Southampton

ಕೊರೋನಾ ಲಾಕ್ಡೌನ್ ಬಳಿಕ ಕ್ರಿಕೆಟ್; ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ಮಣಿಸಿದ ವಿಂಡೀಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ
ಕ್ರಿಕೆಟ್

ಕೊರೋನಾ ಲಾಕ್ಡೌನ್ ಬಳಿಕ ಕ್ರಿಕೆಟ್; ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ಮಣಿಸಿದ ವಿಂಡೀಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ

ಮಾರಕ ಕೊರೋನಾ ವೈರಸ್ ಲಾಕ್ಡೌನ್ ಬಳಿಕ ವಿಂಡೀಸ್ ತಂಡದ ಇಂಗ್ಲೆಂಡ್ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಗೊಂಡಿದ್ದು, ಮೊದಲ ಟೆಸ್ಟ್ ನಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ವಿರುದ್ಧ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಸಚಿನ್ ಆಯ್ತು, ಈಗ ವಿಂಡೀಸ್ ಲೆಜೆಂಡ್ ಲಾರಾ ದಾಖಲೆಗೂ ಕೊಹ್ಲಿಯಿಂದ ಬಂತು ಕುತ್ತು!
ಕ್ರಿಕೆಟ್

ಸಚಿನ್ ಆಯ್ತು, ಈಗ ವಿಂಡೀಸ್ ಲೆಜೆಂಡ್ ಲಾರಾ ದಾಖಲೆಗೂ ಕೊಹ್ಲಿಯಿಂದ ಬಂತು ಕುತ್ತು!

ಕ್ರಿಕೆಟ್ ಜಗತ್ತಿನ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ದಾಖಲೆಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಂದ ಮತ್ತೆ ಕುತ್ತು ಬಂದಿದೆ.

ಜೀವನಕ್ಕೆ ಕ್ರಿಕೆಟ್‌ ಅದ್ಭುತ ಶಿಕ್ಷಕ: ವಿರಾಟ್ ಕೊಹ್ಲಿ
ಕ್ರಿಕೆಟ್

ಜೀವನಕ್ಕೆ ಕ್ರಿಕೆಟ್‌ ಅದ್ಭುತ ಶಿಕ್ಷಕ: ವಿರಾಟ್ ಕೊಹ್ಲಿ

ಮಕ್ಕಳ ಬದುಕಿಗೆ ಕ್ರಿಕೆಟ್ ಅದ್ಭುತ ಶಿಕ್ಷಕನಾಗಬಲ್ಲದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ 2019: ಗೆಲುವಿನ ಲಯ ಮುಂದುವರಿಸುವ ಉತ್ಸಾಹದಲ್ಲಿ ಭಾರತ, ನಾಳೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯ
ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಗೆಲುವಿನ ಲಯ ಮುಂದುವರಿಸುವ ಉತ್ಸಾಹದಲ್ಲಿ ಭಾರತ, ನಾಳೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯ

ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ ಮತ್ತೊಂದು ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರುವ ತುಡಿತದಲ್ಲಿದೆ. ...

ಪಟ್ಟು ಸಡಿಲಿಸಿದ್ದೇ ಸೋಲಿಗೆ ಕಾರಣ ಎಂದೆನಿಸುತ್ತಿದೆ, ಈ ಬಗ್ಗೆ ನಾವು ಇನ್ನೂ ಕಲಿಯಬೇಕು: ವಿರಾಟ್ ಕೊಹ್ಲಿ
ಕ್ರಿಕೆಟ್

ಪಟ್ಟು ಸಡಿಲಿಸಿದ್ದೇ ಸೋಲಿಗೆ ಕಾರಣ ಎಂದೆನಿಸುತ್ತಿದೆ, ಈ ಬಗ್ಗೆ ನಾವು ಇನ್ನೂ ಕಲಿಯಬೇಕು: ವಿರಾಟ್ ಕೊಹ್ಲಿ

ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಕೈ ಚೆಲ್ಲವು ನಾವು ಪಟ್ಟು ಸಡಿಲಿಸಿದ್ದೇ ಕಾರಣ ಎಂದೆನಿಸುತ್ತಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 273ಕ್ಕೆ ಆಲೌಟ್
ಕ್ರಿಕೆಟ್

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 273ಕ್ಕೆ ಆಲೌಟ್

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 273ಕ್ಕೆ ಆಲೌಟ್ ಆಗಿದೆ.

4ನೇ ಟೆಸ್ಟ್ ಪಂದ್ಯ: ಮೊದಲ ದಿನದಾಟ ಮುಕ್ತಾಯ, ವಿಕೆಟ್ ನಷ್ಟವಿಲ್ಲದೇ ಭಾರತ 19 ರನ್
ಕ್ರಿಕೆಟ್

4ನೇ ಟೆಸ್ಟ್ ಪಂದ್ಯ: ಮೊದಲ ದಿನದಾಟ ಮುಕ್ತಾಯ, ವಿಕೆಟ್ ನಷ್ಟವಿಲ್ಲದೇ ಭಾರತ 19 ರನ್

ತೀವ್ರ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಆಂಗ್ಲರ ವಿರುದ್ಧ ಮೇಲುಗೈ ಸಾಧಿಸಿರುವ ಭಾರತ ಮೊದಲ ದಿನದಾಟದ ಗೌರವ ತನ್ನದಾಗಿಸಿಕೊಂಡಿದೆ.

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಮುನ್ನಡೆ
ಕ್ರಿಕೆಟ್

4ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಚೇತೇಶ್ವರ ಪೂಜಾರ ಭರ್ಜರಿ ಶತಕ, ಭಾರತಕ್ಕೆ ಅಲ್ಪ ಮುನ್ನಡೆ

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಚೇತೇಶ್ವರ ಪೂಜಾರ ಭರ್ಜರಿ ಶತಕ ಸಿಡಿಸಿದ್ದಾರೆ.

4ನೇ ಟೆಸ್ಟ್ ಪಂದ್ಯ: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 246ಕ್ಕೆ ಆಲೌಟ್
ಕ್ರಿಕೆಟ್

4ನೇ ಟೆಸ್ಟ್ ಪಂದ್ಯ: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 246ಕ್ಕೆ ಆಲೌಟ್

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಪ್ರಭಾವಿ ಬೌಲಿಂಗ್ ಪ್ರದರ್ಶನ ತೋರಿದ್ದು, ಆಂಗ್ಲರನ್ನು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 246ರನ್ ಗಳಿಗೆ ಕಟ್ಟಿ ಹಾಕಿದ್ದಾರೆ.