singer

ಉಭಯ ಗಾನ ವಿಶಾರದೆ, ಸಂಗೀತ ವಿದುಷಿ ಡಾ. ಶ್ಯಾಮಲಾ ಜಿ ಭಾವೆ ವಿಧಿವಶ
ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಗಾಯಕಿ, ಸಂಗೀತಗಾರ್ತಿ ಡಾ. ಶ್ಯಾಮಲಾ ಜಿ ಭಾವೆ ನಿಧನರಾಗಿದ್ದಾರೆ. ಶುಕ್ರವಾರ ಬೆಳಗ್ಗೆ 6.30ಕ್ಕೆ ಶ್ಯಾಮಲಾ ಅವರು ಕೊನೆಯುಸಿರೆಳೆದಿದ್ದಾರೆ.

ಕೊರೋನಾ ವೈರಸ್: ಗಾಯಕಿ ಕನಿಕಾ ರೋಗಿಯಂತೆ ವರ್ತಿಸಬೇಕೇ ವಿನಃ ಸ್ಟಾರ್ ರೀತಿಯಲ್ಲ- ಲಖನೌ ಆಸ್ಪತ್ರೆ
ಕೊರೋನಾ ವೈರಸ್ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ರೋಗಿಯಂತೆ ವರ್ತಿಸಬೇಕೇ ವಿನಃ ಸ್ಟಾರ್ ರೀತಿಯಲ್ಲ ಎಂದು ಲಖನೌ ಆಸ್ಪತ್ರೆ ತಿಳಿಸಿದೆ.

ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡು ತಪಾಸಣೆಗೊಳಗಾಗಿಲ್ಲ ಎಂಬುದು ದಡ್ಡತನ ಮಾತು: ಗಾಯಕಿ ಕನಿಕಾ ಸ್ಪಷ್ಟನೆ
ಅಂತರಾಷ್ಟ್ರೀಯ ವಿಮಾನದಲ್ಲಿ ಬಂದವರ ತಪಾಸಣೆಯಾಗದೇ ಇರಲು ಸಾಧ್ಯವೇ? ತಪಾಸಣೆ ವೇಳೆ ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದೆ ಎಂಬುದು ದಡ್ಡತನ ಮಾತು ಎಂದು ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ಹೇಳಿದ್ದಾರೆ.

ಪಾಕ್ ಮಾನ ಹರಾಜು ಹಾಕುತ್ತಿರುವ ಗಾಯಕಿ: ಸೋಷಿಯಲ್ ಮೀಡಿಯಾದಲ್ಲಿ ಬೇಜವಾಬ್ದಾರಿ ಪೋಸ್ಟ್!
ಪ್ರಧಾನಿ ಮೋದಿ ಅವರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾಳೆ, ತನ್ನ ಮೈಮೇಲೆ ಸೂಸೈಡ್ ಜಾಕೆಟ್ ಬಾಂಬ್ ಹಾಕಿಕೊಂಡಿರುವ ಫೋಟೋ ಟ್ವಿಟ್ಟರ್ ಗೆ ಹಾಕಿದ್ದಾಳೆ.

ಸರ್ಕಾರಿ ಅಧಿಕಾರಿಗೆ 60 ಲಕ್ಷ ರು.ವಂಚನೆ: ಖ್ಯಾತ ಗಾಯಕಿ ಬಂಧನ
ಸರ್ಕಾರಿ ಅಧಿಕಾರಿಗೆ ಲಕ್ಷಾಂತರ ರು ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಮೂಲದ ಗಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ....

#MeToo: ನನಗಾಗ 15 ವರ್ಷ, 'ಶಿಶುಕಾಮಿ' ಅನು ಮಲಿಕ್ ಕಿಸ್ ಮಾಡು ನಿನಗೆ ಛಾನ್ಸ್ ಕೊಡ್ತೀನಿ ಅಂದಿದ್ರೂ: ಗಾಯಕಿ ಶ್ವೇತ
ನನಗಾಗ 15 ವರ್ಷವಿತ್ತು ಆಗ ಬಾಲಿವುಡ್ ನ ಸಂಗೀತ ನಿರ್ದೇಶಕರಾಗಿದ್ದ ಅನು ಮಲಿಕ್ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು. ನನ್ನನ್ನು ಚುಂಬಿಸು ನಿನಗೆ...

ಭೀಕರ ಅಪಘಾತ: ಖ್ಯಾತ ಗಾಯಕ ಬಾಲಭಾಸ್ಕರ್, ಪತ್ನಿ ಸ್ಥಿತಿ ಚಿಂತಾಜನಕ, ಮುದ್ದಾದ ಮಗು ದುರ್ಮರಣ!
ಖ್ಯಾತ ಸಂಗೀತ ಸಂಯೋಜಕ, ಗಾಯಕ ಬಾಲಭಾಸ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ...

ಖ್ಯಾತ ಗಾಯಕ ಅದ್ನಾನ್ ಸಾಮಿ ತಂಡವನ್ನು 'ಇಂಡಿಯನ್ ಡಾಗ್ಸ್' ಎಂದ ಕುವೈತ್ ಅಧಿಕಾರಿಗಳು
ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ...

ಪಾಕಿಸ್ತಾನ: ನಿಂತು ಹಾಡದ್ದಕ್ಕೆ ಗರ್ಭಿಣಿ ಗಾಯಕಿಗೆ ಗುಂಡೇಟು
ಹಾಡುವಾಗ ಎದ್ದು ನಿಲ್ಲಲಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯ ಗಾಯಕಿಯೊಬ್ಬರನ್ನು ಗುಂಡಿಟ್ಟು ಕೊಂದ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

