Sohail Khan

'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ವೈರಲ್ ವಿಡಿಯೋದಿಂದ ಅಭಿಮಾನಿಗಳು ಆತಂಕಗೊಂಡ ಬೆನ್ನಲ್ಲೇ ಸಲ್ಮಾನ್ ಖಾನ್!
ಕಳೆದ ಕೆಲವು ದಿನಗಳ ಹಿಂದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಂತರ ಸಲ್ಮಾನ್ ಖಾನ್ ಅವರ ಆರೋಗ್ಯದ ಬಗ್ಗೆ ಅನೇಕ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.

ಲಂಕಾ ಪ್ರಿಮಿಯರ್ ಲೀಗ್‌ನ ಫ್ರಾಂಚೈಸಿ 'ಕ್ಯಾಂಡಿ ಟಸ್ಕರ್ಸ್' ಖರೀದಿಸಿದ ಸೋಹೈಲ್ ಖಾನ್!
ಬಾಲಿವುಡ್ ನಲ್ಲಿ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟರಾಗಿ ಗುರುತಿಸಿಕೊಂಡಿರುವ ಸೋಹೈಲ್ ಖಾನ್ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್)ನ ಫ್ರಾಂಚೈಸಿಯೊಂದನ್ನು ಖರೀದಿಸಿದ್ದಾರೆ.

ಸಲ್ಮಾನ್ ಖಾನ್ ಕುಟುಂಬದ ಮತ್ತೊಂದು ಜೋಡಿ ವಿಚ್ಛೇದನದತ್ತ..?
ಅರ್ಬಾಜ್- ಮಲೈಕಾ ಬಳಿಕ ಸಲ್ಮಾನ್ "ಖಾನ್"ದಾನ್ ನ ಮತ್ತೊಂದು ಜೋಡಿ ವಿಚ್ಛೇದನದತ್ತ ಮುಖ ಮಾಡಿದೆ ಎಂಬ ಊಹಾಪೋಹಗಳು ಬಾಲಿವುಡ್ ನಲ್ಲಿ ಹರಿದಾಡುತ್ತಿವೆ...

