SIR

ದನ ಕೊಂದವರು ಜೈಲಿಗೆ ಹೋಗುತ್ತಾರೆ, ಮನುಷ್ಯರನ್ನು ಕೊಲ್ಲುವವರು ಪ್ರಧಾನಿ, ಸಿಎಂಗಳಾಗುತ್ತಾರೆ: ಬಿ.ಕೆ ಹರಿಪ್ರಸಾದ್
ರಾಜಕೀಯ

ದನ ಕೊಂದವರು ಜೈಲಿಗೆ ಹೋಗುತ್ತಾರೆ, ಮನುಷ್ಯರನ್ನು ಕೊಲ್ಲುವವರು ಪ್ರಧಾನಿ, ಸಿಎಂಗಳಾಗುತ್ತಾರೆ: ಬಿ.ಕೆ ಹರಿಪ್ರಸಾದ್

ನಾವು ಈಗ ಮಹಾತ್ಮ ಗಾಂಧಿಯವರ ರಾಜಕೀಯವನ್ನು ಅಳವಡಿಸಿಕೊಳ್ಳಬೇಕೆ ಅಥವಾ ಅವರನ್ನು ಕೊಂದ ಗೋಡ್ಸೆಯ ರಾಜಕೀಯವನ್ನು ಅಳವಡಿಸಿಕೊಳ್ಳಬೇಕೆ ಎಂದು ನಿರ್ಧರಿಸಬೇಕಾದ ಘಟ್ಟದಲ್ಲಿದ್ದೇವೆ ಎಂದು ಹೇಳಿದರು.

SIR ಪ್ರಕ್ರಿಯೆಯನ್ನು 2ನೇ ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಿ, ಮತದಾರರ ಹಕ್ಕು ಉಳಿಸಲು ಹೋರಾಟ ನಡೆಸಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್ ಕರೆ
ರಾಜ್ಯ

SIR ಪ್ರಕ್ರಿಯೆಯನ್ನು 2ನೇ ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಿ, ಮತದಾರರ ಹಕ್ಕು ಉಳಿಸಲು ಹೋರಾಟ ನಡೆಸಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್ ಕರೆ

ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಕೈಯಲ್ಲಿರುವ ಅತ್ಯಂತ ಶಕ್ತಿಶಾಲಿ ಅಸ್ತ್ರ. ಅದು ಎಕೆ-47 ಇದ್ದಂತೆಯೇ. ಈ ಹಕ್ಕನ್ನು ರಕ್ಷಿಸಲು ನಾವು ಎಲ್ಲರೂ ಒಂದಾಗಬೇಕು. ಈಗ ಎಚ್ಚರ ವಹಿಸದಿದ್ದರೆ ದೇಶ ಮತ್ತೊಮ್ಮೆ ಗುಲಾಮಗಿರಿಯ ಸ್ಥಿತಿಗೆ ತಳ್ಳಲ್ಪಡುವ ಅಪಾಯವಿದೆ.

ಕರ್ನಾಟಕದಲ್ಲಿ SIR: ಜೂನ್ 30ರಿಂದ ಮನೆ ಮನೆಗೆ ಭೇಟಿ, ಪರಿಶೀಲನೆ; ಈ ದಾಖಲೆಗಳನ್ನು ಇಟ್ಟುಕೊಳ್ಳಿ...
ರಾಜ್ಯ

ಕರ್ನಾಟಕದಲ್ಲಿ SIR: ಜೂನ್ 30ರಿಂದ ಮನೆ ಮನೆಗೆ ಭೇಟಿ, ಪರಿಶೀಲನೆ; ಈ ದಾಖಲೆಗಳನ್ನು ಇಟ್ಟುಕೊಳ್ಳಿ...

ಈ ವೇಳೆ ಬಿಎಲ್‌ಒಗಳು ಎಸ್‌ಐಆರ್ ಅರ್ಜಿಯನ್ನು ನೀಡಲಿದ್ದು, ಮತದಾರರು ಅರ್ಜಿಯನ್ನು ಭರ್ತಿ ಮಾಡಿ ಸಹಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗಿದೆ.

ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ನೀವು ಎಚ್ಚರವಾಗಿರದಿದ್ದರೆ SIR ಮೂಲಕ ನಿಮ್ಮ ರಾಜಕೀಯ ಜೀವನ ನಾಶ ಮಾಡುತ್ತಾರೆ: ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಎಚ್ಚರಿಕೆ-Video
ರಾಜಕೀಯ

ಬಿಜೆಪಿ ಸುಳ್ಳಿನ ಫ್ಯಾಕ್ಟರಿ, ನೀವು ಎಚ್ಚರವಾಗಿರದಿದ್ದರೆ SIR ಮೂಲಕ ನಿಮ್ಮ ರಾಜಕೀಯ ಜೀವನ ನಾಶ ಮಾಡುತ್ತಾರೆ: ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಎಚ್ಚರಿಕೆ-Video

ಮುಂದಿನ ಒಂದು ತಿಂಗಳ ಕಾಲ ಪಕ್ಷದ ನಾಯಕರು ಇತರೆ ಎಲ್ಲ ಕೆಲಸಗಳನ್ನು ಬದಿಗೊತ್ತಿ, ಯಾವುದೇ ಅರ್ಹ ಮತದಾರರ ಹೆಸರೂ ಪಟ್ಟಿಯಿಂದ ತೆಗೆದುಹಾಕದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯದ 97 ಕ್ಷೇತ್ರಗಳ ಮೇಲೆ BJP ಕಣ್ಣು, SIR ಮೂಲಕ ಕಾಂಗ್ರೆಸ್ ಮತದಾರರ ಹೆಸರು ಅಳಿಸಲು ಸಂಚು: ಎಂ.ಬಿ. ಪಾಟೀಲ್ ಆರೋಪ..!
ರಾಜ್ಯ

ರಾಜ್ಯದ 97 ಕ್ಷೇತ್ರಗಳ ಮೇಲೆ BJP ಕಣ್ಣು, SIR ಮೂಲಕ ಕಾಂಗ್ರೆಸ್ ಮತದಾರರ ಹೆಸರು ಅಳಿಸಲು ಸಂಚು: ಎಂ.ಬಿ. ಪಾಟೀಲ್ ಆರೋಪ..!

ಇದೇ ರೀತಿಯ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲೂ ಅನುಸರಿಸಲಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನ ನಡೆಯುತ್ತಿದೆ.

SIR ತಂತ್ರಜ್ಞಾನ ಆಧಾರಿತ, ರಾಜ್ಯದ ಅಧಿಕಾರಿಗಳೇ ನಡೆಸಿದರೂ ಕಾಂಗ್ರೆಸ್‌ಗೆ ಭಯ, ರಾಹುಲ್ ಗಾಂಧಿ ಕಾಮನ್ ಸೆನ್ಸ್ ಇಲ್ದೆ ಮಾತಾಡ್ತಾರೆ: ಪ್ರಹ್ಲಾದ್ ಜೋಷಿ-Video
ರಾಜ್ಯ

SIR ತಂತ್ರಜ್ಞಾನ ಆಧಾರಿತ, ರಾಜ್ಯದ ಅಧಿಕಾರಿಗಳೇ ನಡೆಸಿದರೂ ಕಾಂಗ್ರೆಸ್‌ಗೆ ಭಯ, ರಾಹುಲ್ ಗಾಂಧಿ ಕಾಮನ್ ಸೆನ್ಸ್ ಇಲ್ದೆ ಮಾತಾಡ್ತಾರೆ: ಪ್ರಹ್ಲಾದ್ ಜೋಷಿ-Video

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಜೋಷಿ, ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದ್ದು, ರಾಜಕೀಯ ಕಾರಣಗಳಿಗಾಗಿ ಆಧಾರರಹಿತ ಆಕ್ಷೇಪಣೆಗಳನ್ನು ಎತ್ತುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಚುನಾವಣಾ ಆಯೋಗ ಕಾಂಗ್ರೆಸ್ ಸರ್ಕಾರದ ಕೈಗೊಂಬೆ: ಛಲವಾದಿ ನಾರಾಯಣಸ್ವಾಮಿ
ರಾಜ್ಯ

ರಾಜ್ಯ ಚುನಾವಣಾ ಆಯೋಗ ಕಾಂಗ್ರೆಸ್ ಸರ್ಕಾರದ ಕೈಗೊಂಬೆ: ಛಲವಾದಿ ನಾರಾಯಣಸ್ವಾಮಿ

ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬು ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ನಾರಾಯಣಸ್ವಾಮಿ, ಚುನಾವಣಾ ಆಯೋಗವು ರಾಜ್ಯಾದ್ಯಂತ ಎಸ್ಐಆರ್ ಅನ್ನು ಕಡ್ಡಾಯಗೊಳಿಸಿದೆ.

SIR ಪ್ರಕ್ರಿಯೆ ಗಂಭೀರವಾಗಿ ತೆಗೆದುಕೊಳ್ಳಿ, ಇಲ್ಲದಿದ್ದರೆ ಟಿಕೆಟ್ ಮರೆತುಬಿಡಿ: 'ಕೈ' ಮುಖಂಡರಿಗೆ ಬಿ.ಕೆ ಹರಿಪ್ರಸಾದ್ ಖಡಕ್ ವಾರ್ನಿಂಗ್
ರಾಜಕೀಯ

SIR ಪ್ರಕ್ರಿಯೆ ಗಂಭೀರವಾಗಿ ತೆಗೆದುಕೊಳ್ಳಿ, ಇಲ್ಲದಿದ್ದರೆ ಟಿಕೆಟ್ ಮರೆತುಬಿಡಿ: 'ಕೈ' ಮುಖಂಡರಿಗೆ ಬಿ.ಕೆ ಹರಿಪ್ರಸಾದ್ ಖಡಕ್ ವಾರ್ನಿಂಗ್

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಬಿಜೆಪಿ, ಕಾಂಗ್ರೆಸ್ ಬೆಂಬಲಿಗರ ಹೆಸರುಗಳನ್ನು ವಿಶೇಷವಾಗಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಮತದಾರರ ಹೆಸರುಗಳನ್ನು ಅಳಿಸಲು ಯತ್ನಿಸುತ್ತಿದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ರೂಪಿಸುವ ದೊಡ್ಡ ಕಾರ್ಯಸೂಚಿಯ ಭಾಗವಾಗಿ ಈ ಪ್ರಯತ್ನ ನಡೆಯುತ್ತಿದೆ.

'ಬೆಂಗಳೂರಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಹೊರಗಿನವರು, SIR ನಿಂದ ಅವಕಾಶನೂ ಇದೆ, ಅಪಾಯನೂ ಇದೆ': CM ಡಿ.ಕೆ ಶಿವಕುಮಾರ್; Video
ರಾಜ್ಯ

'ಬೆಂಗಳೂರಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಹೊರಗಿನವರು, SIR ನಿಂದ ಅವಕಾಶನೂ ಇದೆ, ಅಪಾಯನೂ ಇದೆ': CM ಡಿ.ಕೆ ಶಿವಕುಮಾರ್; Video

ಮತದಾರರ ಪಟ್ಟಿಯಿಂದ ಹೊರಹೋದರೆ ಸರ್ಕಾರದ ಸವಲತ್ತು, ಹಕ್ಕು ಸಿಗುವುದಿಲ್ಲ, ಅದನ್ನು ರಾಜ್ಯದ ಜನತೆ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.