Stefanos Tsitsipas

ಜೊಕೊವಿಚ್‌ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ; ನಡಾಲ್ ದಾಖಲೆ ಸರಿಗಟ್ಟಿದ 'ಸರ್ಬಿಯಾ ಕಿಂಗ್'
ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿದ್ದು, ಈ ಮೂಲಕ ಸ್ಪೇನ್ ನ ರಾಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಫ್ರೆಂಚ್ ಓಪನ್: ಬಾಲಕನಿಗೆ ಗೆಲುವಿನ 'ರಾಕೆಟ್' ನೀಡಿದ ಜೊಕೋವಿಕ್, ಕುಣಿದು ಕುಪ್ಪಳಿಸಿದ ಬಾಲಕ; ವಿಡಿಯೋ!
ಫ್ರೆಂಚ್ ಓಪನ್ 2021ರ ಫೈನಲ್ ಪಂದ್ಯದಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ವಿರುದ್ಧ ಅಂತಿಮ ಮೂರು ಸೆಟ್ ಗಳಲ್ಲಿ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ನೊವಾಕ್ ಜೊಕೋವಿಕ್ ತಮ್ಮ ಗೆಲುವಿನ ರಾಕೆಟ್ ಅನ್ನು ಬಾಲಕನಿಗೆ ನೀಡಿದ್ದಾರೆ.

ಫ್ರೆಂಚ್ ಓಪನ್ ಫೈನಲ್ ಗೆ ಕೆಲವೇ ನಿಮಿಷಗಳ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೇ: ಸಿಟ್ಸಿಪಾಸ್
ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೂ ಮುನ್ನ ಅಜ್ಜಿಯ ಸಾವಿನ ಸುದ್ದಿ ಕೇಳಿದ್ದೆ ಎಂದು ಗ್ರೀಸ್ ನ ಸ್ಟೆಫನೊಸ್ ಸಿಟ್ಸಿಪಾಸ್ ಬಹಿರಂಗಪಡಿಸಿದ್ದಾರೆ.

ಫ್ರೆಂಚ್ ಓಪನ್ ಫೈನಲ್: 19 ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್
ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್ ತಮ್ಮ ಎದುರಾಳಿ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನು ಮಣಿಸಿದ್ದಾರೆ.

ಎಟಿಪಿ ಫೈನಲ್ಸ್: ಗ್ರೀಕ್ ಆಟಗಾರ ಸಿಟ್ಸಿಪಾಸ್ ಗೆ ಪ್ರಶಸ್ತಿ
ಗ್ರೀಕ್ ಟೆನಿಸ್ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಭಾನುವಾರ ನಡೆದ ಟೆನಿಸ್ ಎಟಿಪಿ ಫೈನಲ್‌ನಲ್ಲಿ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಸೋಲಿಸಿದರು.

ಎಟಿಪಿ ಫೈನಲ್ಸ್: ಏಳನೇ ಬಾರಿ ಪ್ರಶಸ್ತಿ ಗೆಲ್ಲುವ ಫೆಡರರ್ ಕನಸು ಭಗ್ನ
ಸ್ವಿಸ್ ದಂತಕತೆ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಫನೋಸ್ ಸಿಟ್ಸಿಪಸ್ ವಿರುದ್ಧ ಸೋಲು ಅನುಭವಿಸಿದರು. ಆ ಮೂಲಕ ಅವರ ಏಳನೇ ಎಟಿಪಿ ಫೈನಲ್ಸ್ ಗೆಲ್ಲುವ ಕನಸು ಭಗ್ನವಾಯಿತು.

ಆಸ್ಟ್ರೇಲಿಯಾ ಓಪನ್: ಸ್ಟಿಫನಾಸ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ 'ಚಾಂಪಿಯನ್' ಫೆಡರರ್
ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸ್ಟಿಫನಾಸ್ ವಿರುದ್ಧ ಸೋಲು ಕಾಣುವ ಮೂಲಕ ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

