Solar eclipse

ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ, ಟ್ವೀಟ್ ಮೂಲಕ ಸಂತಸ
ಜಗತ್ತಿನ ಹಲವೆಡೆ ಸಂಭವಿಸಿದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಣ್ತುಂಬಿಕೊಂಡಿದ್ದು, ಗ್ರಹಣದ ಬಳಿಕ ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕಂಕಣ ಸೂರ್ಯಗ್ರಹಣ: ಏನು ಮಾಡಬೇಕು? ಏನನ್ನು ಮಾಡಬಾರದು?
ಕೇತುಗ್ರಸ್ತ ಸೂರ್ಯಗ್ರಹಣ ಗುರುವಾರ ಆರಂಭಗೊಂಡಿದ್ದು, ಬೆಳಿಗ್ಗೆ 11.11ಕ್ಕೆ ಮುಕ್ತಾಯವಾಗಲಿದೆ. ಅಪರೂಪದ ಸೂರ್ಯಕ್ರಹಣ ಭಾರತದಲ್ಲಿ ಗೋಚರಿಸಲಿದ್ದು, ಪ್ರಮುಖವಾಗಿ ಕರ್ನಾಟಕ, ವಿಶೇಷವಾಗಿ ಮೈಸೂರು, ಮಂಗಳೂರು, ಮಡಿಕೇರಿಯಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

ಅಪರೂಪದ ಕಂಕಣ ಸೂರ್ಯಗ್ರಹಣ ಕಣ್ತುಂಬಿಕೊಂಡ ಜನತೆ
ವರ್ಷದ ಕೊನೆಯಲ್ಲಿ, ಅದೂ 9 ವರ್ಷಗಳ ಬಳಿಕ, ಸಂಭವಿಸುತ್ತಿರುವ ಅಪರೂಪದ, ಬಾನಂಗಣದ ಚಮತ್ಕಾರದ ನೆರಳು, ಬೆಳಕಿನ ಕಂಕಣ ಸೂರ್ಯಗ್ರಹಣವನ್ನು ನಾಡಿನ ಜನರು ಕಣ್ತುಂಬಿಕೊಂಡರು.

ಹೊಸಪೇಟೆ: ಸೂರ್ಯ ಗ್ರಹಣದ ಹಿನ್ನೆಲೆ ಯಾವುದೇ ಆಸರೆ ಇಲ್ಲದೆ ಒನಕೆ ನಿಲ್ಲಿಸಿದ ಗ್ರಾಮಸ್ಥರು
ಸೂರ್ಯ ಗ್ರಹಣದ ಹಿನ್ನೆಲೆ ಯಾವುದೇ ಆಸರೆ ಇಲ್ಲದೆ ಒನಕೆ ನಿಲ್ಲಿಸುವ ಮೂಲಕ ಹೊಸಪೇಟೆಯ ಗ್ರಾಮಸ್ಥರು ಅಚ್ಚರಿಗೆ ಕಾರಣವಾಗಿದ್ದಾರೆ.

ಕರ್ನಾಟಕ ಸೇರಿ ಉತ್ತರ ಭಾರತದಲ್ಲಿ ಮಹಾ ಕಂಕಣ ಸೂರ್ಯಗ್ರಹಣ ಆರಂಭ
ಅತ್ಯಂತ ಅಪರೂಪವಾದ ಕಂಕಣ ಸೂರ್ಯಗ್ರಹಣ ಗುರುವಾರ ಘಟಿಸಿದ್ದು, ಭಾರತದಲ್ಲಿ ಗೋಚರಗೊಂಡಿದೆ. ಬೆಳಿಗ್ಗೆ 8.04ಕ್ಕೆ ಆರಂಬವಾಗಿರುವ ಸೂರ್ಯಗ್ರಹಣ ಬೆಳಿಗ್ಗೆ 11.11ಕ್ಕೆ ಅಂತ್ಯಗೊಳ್ಳಲಿದೆ.

ಕ್ರಿಕೆಟ್ ಮೇಲೂ ಗ್ರಹಣ ಎಫೆಕ್ಟ್: ತಡವಾಗಿ ಆರಂಭವಾಗಲಿದೆ ರಣಜಿ ಪಂದ್ಯಗಳು
ದಶಕಕದ ಕಟ್ಟಕಡೆಯ ಸೂರ್ಯಗ್ರಹಣದ ಎಫೆಕ್ಟ್ ಕ್ರಿಕೆಟ್ ಪಂದ್ಯಗಳ ಮೇಲೂ ಆಗಿದ್ದು, ಗ್ರಹಣದ ಪರಿಣಾಮ ಭಾರತದಲ್ಲಿ ನಡೆಯುತ್ತಿರುವ ರಣಜಿ ಪಂದ್ಯಗಳ ವೇಳಾಪಟ್ಟಿಯನ್ನೇ ಬದಲಿಸಲಾಗಿದೆ.

ನಾಳೆ ಕಂಕಣ ಸೂರ್ಯಗ್ರಹಣ: ಮಡಿಕೇರಿಯ ಕುಟ್ಟ ಗ್ರಾಮ ವಿಶೇಷವೇಕೆ?, ಯಾವ ರಾಶಿಯವರು ಏನು ಮಾಡಬೇಕು?
ನಾಳೆ ಡಿಸೆಂಬರ್ 26ರಂದು ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತಿದೆ ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಕಾತರಿಸುತ್ತಿದ್ದರೆ, ವಿಜ್ಞಾನಿಗಳು ಅಧ್ಯಯನಕ್ಕೆ ದೊರಕಿರುವ ಅವಕಾಶದ ಸದುಪಯೋಗಕ್ಕೆ ಸಿದ್ಧರಾಗಿದ್ದಾರೆ.

ಡಿ.26ರಂದು ಲಾಲ್ ಬಾಗ್ ನಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ
ಗ್ರಹಣಗಳ ಕುರಿತು ಜನರಲ್ಲಿರುವ ಮೂಢ ನಂಬಿಕೆಗಳನ್ನು ನಿವಾರಿಸಲುಸಲು ಡಿ.26ಕ್ಕೆ ಬೆಂಗಳೂರಿನ ಲಾಲ್ ಬಾಗ್ ಬಂಡೆಯ ಬಳಿ ಸೂರ್ಯಗ್ರಹಣ ವೀಕ್ಷಣೆ, ಸಂವಾದ ಹಾಗೂ ಉಪಹಾರ ಸೇವನೆ ಕಾರ್ಯಕ್ರಮವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದೆ.

ಇಂದು ವರ್ಷದ ಮೊದಲ ಸೂರ್ಯಗ್ರಹಣ; ಜಪಾನ್ ನಲ್ಲಿ ಗೋಚರ, ಭಾರತಕ್ಕಿಲ್ಲ ಆತಂಕ
ಹೊಸ ವರ್ಷದ ಆರಂಭದಲ್ಲೇ ಇಂದು ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಜಪಾನ್ ದೇಶದಲ್ಲಿ ಗ್ರಹಣ ಗೋಚರವಾಗಿದೆ.

