Starbucks

ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ಹಾಕಿದ ಕೋರ್ಟ್: ಎಲ್ಲಿ..? ಯಾರಿಗೆ?
ವಿದೇಶ

ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ಹಾಕಿದ ಕೋರ್ಟ್: ಎಲ್ಲಿ..? ಯಾರಿಗೆ?

ಪ್ರಕರಣದ ವಿಚಾರಣೆ ವೆಚ್ಚ, ಬಡ್ಡಿ, ವಕೀಲರ ಶುಲ್ಕ ಸೇರಿದರೆ ಈ ಪರಿಹಾರ ಮೊತ್ತ $60 ಮಿಲಿಯನ್‌ಗಿಂತಲೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಸ್ಟಾರ್‌ಬಕ್ಸ್ ಸಿಇಒ ಲಕ್ಷ್ಮಣ್ ನರಸಿಂಹನ್ ರಾಜೀನಾಮೆ
ವಾಣಿಜ್ಯ

ಸ್ಟಾರ್‌ಬಕ್ಸ್ ಸಿಇಒ ಲಕ್ಷ್ಮಣ್ ನರಸಿಂಹನ್ ರಾಜೀನಾಮೆ

ಲಕ್ಷ್ಮಣ್ ನರಸಿಂಹನ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಟಾರ್‌ಬಕ್ಸ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಮಂಗಳವಾರ ಪ್ರಕಟಿಸಿದೆ.

ಸ್ಟಾರ್ ಬಕ್ಸ್ ನ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ
ವಾಣಿಜ್ಯ

ಸ್ಟಾರ್ ಬಕ್ಸ್ ನ ನೂತನ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ನೇಮಕ

ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಕಾಫಿ ದೈತ್ಯ ಸ್ಟಾರ್ ಬಕ್ಸ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. 55 ವರ್ಷದ ಲಕ್ಷ್ಮಣ್ ನರಸಿಂಹನ್, ಈ ಹಿಂದೆ ಲಂಡನ್ ಮೂಲದ  ಬಹುರಾಷ್ಟ್ರೀಯ ಕಂಪನಿ ರೆಕಿಟ್ ನ ಸಿಇಒ ಆಗಿದ್ದರು. 

ಮ್ಯಾಗಿ ನಂತರ ಕಪ್ಪುಪಟ್ಟಿಯಲ್ಲಿ ಸ್ಟಾರ್‍ಬಕ್ಸ್, ಕೆಲ್ಲಾಗ್ಸ್?
ದೇಶ

ಮ್ಯಾಗಿ ನಂತರ ಕಪ್ಪುಪಟ್ಟಿಯಲ್ಲಿ ಸ್ಟಾರ್‍ಬಕ್ಸ್, ಕೆಲ್ಲಾಗ್ಸ್?

ನೆಸ್ಲೆ ಮ್ಯಾಗಿ ತಯಾರಿಕೆಗೆ ತಡೆ ಆದೇಶ ಬರುತ್ತಿರುವ ಹೊತ್ತಲ್ಲೆ ಇನ್ನಷ್ಟು ಉತ್ಪನ್ನಗಳು ನಿರ್ಬಂಧ ಭೀತಿ ಅನುಭವಿಸಿವೆ...