son

ಮೂರು ತಿಂಗಳಿನಿಂದ ಕೊಠಡಿಯಲ್ಲಿ ಬಂಧಿಯಾಗಿರುವ ವೃದ್ಧೆ; ವೈರಲ್ ಆದ ವಿಡಿಯೊ
ರಾಜ್ಯ

ಮೂರು ತಿಂಗಳಿನಿಂದ ಕೊಠಡಿಯಲ್ಲಿ ಬಂಧಿಯಾಗಿರುವ ವೃದ್ಧೆ; ವೈರಲ್ ಆದ ವಿಡಿಯೊ

ಇಲ್ಲಿನ ಕಾಡುಬೀಸನಹಳ್ಳಿಯಲ್ಲಿ ಪುತ್ರ ಮತ್ತು ಸೊಸೆಯಿಂದ 68 ವರ್ಷದ ವಯೋವೃದ್ಧೆ ಸಣ್ಣ ಕೊಠಡಿಯಲ್ಲಿ ಕಳೆದ...

ಕೇವಲ 36 ಸಾವಿರ ರುಪಾಯಿಯಲ್ಲಿ  ಮಗನ ಮದುವೆ: ಐಎಎಸ್ ಅಧಿಕಾರಿ ಮಾದರಿ
ದೇಶ

ಕೇವಲ 36 ಸಾವಿರ ರುಪಾಯಿಯಲ್ಲಿ ಮಗನ ಮದುವೆ: ಐಎಎಸ್ ಅಧಿಕಾರಿ ಮಾದರಿ

ತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಕಟುಂಬಗಳು ಮದುವೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿವೆ, ಆದರೆ ಇಲ್ಲೊಬ್ಬ ಐಎಎಸ್ ಅಧಿಕಾರಿ ಅತಿ ...

ಸೇನಾ ಆಹಾರದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಪುತ್ರ ನಿಧನ
ದೇಶ

ಸೇನಾ ಆಹಾರದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಪುತ್ರ ನಿಧನ

2017 ರಲ್ಲಿ ಸೇನಾ ಆಹಾರದ ಗುಣಮಟ್ಟದ ಬಗ್ಗೆ ದೂರಿದ್ದ ಯೋಧ ತೇಜ್ ಬಹದ್ದೂರ್ ಅವರ ಪುತ್ರ ರೋಹಿತ್ ನಿಧನರಾಗಿದ್ದಾರೆ.

ಮೂಡಿಗೆರೆ: ಹೆಂಡಕ್ಕೆ ಹಣ ಕೊಡದ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಪುತ್ರ!
ರಾಜ್ಯ

ಮೂಡಿಗೆರೆ: ಹೆಂಡಕ್ಕೆ ಹಣ ಕೊಡದ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಪುತ್ರ!

ಹೆಂಡ ಕುಡಿಯೋಕೆ ಹಣ ಕೊಡಲಿಲ್ಲ ಎಂಬ ಕೋಪಕ್ಕೆ ಮಗನೊಬ್ಬ ಹೆತ್ತ ತಾಯನ್ನೇ ದೊಣ್ನೆಯಿಂದ ಹೊಡೆದು ಕೊಂದು ಶವವನ್ನು ಬೀದಿಗೆಸೆದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.

ನಿಷ್ಕ್ರಿಯ ಪೊಲೀಸ್ ಪಡೆಯೇ ನನ್ನ ತಂದೆ ಸಾವಿಗೆ ಕಾರಣ: ಮೃತ ಪೊಲೀಸ್ ಪುತ್ರ ಆಕ್ರೋಶ
ದೇಶ

ನಿಷ್ಕ್ರಿಯ ಪೊಲೀಸ್ ಪಡೆಯೇ ನನ್ನ ತಂದೆ ಸಾವಿಗೆ ಕಾರಣ: ಮೃತ ಪೊಲೀಸ್ ಪುತ್ರ ಆಕ್ರೋಶ

ನಿಷ್ಕ್ರಿಯ ಪೊಲೀಸ್ ಇಲಾಖೆಯೇ ನನ್ನ ತಂದೆ ಸಾವಿಗೆ ಜವಾಬ್ದಾರಿ ಎಂದು ಘಾಜಿಪುರ ಕಲ್ಲು ತೂರಾಟ ಪ್ರಕರಣದಲ್ಲಿ ಹತ್ಯೆಯಾದ ಪೊಲೀಸ್ ಪೇದೆ ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ...

ನೀಚ ಮಕ್ಕಳು: ಒಬ್ಬ ತಾಯಿಗೆ ಪೊರಕೆಯಿಂದ ಹೊಡೆದ, ಇಲ್ಲೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!
ರಾಜ್ಯ

ನೀಚ ಮಕ್ಕಳು: ಒಬ್ಬ ತಾಯಿಗೆ ಪೊರಕೆಯಿಂದ ಹೊಡೆದ, ಇಲ್ಲೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!

ನಿನ್ನೆ ಮಗನೊಬ್ಬ ತಾಯಿಗೆ ಪೊರಕೆಯಿಂದ ಹೊಡೆದು ಕ್ರೌರ್ಯ ಮೆರೆದಿದ್ದ. ಇಲ್ಲೊಬ್ಬ ಮಗ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಳಗಾವಿ: ರೈಲಿನಿಂದ ಬಿದ್ದು ಎಂಇಎಸ್ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಪುತ್ರ ನಿಧನ
ರಾಜ್ಯ

ಬೆಳಗಾವಿ: ರೈಲಿನಿಂದ ಬಿದ್ದು ಎಂಇಎಸ್ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಪುತ್ರ ನಿಧನ

ಬೆಳಗಾವಿಯ ಎಂಇಎಸ್‌ ಮಾಜಿ ಶಾಸಕ ಸಾಂಬಾಜಿ ಪಾಟೀಲ್‌ ಅವರ ಪುತ್ರ ರಾತ್ರಿ ರೈಲಿನಿಂದ ಬಿದ್ದು ದುರ್ಮರಣವನ್ನಪ್ಪಿದ್ದಾರೆ....

ಬೆಂಗಳೂರು: 500 ಕೋಟಿಗೂ ಅಧಿಕ ವಂಚನೆ ಮಾಡಿದ ತಂದೆ-ಮಗನ ಬಂಧನ
ರಾಜ್ಯ

ಬೆಂಗಳೂರು: 500 ಕೋಟಿಗೂ ಅಧಿಕ ವಂಚನೆ ಮಾಡಿದ ತಂದೆ-ಮಗನ ಬಂಧನ

ಸುಮಾರು 6 ಸಾವಿರಕ್ಕೂ ಅಧಿಕ ಮಂದಿಯನ್ನು ವಂಚಿಸಿ 500 ಕೋಟಿ ರೂಪಾಯಿಗೂ ಅಧಿಕ ಹಣ ಎಗರಿಸಿದ...

ನಿವೃತ್ತಿ  ನಿಧಿ ಹಣದಲ್ಲಿ ಪಾಲು ನೀಡದಕ್ಕೆ ತಂದೆಯನ್ನೇ ಕೊಂದ ಕಿರಾತಕ!
ದೇಶ

ನಿವೃತ್ತಿ ನಿಧಿ ಹಣದಲ್ಲಿ ಪಾಲು ನೀಡದಕ್ಕೆ ತಂದೆಯನ್ನೇ ಕೊಂದ ಕಿರಾತಕ!

ನಿವೃತ್ತಿ ನಂತರದ ಹಣವನ್ನು ನೀಡದ ಹಿನ್ನೆಲೆಯಲ್ಲಿ 22 ವರ್ಷದ ಮಗನೊಬ್ಬ ತನ್ನ ತಂದೆಯನ್ನೇ ಕೊಂದಿರುವ ಅಮಾನುಷ ಘಟನೆ..