Spain

ಸ್ಪೇನ್ ನಲ್ಲಿ ಕೊರೋನಾ ವೈರಸ್ ರುದ್ರ ನರ್ತನ, ಒಂದೇ ದಿನ 932 ಮಂದಿ ಬಲಿ, ಸಾವಿನ ಸಂಖ್ಯೆ 10,935ಕ್ಕೆ ಏರಿಕೆ
ಸ್ಪೇನ್ ನಲ್ಲಿ ಮಾರಕ ಕೊರೋನಾ ವೈರಸ್ ರುದ್ರನರ್ತನ ಮುಂದುವರೆದಿದ್ದು, ಕೇವಲ 24ಗಂಟೆಗಳ ಅವಧಿಯಲ್ಲಿ 932 ಮಂದಿ ಕೋವಿಡ್-19 ರೋಗಿಗಳು ಸಾವನ್ನಪ್ಪಿದ್ದಾರೆ.

ಜಗತ್ತಿನಲ್ಲಿ ಕೊರೋನಾ ಪೀಡಿತರು 7 ಲಕ್ಷಕ್ಕೂ ಅಧಿಕ, ಇಟಲಿ, ಸ್ಪೈನ್ ನಲ್ಲಿ ಅತಿ ಹೆಚ್ಚು ಸಾವು
ಜಾಗತಿಕ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಇದುವರೆಗೆ 33 ಸಾವಿರದ 500 ಮಂದಿ ಮೃತಪಟ್ಟಿದ್ದು 1 ಲಕ್ಷದ 48 ಸಾವಿರ ಮಂದಿ ಗುಣಮುಖವಾಗಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

ಕೊರೋನಾ ಕೊಟ್ಟ ಚೀನಾದಿಂದ ಸ್ಪೇನ್, ಇಟಲಿಗೆ ಕಳಪೆ ಟೆಸ್ಟ್ ಕಿಟ್, ಮಾಸ್ಕ್ ವಿತರಣೆ!
ಜಗತ್ತಿಗೆ ಮಹಾಮಾರಿ ಕೊರೋನಾ ವೈರಸ್ ಕೊಟ್ಟ ಚೀನಾದಿಂದ ಇದೀಗ ಸೋಂಕಿನಿಂದ ತತ್ತರಿಸುತ್ತಿರುವ ದೇಶಗಳಾದ ಸ್ಪೇನ್ ಮತ್ತು ಇಟಲಿಗೆ ನಕಲಿ ಟೆಸ್ಟ್ ಕಿಟ್ ಮತ್ತು ಮಾಸ್ಕ್ ಕೊಟ್ಟಿದೆ ಎಂಬ ಆರೋಪ ಎದುರಾಗಿದೆ.

ರಾಜಮನೆತನಕ್ಕೂ ತಟ್ಟಿದ ಕೊರೋನಾ: ವೈರಸ್'ಗೆ ಸ್ಪೇನ್ ರಾಜಕುಮಾರಿ ತೆರೆಸಾ ಬಲಿ
ಮಹಾಮಾರಿ ಕೊರೋನಾ ವೈರಸ್ ಇದೀಗ ರಾಜಮನೆತನಕ್ಕೂ ತಟ್ಟಿದ್ದು, ವೈರಸ್'ಗೆ ಸ್ಪೇನ್ ರಾಜಕುಮಾರಿಯೊಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೊರೋನಾ ವೈರಸ್: ಅಮೆರಿಕ, ಚೀನಾವನ್ನೂ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 10 ಸಾವಿರ ಕ್ಕೇರಿಕೆ
ಕೊರೋನಾ ವೈರಸ್ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.

ಕೊರೋನಾ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿದ ಸ್ಪೇನ್! ಮಾರಕ ರೋಗಕ್ಕೆ 3,434 ಮಂದಿ ಬಲಿ
ಯುರೋಪ್ ರಾಷ್ಟ್ರ ಸ್ಪೇನ್ ನಲ್ಲಿ ಕೊರೋನಾ ಸಾವಿನ ಪ್ರಕರಣ ಮಿತಿಮೀರಿದ್ದು ಕೊರೋನಾ ಜನ್ಮದಾತ ರಾಷ್ಟ್ರ ಚೀನಾವನ್ನು ಮೀರಿಸಿದೆ. ಸ್ಪೇನ್ ನಲ್ಲಿ ಇದುವರೆಗೆ 3,434 ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದಾರೆ. ಕಳೆದ ಇಪ್ಪತ್ತನಾಲ್ಕು ತಾಸಿನಲ್ಲಿ ಒಟ್ಟಾರೆ 738 ಮಂದಿ ಸಾವಿಗೀಡಾಗಿದ್ದಾರೆ.

ಕೊರೊನವೈರಸ್: ಸ್ಪೇನ್‍ನಲ್ಲಿ ಒಂದೇ ದಿನದಲ್ಲಿ 462 ಸಾವು, ಒಟ್ಟು ಸಂಖ್ಯೆ 2,182ಕ್ಕೆ ಏರಿಕೆ
ಸ್ಪೇನ್‍ನಲ್ಲಿ ಕಳೆದ 24 ಗಂಟೆಗಳಲ್ಲಿ 462 ಸಾವು ಪ್ರಕರಣಗಳು ವರದಿಯಾಗುವುದರೊಂದಿಗೆ ಮಾರಕ ಕೊವಿದ್-19 ಸೋಂಕಿನಿಂದ ಈ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 2,182ಕ್ಕೆ ಏರಿದೆ ಎಂದು ಸ್ಥಳೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.

ವೆಡ್ಡಿಂಗ್ ಆ್ಯನಿವರ್ಸರಿ ಆಚರಿಕೊಳ್ಳಲು ಹೋಗಿ ಸ್ಪೇನ್ ನಲ್ಲಿ ಸಿಕ್ಕಾಕೊಂಡ ಬೆಂಗಳೂರು ದಂಪತಿ
ಪ್ರತಾಪ್ ನಂದ ಕುಮಾರ್ ಮತ್ತು ಅವರ ಪತ್ನಿ ಅಮೂಲ್ಯ ಮಾರ್ಚ್ 9 ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಸ್ಪೇನ್ ಗೆ ತೆರಳಿದ್ದರು. ಭಾರತಕ್ಕೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದು, ಲಂಡನ್ ಮೂಲಕ ಬರಲು ಅವರಿಗೆ ಸರಿಯಾದ ವೀಸಾ ಇರದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿದ್ದಾರೆ.

ಸ್ಪೈನ್ ಪ್ರಧಾನಿ ಪತ್ನಿಗೆ ಕೊರೋನಾ ವೈರಸ್!
ಖ್ಯಾತನಾಮರ ಕೊರೋನಾ ವೈರಸ್ ಸೋಂಕು ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಸ್ಪೈನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರ ಪತ್ನಿ ಬೆಗೊನಾ ಗೊಮೆಜ್ ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

