Srilanka

ಶ್ರೀಲಂಕಾದಲ್ಲಿ ಉಗ್ರ ದಾಳಿ: ಸಾವಿನ ಸಂಖ್ಯೆ 310ಕ್ಕೆ ಏರಿಕೆ, 10 ಭಾರತೀಯರ ಸಾವು, 40 ಶಂಕಿತರ ಬಂಧನ
ನೆರೆಯ ಶ್ರೀಲಂಕಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಅಲ್ಲದೆ ಉಗ್ರರ ವಿಧ್ವಂಸಕ ಕೃತ್ಯದಲ್ಲಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

12 ಗಂಟೆಗಳಲ್ಲಿ 2 ದೇಶಗಳಲ್ಲಿ 2 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ ಮಲಿಂಗಾ!
ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗಾ ಕ್ರಿಕೆಟ್ ಲೋಕದಲ್ಲಿ ಅತ್ಯಪರೂಪದ ದಾಖಲೆ ನಿರ್ಮಾಣ ಮಾಡಿದ್ದು, ಕೇವಲ 12 ಗಂಟೆಗಳ ಅವಧಿಯಲ್ಲಿ 2 ದೇಶಗಳಲ್ಲಿ 2 ಕ್ರಿಕೆಟ್ ಪಂದ್ಯಗಳನ್ನಾಡಿ 10 ವಿಕೆಟ್ ಪಡೆಯುವ ಮೂಲಕ ಎರಡೂ ತಂಡಗಳಿಗೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ.

24 ಗಂಟೆಗಳಲ್ಲಿ 2 ನೇ ಪ್ರಕರಣ: ಆಸೀಸ್ ವೇಗಿಯ ಬೌನ್ಸರ್ ಗೆ ಲಂಕಾದ ಮತ್ತೋರ್ವ ಬ್ಯಾಟ್ಸ್ ಮನ್ ಆಸ್ಪತ್ರೆ ಪಾಲು!
ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ ಮನ್ ದಿಮುಥ್ ಕರುಣರತ್ನೆ ಆಸ್ಟ್ರೇಲಿಯಾ ಬೌಲರ್ ಬೌನ್ಸರ್ ಗೆ ಗಾಯಗೊಂಡು ಆಸ್ಪತ್ರೆ ಪಾಲಾಗಿ ಇನ್ನೂ 24 ಗಂಟೆಗಳೂ ಕಳೆದಿಲ್ಲ.

ಶ್ರೀಲಂಕಾ ವಿರುದ್ಧ ರಾಸ್ ಟೇಲರ್ ಆರ್ಭಟ; ಸಚಿನ್, ಕೊಹ್ಲಿ ದಾಖಲೆ ಧೂಳಿಪಟ
ಪ್ರವಾಸಿ ಶ್ರೀಲಂಕಾ ತಂಡದ ವಿರುದ್ದ ನಡೆದ 3ನೇ ಏಕದಿನ ಪಂದ್ಯದಲ್ಲಿ ಕಿವೀಸ್ ದೈತ್ಯ ಆಟಗಾರ ರಾಸ್ ಸಿಂಹಳೀಯರಿಗೆ ತಮ್ಮ ವಿಶ್ವರೂಪ ತೋರಿಸಿದ್ದು, ಭರ್ಜರಿ ಶತಕದ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಶ್ರೀಲಂಕಾ ಪ್ರಧಾನಮಂತ್ರಿ ಹುದ್ದೆಗೆ ರಾಜಪಕ್ಸೆ ರಾಜೀನಾಮೆ- ರಾಜಪಕ್ಸೆ ಪುತ್ರ ಹೇಳಿಕೆ
ಶ್ರೀಲಂಕಾದ ವಿವಾದಾತ್ಮಕ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದ ರಾಜಪಕ್ಸೆ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಪುತ್ರ ಇಂದು ಹೇಳಿದ್ದಾರೆ.

ಶ್ರೀಲಂಕಾ: ಪ್ರಧಾನಿಯಾಗಿ ರಾಜಪಕ್ಸ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ- ನ್ಯಾಯಾಲಯ ಹೇಳಿಕೆ
ರಾಜಪಕ್ಸ ಶ್ರೀಲಂಕಾ ಪ್ರಧಾನಿಯಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ಅಲ್ಲಿನ ನ್ಯಾಯಾಲಯ ಹೇಳಿದೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು :ಪ್ರಾಂತೀಯ ಮಂಡಳಿ ಚುನಾವಣೆಗೆ ರಾಜಪಕ್ಸ ಕರೆ !
ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆದುಕೊಂಡಿರುವಂತೆಯೇ ನೂತನವಾಗಿ ನೇಮಕವಾಗಿರುವ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸ ಪ್ರಾಂತೀಯ ಮಂಡಳಿ ಹಾಗೂ ಸಂಸತ್ ಚುನಾವಣೆಗೆ ಕರೆ ನೀಡಿದ್ದಾರೆ.

ಮೂರನೇ ಟಿ-20 ಪಂದ್ಯ :ಜೆಮಿಮಾ ರೊಡ್ರಿಗಸ್ 57 ರನ್ : ಐದು ವಿಕೆಟ್ ಗಳಿಂದ ಭಾರತ ವನಿತೆಯರ ಗೆಲುವು !
ಜೆಮಿಮಾ ರೊಡ್ರಿಗಸ್ 40 ಎಸೆತಗಳಲ್ಲಿ ಸಿಡಿಸಿದ 57 ಭರ್ಜರಿ ರನ್ ಗಳ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೂರನೇ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಭಾರತೀಯ ಮಹಿಳೆಯರ ತಂಡ ಗೆಲುವು ಸಾಧಿಸಿದೆ.

ಏಷ್ಯಾ ಕಪ್ 2018: ಟೂರ್ನಿಯಿಂದ ಲಂಕಾ ಹೊರದಬ್ಬಿದ ಆಪ್ಘನ್ ಗೆ ಹೊಗಳಿಕೆಯ ಮಹಾಪೂರ
ತೀವ್ರ ಕುತೂಹಲ ಕೆರಳಿಸಿರುವ ಏಷ್ಯಾಕಪ್ 2018 ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶುಗಳ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದೆ.

