Sonal Monteiro

ಮಾದೇವ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ನಟ ಶ್ರೀನಗರ ಕಿಟ್ಟಿ
ವಿಭಿನ್ನ ಪಾತ್ರಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ನಟ ಶ್ರೀನಗರ ಕಿಟ್ಟಿ ಅವರು ನವೀನ್ ರೆಡ್ಡಿ ನಿರ್ದೇಶನದ 'ಮಾದೇವ' ಸಿನಿಮಾದಲ್ಲಿ ನಟಸಿಲಿದ್ದಾರೆ. ಅವರು ನಟ ವಿನೋದ್ ಪ್ರಭಾಕರ್ ಅವರ ಎದುರಾಳಿಯಾಗಿ ಕಣಕ್ಕಿಳಿಯಲಿದ್ದಾರೆ.

'ಮಾದೇವ' ಚಿತ್ರದಲ್ಲಿ ಒಂದಾದ 'ರಾಬರ್ಟ್' ಜೋಡಿ ವಿನೋದ್ ಪ್ರಭಾಕರ್, ಸೋನಾಲ್ ಮೊಂಟೇರೊ
ರಾಬರ್ಟ್ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನಾಲ್ ಮೊಂಟೇರೊ ಹಾಗೂ ವಿನೋದ್ ಪ್ರಭಾಕರ್ ಈಗ ಮತ್ತೊಂದು ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

ಪದವಿ ಪೂರ್ವ ಸಿನಿಮಾಗೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಲೇಟೆಸ್ಟ್ ಸೇರ್ಪಡೆ
ಯೋಗರಾಜ್ ಭಟ್ ಬ್ಯಾನರ್ ಅಡಿ ಮೂಡಿಬರುತ್ತಿರುವ 'ಪದವಿ ಪೂರ್ವ' ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ದಿವ್ಯಾ ಉರುಡುಗ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

'ಪದವಿ ಪೂರ್ವ' ದಲ್ಲಿ ಸೋನಾಲ್ ಮಾಂಟೇರಿಯಾ ವಿಶೇಷ ಪಾತ್ರ
ಹರಿ ಪ್ರಸಾದ್ ನಿರ್ದೇಶನದ ಪದವಿಪೂರ್ವ ಸಿನಿಮಾದಲ್ಲಿ ಪಂಚತಂತ್ರ ಬೆಡಗಿ ಸೋನಾಲ್ ಮಾಂಟೆರಿಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ರಾಬರ್ಟ್' ಹಿಟ್ ಜೋಡಿ ವಿನೋದ್ ಪ್ರಭಾಕರ್- ಸೋನಾಲ್ ಮಾಂಟೆರೊಗೆ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಡಿಮ್ಯಾಂಡ್!
ಮಾರ್ಚ್ 11 ರಂದು ಬಿಡುಗಡೆಯಾದ ದರ್ಶನ್ ಅಭಿನಯದ "ರಾಬರ್ಟ್" ಬ್ಲಾಕ್ ಬಸ್ಟರ್ ಎನಿಸಿಕೊಂಡದ್ದಲ್ಲದೆ, ಹಿಟ್ ಜೋಡಿ ವಿನೋದ್ ಪ್ರಭಾಕರ್ ಮತ್ತು ಸೋನಾಲ್ ಮಾಂಟೆರೊ ಅವರನ್ನೂ ಮುನ್ನೆಲೆಗೆ ತಂದಿದೆ.

'ಶುಗರ್ ಫ್ಯಾಕ್ಟರಿ' ಸೇರಲು ಸೋನಾಲ್ ಮಾಂಟೆರೊ ರೆಡಿ!
ದೀಪಕ್ ಅರಸ್ ನಿರ್ದೇಶನದ ಕಾಮಿಡಿ ಎಂಟರ್ಟೈನರ್ "ಶುಗರ್ ಫ್ಯಾಕ್ಟರಿ" ಮೂವರು ನಾಯಕಿಯರನ್ನು ಹೊಂದಿದೆ. ಈ ಮೂವರ ಪೈಕಿ ಇದೀಗ ಸೋನಾಲ್ ಮಾಂಟೆರೋ ತಂಡಕ್ಕೆ ಸೇರಿಕೊಳ್ಳುತ್ತಿದ್ದಾರೆ.

ಪಂಜಾಬಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟ ಮಂಗಳೂರು ಚೆಲುವೆ ಸೋನಾಲ್ ಮಾಂಟೆರೊ
ನಟಿ ಸೋನಾಲ್ ಮಾಂಟೆರೊ ಸಧ್ಯ ಪಂಜಾಬಿ ಚಲನಚಿತ್ರಗಳನ್ನು ನೋಡುವುದು ಮತ್ತು ಪಂಜಾಬಿ ಭಾಷೆಯನ್ನು ಗ್ರಹಿಸುವ ಕಾರ್ಯದಲ್ಲಿ ನಿರತವಾಗಿದ್ದಾರೆ.

ಡೆಮೊ ಪೀಸ್ ಟ್ರೈಲರ್
ಭರತ್ ಬೋಪಣ್ಣ ಮತ್ತು ಸೋನಾಲ್ ಮೊಂಟೆರಿಯಾ ಅಭಿನಯದ ಡೆಮೊ ಪೀಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿವೇಕ್ ನಿರ್ದೇಶಿಸಿದ್ದಾರೆ.

'ಬನಾರಸ್' ಮೂಲಕ ಜಮೀರ್ ಪುತ್ರ ಝೈದ್ ಖಾನ್ ಚಿತ್ರರಂಗಕ್ಕೆ ಪಾದಾರ್ಪಣೆ, ಜಯತೀರ್ಥ ನಿರ್ದೇಶನ!
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಬನಾರಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಬೆಲ್ ಬಾಟಂ ಚಿತ್ರದ ನಿರ್ದೇಶಕ ಜಯತೀರ್ಥ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

