Srilanka

ಮಹಿಳಾ ಟಿ20 ವಿಶ್ವಕಪ್: ಮುಂದುವರೆದ ಭಾರತದ ಅಜೇಯ ಓಟ, ಲಂಕಾ ವನಿತೆಯರ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರ ಅಜೇಯ ಓಟ ಮುಂದುವರೆದಿದ್ದು, ಗ್ರೂಪ್ ಸ್ಟೇಜ್ ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವನಿತೆಯರ ತಂಡವನ್ನು ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ.

ಕಾಶಿ ವಿಶ್ವನಾಥ, ಬೌದ್ಧ ಯಾತ್ರಾ ಸ್ಥಳ, ತಿರುಪತಿಗೆ ಶ್ರೀಲಂಕಾ ಪ್ರಧಾನಿ ರಾಜಪಕ್ಸ
ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಸ 5 ದಿನಗಳ ಭಾರತ ಪ್ರವಾಸದಲ್ಲಿದ್ದು ಕಾಶಿ ವಿಶ್ವನಾಥ ದೇವಾಲಯ, ಸಾರನಾಥದಲ್ಲಿರುವ ಬೌದ್ಧ ಯಾತ್ರಾ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

3ನೇ ಟಿ20 ಪಂದ್ಯ: ಭಾರತ-ಶ್ರೀಲಂಕಾಕ್ಕಿಂದು ನಿರ್ಣಾಯಕ ಕದನ
ಐಸಿಸಿ ಟಿ20 ವಿಶ್ವಕಪ್'ಗೆ ತಯಾರಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಶುಕ್ರವಾರ ಪುಣೆ ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆಡಲಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಹೊಂದಿದ್ದು, ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲ್ಲುವುದರ ಜೊತೆಗೆ ಬೆಂಚ್ ಕಾಯುತ್ತಿರುವ...

ಮುರಳೀಧರನ್ ಶ್ರೀಲಂಕಾ ಗವರ್ನರ್!
ಕ್ರಿಕೆಟ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಶ್ರೀಲಂಕಾ ಉತ್ತರ ಪ್ರಾಂತ್ಯದ ಗವರ್ನರ್ ಆಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಶ್ರೀಲಂಕಾ-ಪಾಕಿಸ್ತಾನ ಪಂದ್ಯದಲ್ಲಿ ಕೊಹ್ಲಿಗೇನು ಕೆಲಸ, ಪಾಕ್ ಅಭಿಮಾನಿಯ ಬೇಡಿಕೆಗೆ ಇಂಟರ್ ನೆಟ್ ಫಿದಾ!
ಲಾಹೋರ್ ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಒಂದಿಲ್ಲೊಂದು ಕಾರಣದಿಂದ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಂದಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ಕಳಪೆ ಪ್ರದರ್ಶನ: ಡಕ್ ಔಟ್‍ನೊಂದಿಗೆ ದಿಲ್ಷಾನ್ ದಾಖಲೆ ಸರಿಗಟ್ಟಿದ ಉಮರ್ ಅಕ್ಮಲ್
ಪಾಕಿಸ್ತಾನ ತಂಡದ ಉಮರ್ ಅಕ್ಮಲ್ ಅವರ ಕಳಪೆ ಪ್ರದರ್ಶನ ಮುಂದುವರಿದಿದ್ದು, ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್ಷಾನ್ ಅವರ ಜತೆ ಅನಗತ್ಯ ದಾಖಲೆಗೆ ಅಕ್ಮಲ್ ಭಾಜನರಾಗಿದ್ದಾರೆ.

ಪಾಕ್ ಫೀಲ್ಡರ್ ಥ್ರೋ ಕಂಡು ಪೆಚ್ಚಾಗಿ ನಿಂತ ಕ್ಯಾಪ್ಟನ್; ನಗೆಗೀಡಾದ ಪಾಕ್, ವಿಡಿಯೋ ವೈರಲ್!
ಪಾಕ್ ಕ್ರಿಕೆಟಿಗರು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸಿ ಕ್ರಿಕೆಟ್ ವಲಯದಲ್ಲಿ ನಗೆಗೀಡಾಗುತ್ತಾರೆ. 1 ರನ್ ಕೊಡುವ ಜಾಗದಲ್ಲಿ 5 ರನ್ ಕೊಟ್ಟಿದ್ದು ಪಾಕ್ ಫೀಲ್ಡರ್ ಎಸೆದ ಥ್ರೋ ಕಂಡು ಸ್ವತಃ ತಂಡದ ನಾಯಕ ಸರ್ಫರಾಜ್ ಅಹ್ಮದ್ ಪೆಚ್ಚಾಗಿ ನಿಂತ ವಿಡಿಯೋ ಇದೀಗ ವೈರಲ್ ಆಗಿದ್ದು ನೆಟಿಗರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ.

ಕ್ರಿಕೆಟ್: ಗೋಗರೆದು ಶ್ರೀಲಂಕಾ ತಂಡ ಕರೆಸಿಕೊಂಡ ಪಾಕಿಸ್ತಾನಕ್ಕೆ ಹೀಗಾಗಬಾರದಿತ್ತು!
ಉಗ್ರ ದಾಳಿ ಬಳಿಕ ಪಾಕಿಸ್ತಾನದಲ್ಲಿ ಸಂಪೂರ್ಣ ಸ್ಥಗಿತವಾಗಿದ್ದ ಕ್ರಿಕೆಟ್ ಗೆ ಶ್ರೀಲಂಕಾ ಪ್ರವಾಸ ಮರು ಜೀವ ನೀಡಿದೆಯಾದರೂ, ಪಾಕಿಸ್ತಾನಕ್ಕೆ ವರುಣದೇವ ಇನ್ನಿಲ್ಲದಂತೆ ಕಾಟ ನೀಡುತ್ತಿದ್ದಾನೆ.

ರೀ ಕ್ರಿಕೆಟ್ ಬಗ್ಗೆ ಮಾತನಾಡಿ, ಕಾಶ್ಮೀರ ಕುರಿತು ನಿಮಗೇಕೆ: ಪತ್ರಕರ್ತನ ವಿರುದ್ಧ ಪಾಕ್ ಕೋಚ್ ಮಿಸ್ಬಾ ಗರಂ
ಪುಲ್ವಾಮಾ ದಾಳಿ ಖಂಡಿಸಿ ಟೀಂ ಇಂಡಿಯಾ ಆಟಗಾರರು ಆರ್ಮಿ ಕ್ಯಾಪ್ ಧರಿಸಿ ಸೇನೆಗೆ ಬೆಂಬಲ ನೀಡಿದ್ದರು. ಅದೇ ರೀತಿ ಕಾಶ್ಮೀರ ಸಮಸ್ಯೆಯೊಂದಿಗೆ ನಿಲ್ಲಲು ಪಾಕಿಸ್ತಾನ ಕ್ರಿಕೆಟ್ ತಂಡ ಏನಾದರೂ ಪ್ಲಾನ್ ಮಾಡಿದೆಯಾ ಎಂದು ಪ್ರಶ್ನಿಸಿದ್ದ ಪತ್ರಕರ್ತರನ ವಿರುದ್ಧ ಪಾಕ್ ಕೋಚ್ ಗರಂ ಆಗಿದ್ದಾರೆ.

