Sirsi

ಶಿರಸಿಯಲ್ಲಿ ಇತಿಹಾಸ-ಪೂರ್ವ, ಮಧ್ಯಕಾಲೀನ ಕಲಾಕೃತಿಗಳ ಅವಶೇಷಕಗಳು ಪತ್ತೆ
ಶಿರಸಿಯ ತಾಲೂಕಿನ ನೆರ್ಲವಳ್ಳಿ ಗ್ರಾಮದಲ್ಲಿ ಮಡಿಕೆ ತುಂಡುಗಳು ಪತ್ತೆಯಾಗಿದ್ದು, ಇತಿಹಾಸಕಾರರು ಮತ್ತು ಪ್ರಾಚ್ಯ ಸಂಶೋಧನಕಾರರಲ್ಲಿ ಅಚ್ಚರಿ ಮೂಡಿಸಿದೆ

ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಆರೋಪ: ಶಿರಸಿ ಯುವಕ ಎಎನ್ಐ ವಶಕ್ಕೆ
ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ ಆರೋಪದಡಿ ಶಿರಸಿ ಮೂಲದ ಯುವಕನೋರ್ವನನ್ನು ಎಎನ್ಐ ತಂಡ ಬಂಧಿಸಿದೆ.

ಜೆಎಂಬಿ ಉಗ್ರರೊಂದಿಗೆ ನಂಟು ಇಬ್ಬರು ಶಂಕಿತರ ಬಂಧನ
ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ಮೇರೆಗೆ ರಾಜ್ಯ ಇಬ್ಬರು ವ್ಯಕ್ತಿಗಳನ್ನು ರಾಜ್ಯ ಆಂತರಿಕ ಭದ್ರತಾ ಪಡೆ ಹಾಗೂ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ಶಿರಸಿ ಮಾರಿಕಾಂಬೆ ಕಲ್ಯಾಣೋತ್ಸವಕ್ಕೆ ಜನಸಾಗರ
ಎರಡು ವರ್ಷಗಳಿಗೊಮ್ಮೆ ನಡೆಯುವ ಶಿರಸಿ ಮಾರಿಕಾಂಬಾ ಕಲ್ಯಾಣೋತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಜನರು ಆಗಮಿಸುತ್ತಿದ್ದಾರೆ.

ಶಿರಸಿ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾಮಾತೆ
ಮಾತೆಯೊಬ್ಬಳು ನಾಲ್ಕು ಶಿಶುಗಳಿಗೆ ಜನ್ಮವಿತ್ತ ಅಪರೂಪದ ವಿದ್ಯಮಾನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶನಿವಾರ ನಡೆದಿದೆ. ಆದರೆ ನಾಲ್ಕು ಶಿಶುಗಳಲ್ಲಿ ಒಂದು ಶಿಶು ಜನಿಸುವಾಗಲೇ ಮೃತಪಟ್ಟಿದೆ. ಇನ್ನೂ ಎರಡು ಹೆಣ್ಣು ಹಾಗೂ ಒಂದು ಗಂಡು ಶಿಶು ಕ್ಷೇಮವಾಗಿದ್ದು ಆಸ್ಪತ್ರೆ ಸಿಬ್ಬಂದಿಯ ಆರೈಕೆಯಲ್ಲಿವೆ.

ಶಿರಸಿ: ದರೋಡೆಗೆ ಹೊಂಚು ಹಾಕುತ್ತಿದ್ದವರ ಬಂಧನ
ಶಿರಸಿ ರಸ್ತೆ ಮಾರ್ಗದಲ್ಲಿ ಸಾಗುವವರನ್ನು ಬೆದರಿಸಿ ದರೋಡೆ ಮಾಡಲು ಅಣಿಯಾಗಿದ್ದ ತಂಡವೊಂದರ ಕೃತ್ಯವನ್ನು ಬುಧವಾರ ಸಂಜೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಮೂಲಕ ಆಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ.

ಶಿರಸಿ: ಕಾಡಾನೆಗಳ ಹಿಂಡು ಕಂಡು ಹೆದರಿದ ಸ್ಥಳೀಯರು
ಹೊಲಗದ್ದೆಗಳಲ್ಲಿ ಹಗಲಿನಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿರುವುದು ತಾಲ್ಲೂಕಿನ ದಾಸನಕೊಪ್ಪ ಬದನಗೋಡ ಭಾಗದಲ್ಲಿ ಕೃಷಿಕರು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಮೂರು ಎಕರೆಯಲ್ಲಿ 60ಕ್ಕೂ ಹೆಚ್ಚು ಬೆಳೆ: ಕೃಷಿ ಆಸಕ್ತರಿಗೆ ಹನುಮಂತಪ್ಪ ಮಡ್ಲೂರ್ ಸ್ಫೂರ್ತಿ
ಕಳೆದ ಹತ್ತಾರು ವರ್ಷಗಳಿಂದ ಕೇವಲ ಮೂರೆ ಮೂರು ಎಕರೆ ಭೂಮಿಯಲ್ಲಿ ೬೦ಕ್ಕೂ ಹೆಚ್ಚು ಬೆಳೆಗಳನ್ನು ಬೆಳೆಯುತ್ತಾ, ಮಿಶ್ರ ಬೇಸಾಯ ಪದ್ಧತಿಯಿಂದ ರಾಜ್ಯದ ಸಾವಿರಾರು ರೈತರ ಗಮನ ಸೆಳೆಯುತ್ತಿರುವ ಉತ್ತರಕನ್ನಡ ಜಿಲ್ಲೆಯ ಭತ್ತದ ಕಾಶಿ ಬನವಾಸಿಯ ಹನುಮಂತಪ್ಪ ಮಡ್ಲೂರು.

ಶಿರಸಿ: ಅರಣ್ಯ ಅಧಿಕಾರಿಗಳ ಕರ್ತವ್ಯ ಲೋಪ; ನಾಶವಾದ ಬಿದಿರು, ಸರ್ಕಾರದ ಬೊಕ್ಕಸಕ್ಕೆ ನಷ್ಟ
ಬಡವರ ಬಂಧು ಹಾಗೂ ಸರ್ಕಾರ ಆರ್ಥಿಕ ಧ್ವನಿ ಎಂದೇ ಖ್ಯಾತವಾದ ಬಿದಿರು (ಬಾಂಬು) ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿದಿರು ನಿರ್ವಹಣೆ ಪಾಲನೆ ಮತ್ತು ಸಂರಕ್ಷಣೆಯಲ್ಲಿ ಜಿಲ್ಲೆಯ ಅರಣ್ಯ ಅಧಿಕಾರಿಗಳ ಕರ್ತವ್ಯ ಚ್ಯುತಿ ಲೋಪದಿಂದ ಬಿದಿರಿನ ಉತ್ಪನ್ನದಲ್ಲಿನ ಸರ್ಕಾರಕ್ಕೆ ಬರುವ ಸುಮಾರು 3೦೦ ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

