Stockholm

ಮಹಿಳೆ ಮೇಲೆ ದುಷ್ಕರ್ಮಿಗಳ ಗ್ಯಾಂಗ್ ರೇಪ್, ಫೇಸ್ ಬುಕ್ ನಲ್ಲಿ ಲೈವ್ ವಿಡಿಯೋ ಪ್ರಸಾರ!
ಅಘಾತಕಾರಿ ಬೆಳವಣಿಗೆಯೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮೂವರು ಕಾಮುಕರು ವಿಡಿಯೋವನ್ನು ಫೇಸ್ ಬುಕ್ ಲೈವ್ ನಲ್ಲಿ ಪ್ರಸಾರ ಮಾಡಿದ್ದಾರೆ.

ಸ್ವೀಡನ್ ನಲ್ಲಿ ಪ್ರಪ್ರಥಮ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಆರಂಭ
ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ನಲ್ಲಿ ಉದ್ಘಾಟನೆಯಾಗಿದ್ದು, ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ ಹೆಜ್ಜೆಯನ್ನಿರಿಸಿದೆ.

ಟ್ಯುನೇಷಿಯಾ ನ್ಯಾಷನಲ್ ಸಿವಿಲ್ ಸೊಸೈಟಿಗೆ ನೊಬೆಲ್ ಶಾಂತಿ ಪುರಸ್ಕಾರ
ಬಹುನಿರೀಕ್ಷಿತ 2015ರ ನೊಬೆಲ್ ಶಾಂತಿ ಪುರಸ್ಕಾರ ಟ್ಯುನೀಷಿಯಾ ದೇಶದ ನ್ಯಾಷನಲ್ ಸಿವಿಲ್ ಸೊಸೈಟಿಗೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ...

ಡಿಎನ್ಎ ರಿಪೇರಿ ಮಾಡುವ ತಾಂತ್ರಿಕತೆ ಅಧ್ಯಯನಕ್ಕೆ "ನೊಬೆಲ್"
ಡಿಎನ್ಎ ರಿಪೇರಿ ಮಾಡುವ ತಾಂತ್ರಿಕತೆಯ ಅಧ್ಯಯನ ನಡೆಸಿದ್ದ ಮೂವರು ವಿಜ್ಞಾನಿಗಳಿಗೆ 2015ರ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದೆ...

ವೈದ್ಯಕೀಯ ನೊಬೆಲ್ ಪ್ರಶಸ್ತಿ ಪ್ರಕಟ
ಪ್ರತಿಷ್ಠಿತ ವೈದ್ಯಕೀಯ ಪ್ರಶಸ್ತಿ ಪ್ರಕಟವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರು ಗಣ್ಯರಿಗೆ ಜಂಟಿ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ...

ರಾಜೆಂದ್ರ ಸಿಂಗ್‍ಗೆ ನೀರಿನ ನೊಬೆಲ್
ಆಧುನಿಕ ಭಾರತದ ಭಗೀರಥನೆಂದೇ ಖ್ಯಾತ ರಾಜಸ್ಥಾನದ ರಾಜೇಂದ್ರ ಸಿಂಗ್‍ಗೆ 2015ರ ಸ್ಟಾಕ್‍ಹೊಮ್ ಪ್ರಶಸ್ತಿ ಸಂದಿದೆ...


