Stephen Fleming

'ನಮ್ಮ ಬಳಿ MS Dhoni ಇಲ್ಲ': ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ನೇಮಕದ ಬಳಿಕ ಸ್ಟೀಫನ್ ಫ್ಲೆಮಿಂಗ್ಗೆ ಮೈಕೆಲ್ ವಾಘನ್ ಎಚ್ಚರಿಕೆ!
ನ್ಯೂಜಿಲೆಂಡ್ನ ಮಾಜಿ ನಾಯಕರಾಗಿರುವ ಫ್ಲೆಮಿಂಗ್, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಇಂಗ್ಲೆಂಡ್ನ ದಕ್ಷಿಣ ಆಫ್ರಿಕಾ ಟೆಸ್ಟ್ ಪ್ರವಾಸದ ವೇಳೆಗೆ ತಂಡದ ಜವಾಬ್ದಾರಿ ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್!
ಫ್ಲೆಮಿಂಗ್ ಮತ್ತು ತಂಡದ ಆಡಳಿತ ಮಂಡಳಿಯ ನಡುವಿನ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, 'ಗೌರವ ಮತ್ತು ಕೃತಜ್ಞತೆಯಿಂದ' ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಎಸ್ಕೆ ಹೇಳಿದೆ.

IPL 2026ರಲ್ಲಿ ವೈಫಲ್ಯ: CSK ಫ್ಯಾನ್ಸ್ ಒತ್ತಡಕ್ಕೆ ಮಣಿದ ಸ್ಟೀಫನ್ ಫ್ಲೆಮಿಂಗ್; ಮುಖ್ಯ ಕೋಚ್ ಹುದ್ದೆಯಿಂದ ಹೊರಗೆ?
ವರದಿ ಪ್ರಕಾರ, ಖಲೀಲ್ ಅಹ್ಮದ್ ಮತ್ತು ಡೇವಿಡ್ ಮಿಲ್ಲರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಸಿಎಸ್ಕೆ ಟ್ರೇಡಿಂಗ್ ಮಾಡುವ ಸಾಧ್ಯತೆ ಬಗ್ಗೆಯೂ ಮಾತುಗಳು ಕೇಳಿಬಂದಿವೆ.

CSK ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್; ವದಂತಿಗಳನ್ನು ತಳ್ಳಿಹಾಕಿದ ಫ್ರಾಂಚೈಸಿ; ಸ್ಟೀಫನ್ ಫ್ಲೆಮಿಂಗ್ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ!
ನ್ಯೂಜಿಲೆಂಡ್ನ ಮಾಜಿ ನಾಯಕ ಫ್ಲೆಮಿಂಗ್, ಎಂಎಸ್ ಧೋನಿ ಜೊತೆಗೆ ಲೀಗ್ನಲ್ಲಿ ಸಿಎಸ್ಕೆ ಗೆದ್ದಿರುವ ಐದು ಪ್ರಶಸ್ತಿಗಳಲ್ಲಿ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಕಳೆದ ಎರಡು ಆವೃತ್ತಿಗಳಲ್ಲಿ ಸಿಎಸ್ಕೆ ಯಾವುದೇ ಪ್ರಭಾವ ಬೀರುವಲ್ಲಿ ಹಿಂದುಳಿದಿದೆ.

ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಫಾರ್ಮ್ ನಾಯಕತ್ವಕ್ಕೂ ಸಹಾಯ ಮಾಡುತ್ತದೆ: CSK ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್
ಐಪಿಎಲ್ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್ಕೆ ನಾಯಕ ಗಾಯಕ್ವಾಡ್ ಈಗ ಕಳೆದ ಎರಡು ಪಂದ್ಯಗಳಲ್ಲಿ ಅಜೇಯ 74 ಮತ್ತು 67 ರನ್ ಗಳಿಸಿದ್ದಾರೆ.
RCB ವಿರುದ್ಧ DC ಸೋಲು: CSK ಮುಖ್ಯ ಕೋಚ್ ಟೀಕಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್; 'ಈಗ ಬಾಯಿ ಮುಚ್ಚಿಕೊಂಡಿರಿ' ಎಂದ ಮಾಜಿ ಆಟಗಾರ!
ಸ್ಟೀಫನ್ ಫ್ಲೆಮಿಂಗ್ ಅವರನ್ನೇ ಹೇಮಾಂಗ್ ಬದನಿ ಕೂಡ ಹಿಂಬಾಲಿಸುತ್ತಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬದನಿ ಅವರಿಗೆ ತಾನು ಏನು ಹೇಳುತ್ತಿದ್ದೇನೆ ಎಂಬುದರ ಮೇಲೆ ಗಮನ ಇರಬೇಕು ಎಂದು ಶ್ರೀಕಾಂತ್ ಸಲಹೆ ನೀಡಿದರು.

'T20 ವಿಶ್ವಕಪ್ನಲ್ಲಿ ಏನಾಯಿತು ಎಂಬುದನ್ನು ನೋಡಿದ್ದೇವೆ': ಸಂಜು ಸ್ಯಾಮ್ಸನ್ ವೈಫಲ್ಯಕ್ಕೆ ಕಾರಣ ತಿಳಿಸಿದ CSK ಕೋಚ್ ಸ್ಟೀಫನ್ ಫ್ಲೆಮಿಂಗ್!
ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನದ ನಡುವೆಯೂ ಫ್ಲೆಮಿಂಗ್ ಅವರನ್ನು ಸಮರ್ಥಿಸಿಕೊಂಡರು, ವಿಕೆಟ್ ಕೀಪರ್-ಬ್ಯಾಟರ್ ಇನ್ನೂ ತಂಡದಲ್ಲಿ ನೆಲೆಗೊಳ್ಳುತ್ತಿದ್ದಾರೆ ಎಂದು ಹೇಳಿದರು.

IPL 2025: ಏಳನೇ ಸೋಲಿನಿಂದ ಕಂಗೆಟ್ಟ CSK; ಹರಾಜಿನಲ್ಲಿ ಸರಿಯಾದ ಆಟಗಾರರನ್ನು ಪಡೆದಿಲ್ಲ ಎಂದ ಮುಖ್ಯ ಕೋಚ್!
ನಾವು ತೋರುತ್ತಿರುವ ಪ್ರದರ್ಶನದೊಂದಿಗೆ ಸರಿಯಾದ ಆಟಗಾರರನ್ನು ಹರಾಜಿನಲ್ಲಿ ಪಡೆದುಕೊಂಡಿದ್ದೇವೆ ಎಂದು ಹೇಳುವುದು ಕಷ್ಟ. ಹಾಗಾಗಿ, ನಮ್ಮ ಆಟದ ಶೈಲಿಯತ್ತ ನೋಡುತ್ತಿದ್ದೇವೆ.

IPL 2025: CSK ನಾಯಕ ರುತುರಾಜ್ ಗಾಯಕ್ವಾಡ್ ಸಂಪೂರ್ಣ ಟೂರ್ನಿಯಿಂದ ಔಟ್; ಮತ್ತೆ ಧೋನಿ ಕ್ಯಾಪ್ಟನ್!
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ನ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

