Sri Lanka

ಇಸ್ಲಾಮಾಬಾದ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; ಶ್ರೀಲಂಕಾ ಆಟಗಾರರಲ್ಲಿ ಢವಢವ; ದಿಟ್ಟ ಹೆಜ್ಜೆ ಇಟ್ಟ ಪಾಕಿಸ್ತಾನ!
ಕ್ರಿಕೆಟ್

ಇಸ್ಲಾಮಾಬಾದ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ; ಶ್ರೀಲಂಕಾ ಆಟಗಾರರಲ್ಲಿ ಢವಢವ; ದಿಟ್ಟ ಹೆಜ್ಜೆ ಇಟ್ಟ ಪಾಕಿಸ್ತಾನ!

ಶ್ರೀಲಂಕಾ ಕ್ರಿಕೆಟ್ (SLC) ಮತ್ತು ಜಿಂಬಾಬ್ವೆ ಕ್ರಿಕೆಟ್ (ZC) ಜೊತೆ ಚರ್ಚೆ ನಡೆಸಿದ ನಂತರ ಸ್ಥಳ ಮತ್ತು ದಿನಾಂಕ ಬದಲಿಸುವ ನಿರ್ಧಾರವನ್ನು PCB ತೆಗೆದುಕೊಂಡಿದೆ.

ಶ್ರೀಲಂಕಾ, ಅಫ್ಗಾನಿಸ್ತಾನದ ಬೆಂಬಲದೊಂದಿಗೆ BCCI ಪತ್ರ; 'ನನ್ನ ಕೈಯಿಂದಲೇ ಟ್ರೋಫಿ ಪಡೆಯಬೇಕು'- ಮೊಹ್ಸಿನ್ ನಖ್ವಿ
ಕ್ರಿಕೆಟ್

ಶ್ರೀಲಂಕಾ, ಅಫ್ಗಾನಿಸ್ತಾನದ ಬೆಂಬಲದೊಂದಿಗೆ BCCI ಪತ್ರ; 'ನನ್ನ ಕೈಯಿಂದಲೇ ಟ್ರೋಫಿ ಪಡೆಯಬೇಕು'- ಮೊಹ್ಸಿನ್ ನಖ್ವಿ

ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲಿದೆ.

ಶ್ರೀಲಂಕಾ: 1,000 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದ ಬಸ್; 15 ಮಂದಿ ಸಾವು, 16 ಜನರಿಗೆ ಗಾಯ
ವಿದೇಶ

ಶ್ರೀಲಂಕಾ: 1,000 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದ ಬಸ್; 15 ಮಂದಿ ಸಾವು, 16 ಜನರಿಗೆ ಗಾಯ

ರಾಜಧಾನಿ ಕೊಲಂಬೊದಿಂದ ಪೂರ್ವಕ್ಕೆ ಸುಮಾರು 280 ಕಿಲೋಮೀಟರ್ ದೂರದಲ್ಲಿರುವ ವೆಲ್ಲವಾಯ ಪಟ್ಟಣದ ಬಳಿ ಗುರುವಾರ ರಾತ್ರಿ ಈ ಅಪಘಾತ ಸಂಭವಿಸಿದೆ.

ಹಣ ದುರುಪಯೋಗ: ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಬಂಧನ
ವಿದೇಶ

ಹಣ ದುರುಪಯೋಗ: ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಬಂಧನ

ಸೆಪ್ಟೆಂಬರ್ 2023 ರಲ್ಲಿ ಲಂಡನ್‌ಗೆ ಭೇಟಿ ನೀಡಿದ್ದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನಂತರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Bangladesh ಪ್ರವಾಸ ಮುಂದೂಡಿದ Team India; ಶ್ರೀಲಂಕಾದಲ್ಲಿ ODI, T20 ಸರಣಿ ಕುರಿತು BCCI ಚರ್ಚೆ; ಸರಣಿ ರದ್ದಾಗಿದ್ದೇಕೆ?
ಕ್ರಿಕೆಟ್

Bangladesh ಪ್ರವಾಸ ಮುಂದೂಡಿದ Team India; ಶ್ರೀಲಂಕಾದಲ್ಲಿ ODI, T20 ಸರಣಿ ಕುರಿತು BCCI ಚರ್ಚೆ; ಸರಣಿ ರದ್ದಾಗಿದ್ದೇಕೆ?

ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು BCCI ಮುಂದೂಡಿತ್ತು.

ಶ್ರೀಲಂಕಾ: 100 ಮೀ ಆಳಕ್ಕೆ ಉರುಳಿಬಿದ್ದ ಬಸ್; 21 ಮಂದಿ ಸಾವು
ವಿದೇಶ

ಶ್ರೀಲಂಕಾ: 100 ಮೀ ಆಳಕ್ಕೆ ಉರುಳಿಬಿದ್ದ ಬಸ್; 21 ಮಂದಿ ಸಾವು

ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್, ದಕ್ಷಿಣ ಯಾತ್ರಾ ಸ್ಥಳವಾದ ಕತರಗಮದಿಂದ ವಾಯುವ್ಯ ಪಟ್ಟಣವಾದ ಕುರುನಗರಕ್ಕೆ ತೆರಳುತ್ತಿತ್ತು.

ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಬಿಡುಗಡೆ
ವಿದೇಶ

ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಬಿಡುಗಡೆ

ಸರ್ಕಾರಿ ಮಾಹಿತಿಯ ಪ್ರಕಾರ, ಶ್ರೀಲಂಕಾ 2024 ರಲ್ಲಿ 528 ಕ್ಕೂ ಹೆಚ್ಚು ಭಾರತೀಯ ಮೀನುಗಾರರನ್ನು ಬಂಧಿಸಿದೆ.

Sri Lanka: ಪ್ರಧಾನಿ ಮೋದಿಗೆ 'ಮಿತ್ರ ವಿಭೂಷಣ' ಪ್ರಶಸ್ತಿ ಪ್ರದಾನ; ಏನಿದರ ವಿಶೇಷತೆ?
ವಿದೇಶ

Sri Lanka: ಪ್ರಧಾನಿ ಮೋದಿಗೆ 'ಮಿತ್ರ ವಿಭೂಷಣ' ಪ್ರಶಸ್ತಿ ಪ್ರದಾನ; ಏನಿದರ ವಿಶೇಷತೆ?

ದ್ವೀಪ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಈ ಪ್ರಶಸ್ತಿಯನ್ನು ಫೆಬ್ರವರಿ 2008 ರಲ್ಲಿ ಅಂದಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಆರಂಭಿಸಿದ್ದರು.

Watch | ಕೊಲಂಬೋ ಸ್ವಾತಂತ್ರ್ಯ ಚೌಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ವಿಡಿಯೋ

Watch | ಕೊಲಂಬೋ ಸ್ವಾತಂತ್ರ್ಯ ಚೌಕದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ