್ಪಿಸುವ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಕಳೆದ ಐದು ದಿನಗಳಿಂದ ಮಳೆ-ಗಾಳಿ...

