Steve Smith

ರಾಜಸ್ಥಾನ ಮೊದಲ ಪಂದ್ಯಕ್ಕೆ ಸ್ಮಿತ್, ಬಟ್ಲರ್ ಅಲಭ್ಯ
ಕ್ರಿಕೆಟ್

ರಾಜಸ್ಥಾನ ಮೊದಲ ಪಂದ್ಯಕ್ಕೆ ಸ್ಮಿತ್, ಬಟ್ಲರ್ ಅಲಭ್ಯ

ಶಾರ್ಜಾದಲ್ಲಿ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವನ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಆಡುವುದಿಲ್ಲ. 

ವಿರಾಟ್‌ ಕೊಹ್ಲಿಗಿಂತ ಸ್ಟೀವನ್‌ ಸ್ಮಿತ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌: ವಾಸೀಮ್‌ ಜಾಫರ್
ಕ್ರಿಕೆಟ್

ವಿರಾಟ್‌ ಕೊಹ್ಲಿಗಿಂತ ಸ್ಟೀವನ್‌ ಸ್ಮಿತ್‌ ಅತ್ಯುತ್ತಮ ಬ್ಯಾಟ್ಸ್‌ಮನ್‌: ವಾಸೀಮ್‌ ಜಾಫರ್

ವಿರಾಟ್ ಕೊಹ್ಲಿಗಿಂತ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ‌ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ವಾಸೀಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಅದ್ಭುತ ಆಟಗಾರ, ಆಹರ್ನಿಶಿ ಟೆಸ್ಟ್ ಆಸೀಸ್ ಗೆ ಅನುಕೂಲ: ಸ್ಟೀವನ್ ಸ್ಮಿತ್
ಕ್ರಿಕೆಟ್

ಕೊಹ್ಲಿ ಅದ್ಭುತ ಆಟಗಾರ, ಆಹರ್ನಿಶಿ ಟೆಸ್ಟ್ ಆಸೀಸ್ ಗೆ ಅನುಕೂಲ: ಸ್ಟೀವನ್ ಸ್ಮಿತ್

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಆಟಗಾರ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವನ್ ಸ್ಮಿತ್ ಹೇಳಿದ್ದಾರೆ. 

ಸ್ಮಿತ್ ವಿರುದ್ಧ ಟ್ವೀಟ್: ಐಸಿಸಿ ಟ್ರೋಲ್‌ನಿಂದ ಮನನೊಂದ ಶೊಯೆಬ್ ಅಖ್ತರ್, ಪಕ್ಷಪಾತಿ ಆರೋಪ!
ಕ್ರಿಕೆಟ್

ಸ್ಮಿತ್ ವಿರುದ್ಧ ಟ್ವೀಟ್: ಐಸಿಸಿ ಟ್ರೋಲ್‌ನಿಂದ ಮನನೊಂದ ಶೊಯೆಬ್ ಅಖ್ತರ್, ಪಕ್ಷಪಾತಿ ಆರೋಪ!

ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಅಗ್ರಗಣ್ಯರು. ಆದರೆ, ಸ್ಮಿತ್‌ ಅವರನ್ನು ಔಟ್‌ ಮಾಡಲು ಕೇವಲ ಮೂರೇ ಮೂರು ಬೌನ್ಸರ್‌ ಸಾಕು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಬಡಾಯಿ ಕೊಚ್ಚಿಕೊಂಡಿದ್ದರು.

ಸ್ಮಿತ್ ರನೌಟ್ ಮಿಸ್, ಫಿಂಚ್ ರನೌಟ್ ಮಾಡಿದ ಶಮಿ, ಸ್ಮಿತ್ ನತ್ತ ಗುರಾಯಿಸಿದ ಫಿಂಚ್, ವಿಡಿಯೋ ವೈರಲ್!
ಕ್ರಿಕೆಟ್

ಸ್ಮಿತ್ ರನೌಟ್ ಮಿಸ್, ಫಿಂಚ್ ರನೌಟ್ ಮಾಡಿದ ಶಮಿ, ಸ್ಮಿತ್ ನತ್ತ ಗುರಾಯಿಸಿದ ಫಿಂಚ್, ವಿಡಿಯೋ ವೈರಲ್!

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಸಾಂಘಿಕ ಪ್ರದರ್ಶನ ನೀಡುತ್ತಿದ್ದಾರೆ. ಆಸೀಸ್ ಬ್ಯಾಟ್ಸ್ ಮನ್ಗಳಾದ ಸ್ಮಿತ್ ಮತ್ತು ಫಿಂಚ್ ನಡುವೆ ಸಮನ್ವಯತೆ ಮಿಸ್ ಆಗಿದ್ದರಿಂದ ರನೌಟ್ ಆಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ದಾಖಲೆ ಅಳಿಸಿದ ಸ್ಟೀವನ್ ಸ್ಮಿತ್
ಕ್ರಿಕೆಟ್

ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ದಾಖಲೆ ಅಳಿಸಿದ ಸ್ಟೀವನ್ ಸ್ಮಿತ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಪಾಕ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 36 ರನ್ ಗಳಿಗೆ ಔಟ್ ಆದರೂ, ದಾಖಲೆಯೊಂದಕ್ಕೆ ತಮ್ಮ ಹೆಸರು ನಮೂದಿಸಿದ್ದಾರೆ. 

ಐಸಿಸಿ ಟೆಸ್ಟ್‌ ಶ್ರೇಯಾಂಕ: ಅಗ್ರ ಸ್ಥಾನದ ಸನಿಹದಲ್ಲಿ ವಿರಾಟ್ ಕೊಹ್ಲಿ
ಕ್ರಿಕೆಟ್

ಐಸಿಸಿ ಟೆಸ್ಟ್‌ ಶ್ರೇಯಾಂಕ: ಅಗ್ರ ಸ್ಥಾನದ ಸನಿಹದಲ್ಲಿ ವಿರಾಟ್ ಕೊಹ್ಲಿ

ಬಾಂಗ್ಲಾದೇಶ ವಿರುದ್ಧ ಚೊಚ್ಚಲ ಹೊನಲು-ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ನಡುವಿನ ಅಂತರ ಕಡಿಮೆ ಮಾಡಿಕೊಂಡಿದ್ದಾರೆ.

ಲಂಕಾ ಆಟಗಾರನ ಬ್ಲಂಡರ್ ರನೌಟ್ ಮಿಸ್, ವಿಡಿಯೋ ವೈರಲ್!
ಕ್ರಿಕೆಟ್

ಲಂಕಾ ಆಟಗಾರನ ಬ್ಲಂಡರ್ ರನೌಟ್ ಮಿಸ್, ವಿಡಿಯೋ ವೈರಲ್!

ಸುಲಭವಾಗಿ ರನ್ ಔಟ್ ಮಾಡುವ ಅವಕಾಶಗಳನ್ನು ಕೆಲವೊಮ್ಮೆ ಆಟಗಾರರು ಕಳೆದುಕೊಳ್ಳುತ್ತಾರೆ. ಅದೇ ರೀತಿ ಲಂಕಾ ಬೌಲರ್ ಒಬ್ಬ ಸ್ಮಿತ್ ರನ್ನು ಸುಲಭವಾಗಿ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಸ್ಟೀವನ್ ಸ್ಮಿತ್ ನಾಯಕತ್ವ ನೀಡುವ ಬಗ್ಗೆ ಸ್ಪಷ್ಟತೆಯಿಲ್ಲ: ಜಸ್ಟಿನ್ ಲ್ಯಾಂಗರ್
ಕ್ರಿಕೆಟ್

ಸ್ಟೀವನ್ ಸ್ಮಿತ್ ನಾಯಕತ್ವ ನೀಡುವ ಬಗ್ಗೆ ಸ್ಪಷ್ಟತೆಯಿಲ್ಲ: ಜಸ್ಟಿನ್ ಲ್ಯಾಂಗರ್

ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರನ್ನು ಮತ್ತೆ ತಂಡದ ನಾಯಕತ್ವ ಸ್ಥಾನ ನೀಡುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.