Sonal Monteiro

ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ: ಡಬಲ್ ಸಂಭ್ರಮದಲ್ಲಿರುವ ಪತ್ನಿ ಸೋನಲ್'ಗೆ ದುಬಾರಿ ಗಿಫ್ಟ್ ನೀಡಿದ ತರುಣ್ ಸುಧೀರ್!
ಪತ್ನಿಯ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ತರುಣ್ ಸುಧೀರ್ ಅವರು ಪತ್ನಿ ಸೋನಲ್ ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ.

ರಾಧೇಯ ಚಿತ್ರದ ಟೀಸರ್

ಅಜಯ್ ರಾವ್-ಸೋನಲ್ ಮೊಂತೆರೋ ನಟನೆಯ 'ರಾಧೇಯ' ಬಿಡುಗಡೆಗೆ ದಿನಾಂಕ ನಿಗದಿ
ಈ ಚಿತ್ರವನ್ನು ಕಾಂತರಾಜು ವಿತರಿಸಿದ್ದಾರೆ. ರಾಧೇಯಾ ಚಿತ್ರಕ್ಕೆ ವಿಯಾನ್ ಎಸ್ಎ (ಸ್ಯಾಂಡಿ ಅಡ್ಡಂಕಿ) ಸಂಗೀತ, ರಮ್ಮಿ ಅವರ ಛಾಯಾಗ್ರಹಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ.

ವಿನೋದ್ ಪ್ರಭಾಕರ್, ಸೋನಲ್ ಮೊಂತೆರೋ ನಟನೆಯ 'ಮಾದೇವ' ಒಟಿಟಿಯಲ್ಲಿ ಬಿಡುಗಡೆ!
ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ ಈ ಚಿತ್ರಕ್ಕೆ ಖಾಕಿ ಚಿತ್ರದ ನಂತರ ನವೀನ್ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಲವ್ ಮ್ಯಾಟ್ರು ಚಿತ್ರದ ಟ್ರೈಲರ್

'ಲವ್ ಮ್ಯಾಟ್ರು' ಸಿನಿಮಾ ರಿಲೀಸ್ ಗೆ ದಿನಾಂಕ ಫಿಕ್ಸ್; ಟ್ರೇಲರ್, ಹಾಡುಗಳ ಬಿಡುಗಡೆ
ನಟ-ನಿರ್ದೇಶಕ ವಿರಾಟ್ ಬಿಲ್ವಾ ಈ ಚಿತ್ರವು ಒಂದು ವಿಶಿಷ್ಟ ಪ್ರೇಮಕಥೆಯನ್ನು ತೆರೆಯ ಮೇಲೆ ಪ್ರಸ್ತುತಪಡಿಸುತ್ತದೆ ಎಂದರು.

'ಲವ್ ಮ್ಯಾಟ್ರು' ಚಿತ್ರದ ಚಿತ್ರೀಕರಣ ಪೂರ್ಣ; ಮತ್ತೊಂದು ಭಾವಪೂರ್ಣ ಟ್ರ್ಯಾಕ್ ಬಿಡುಗಡೆ
ಲವ್ ಮ್ಯಾಟರು ಚಿತ್ರದ ಮೂಲಕ ವಿರಾಟ್ ಬಿಲ್ವಾ ಅವರು ನಿರ್ದೇಶಕರಾಗಿ ಮತ್ತು ನಾಯಕನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.

Watch | ನನ್ನ ಹೆತ್ತವರು ಬದುಕಿದ್ದರೆ ಚೆನ್ನಾಗಿರುತ್ತಿತ್ತು; ಅವರಿಗೆ 'ಮಾದೇವ' ಪಾತ್ರ ಇಷ್ಟವಾಗುತ್ತಿತ್ತು!

ವಿನೋದ್ ಪ್ರಭಾಕರ್, ಸೋನಲ್ ಮೊಂತೆರೋ ನಟನೆಯ 'ಮಾದೇವ' ಬಿಡುಗಡೆ ದಿನಾಂಕ ನಿಗದಿ
'ಮಾದೇವ' ಚಿತ್ರದಲ್ಲಿ ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರದ್ಯೋತನ್ ಅವರ ಸಂಗೀತ ಸಂಯೋಜನೆ, ಬಾಲಕೃಷ್ಣ ತೋಟ ಅವರ ಛಾಯಾಗ್ರಹಣವಿದೆ.

