stray dog

ರಾಮನಗರ: ರಕ್ಕಸ ಬೀದಿ ನಾಯಿಗಳ ದಾಳಿಯಿಂದ 9 ಜನರಿಗೆ ಗಾಯ
ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ರಕ್ಕಸ ಬೀದಿ ನಾಯಿಗಳ ದಾಳಿಯಿಂದಾಗಿ ಇಬ್ಬರು ಅಪ್ರಾಪ್ತರು ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಗುಡೇಮಾರನಹಳ್ಳಿ ಸರ್ಕಲ್ ಹಾಗೂ ಮಾಗಡಿಯ ನಂಜಪ್ಪ ಸರ್ಕಲ್ ನಲ್ಲಿ ಬೀದಿನಾಯಿಗಳು ಜನರನ್ನು ಕಚ್ಚಿವೆ. ಇದರಿಂದಾ ಆಕ್ರೋಶಗೊಂಡ ಜನರು ಅವರನ್ನು ಬೆನ್ನಟ್ಟಿ ಕೊಂದು ಹಾಕಿದ್ದಾರೆ.

ಮೈಸೂರು: ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತ, 4 ವರ್ಷದ ಬಾಲಕ ದುರ್ಮರಣ
ದ್ವಿಚಕ್ರವಾಹನದಲ್ಲಿ ಕುಟುಂಬದೊಡನೆ ತೆರಳುತ್ತಿದ್ದ ವೇಳೆ ಬೀದಿ ನಾಯಿಯನ್ನು ತಪ್ಪಿಸಲು ಹೋಗಿ ಅಪಘಾತವಾಗಿದ್ದು ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮೈಸೂರು-ನಂಜನಗೂಡು ರಸ್ತೆಯ ಮಂಡಕಳ್ಳಿ ಸಮೀಪ ನಡೆದಿದೆ.

ಭೂಪಾಲ್: ಕೀಚಕನನ್ನು ಅಟ್ಟಾಡಿಸಿ, ಯುವತಿಯನ್ನು ಅತ್ಯಾಚಾರದಿಂದ ಪಾರು ಮಾಡಿದ ಬೀದಿನಾಯಿ!
ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಈ ಶ್ವಾನ ಹೇಗೆ ಉತ್ತಮ ಸ್ನೇಹಿತ ಎಂಬುದು ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಸ್ಪಷ್ಟ ನಿದರ್ಶನ ಎಂಬಂತಿದೆ. ಬೀದಿ ನಾಯಿಯೊಂದು 29 ವರ್ಷದ ಯುವತಿಯನ್ನು ಅತ್ಯಾಚಾರದಿಂದ ಕಾಪಾಡಿದೆ.

ಬೀದಿ ನಾಯಿಯನ್ನೂ ಬಿಡದ ಕಾಮಾಂಧರು, ಸಾಮೂಹಿಕ ಅತ್ಯಾಚಾರ, ಬೈಕ್ ಗೆ ಕಟ್ಟಿ ಎಳೆದು ಹತ್ಯೆ!
ಕಾಮಾಂಧರ ಕ್ರೌರ್ಯಕ್ಕೆ ಹೆಣ್ಣು ಮಕ್ಕಳಷ್ಟೇ ಅಲ್ಲ ಅಮಾಯಕ ಮೂಕ ಪ್ರಾಣಿಗಳೂ ಕೂಡ ಬಲಿಯಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಇಬ್ಬರು ಕಾಮಾಂಧರ ಕ್ರೌರ್ಯಕ್ಕೆ ಹೆಣ್ಣು ನಾಯಿಯೊಂದು ಬಲಿಯಾಗಿದೆ.

ಒಡಿಶಾ: ಆಸ್ಪತ್ರೆ ಆವರಣದಲ್ಲಿ ಬೀದಿಗೆ ನಾಯಿಗಳಿಗೆ ಆಹಾರವಾಯ್ತು ನವಜಾತ ಶಿಶುವಿನ ಮೃತದೇಹ!
ಒಡಿಶಾ ರಾಜ್ಯ ಕೋರಾಪತ್ ಜಿಲ್ಲೆಯ ಜೇರೋಪ್ ನಲ್ಲಿರುವ ಉಪ ವಿಭಾಗೀಯ ಆಸ್ಪತ್ರೆಯ ಆವರಣವೊಂದರಲ್ಲಿ ನಜಜಾತ ಶಿಶುವಿನ ಮೃತದೇಹವನ್ನು ಬೀದಿ ನಾಯಿಯೊಂದು ಎಳೆದಾಡಿ...

ಕಾರಿನ ಚಕ್ರದ ಮೇಲೆ ಮೂತ್ರ ಮಾಡಿದ ನಾಯಿ ಮೇಲೆ ಕಾರು ಹರಿಸಿದ ಭೂಪ
ತನ್ನ ಕಾರಿನ ಟಯಲ್ ಮೇಲೆ ಮೂತ್ರ ಮಾಡಿದೆ ಎಂದು ನಾಯಿ ಮೇಲೆ ನಿಷ್ಕರುಣಿಯೊಬ್ಬ ಕಾರನ್ನು ಚಲಾಯಿಸಿ ಅಮಾನವೀಯತೆ ಮೆರೆದಿದ್ದಾನೆ.

ಮತ್ತೆ ಬೀದಿನಾಯಿಗಳ ಹಾವಳಿ: 14 ಮಕ್ಕಳಿಗೆ ಗಾಯ
ನಗರದಲ್ಲಿ ಮತ್ತೆ ನಾಯಿಗಳ ಹಾವಳಿ ಆರಂಭವಾಗಿದ್ದು, ಬೀದಿ ನಾಯಿಗಳ ದಾಳಿಗೆ 14 ಮಕ್ಕಳು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ...

ಒಂದೇ ದಿನ 13 ಜನರಿಗೆ ಕಚ್ಚಿದ ಬೀದಿ ನಾಯಿಗಳು
ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಭಾನುವಾರ ಒಂದೆ ದಿನ ಸುಮಾರು 13 ಜನರು ನಾಯಿ ಕಡಿತದಿಂದ ಆಸ್ಪತ್ರೆಗೆ ದಾಖಲಾದ ಘಟನೆ ಜರುಗಿದೆ.

