sikkim

ಸಿಕ್ಕಿಂನಲ್ಲಿ ಚೀನಾ ಪಡೆಗಳಿಂದ ಭಾರತೀಯ ಬಂಕರ್ ಗಳ ನೆಲಸಮ!
ಪ್ರಧಾನ ಸುದ್ದಿ

ಸಿಕ್ಕಿಂನಲ್ಲಿ ಚೀನಾ ಪಡೆಗಳಿಂದ ಭಾರತೀಯ ಬಂಕರ್ ಗಳ ನೆಲಸಮ!

ಸಿಕ್ಕಿಂನ ಭಾರತದ ಟ್ರೈ-ಜಂಕ್ಷನ್ ನಲ್ಲಿದ್ದ ಭಾರತೀಯ ಸೇನೆಯ ಹಳೆ ಬಂಕರ್ ಗಳನ್ನು ಚೀನಾ ಮತ್ತು ಭೂತಾನ್ ಬುಲ್ಡೋಜರ್...

ಸಿಕ್ಕಿಂ ವಲಯದಲ್ಲಿ ಚೀನಾ ಅತಿಕ್ರಮ ಪ್ರವೇಶ; ಭಾರತೀಯ ಪಡೆಗಳೊಂದಿಗೆ ತಳ್ಳಾಟ!
ದೇಶ

ಸಿಕ್ಕಿಂ ವಲಯದಲ್ಲಿ ಚೀನಾ ಅತಿಕ್ರಮ ಪ್ರವೇಶ; ಭಾರತೀಯ ಪಡೆಗಳೊಂದಿಗೆ ತಳ್ಳಾಟ!

ಭಾರತದ ಗಡಿ ಪ್ರದೇಶದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದ್ದು ಸಿಕ್ಕಿಂನಲ್ಲಿ ಚೀನಾ ಸೈನಿಕರು ಅತಿಕ್ರಮ ಪ್ರವೇಶ ಮಾಡಿದ್ದು ಭಾರತೀಯ ಪಡೆಗಳೊಂದಿಗೆ ತಳ್ಳಾಟ ನೂಕಾಟ ನಡೆಸಿದ್ದಾರೆ...

ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!
ದೇಶ

ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

ರೋಹ್ಟಕ್ ನಲ್ಲಿ ಕಾಮುಕರ ಭೀಕರ ಅಟ್ಟಹಾಸ ಹಸಿರಾಗುರುವಾಗಲೇ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮಹಿಳೆಯನ್ನು ಅಪಹರಿಸಿ ಕಾರಿನಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಿಕ್ಕಿಂ ನಲ್ಲಿ ಲಘು ಭೂಕಂಪನದ ಅನುಭವ: ರಿಕ್ಟಾರ್ ಮಾಪಕದಲ್ಲಿ 4.6 ತೀವ್ರತೆ ದಾಖಲು
ದೇಶ

ಸಿಕ್ಕಿಂ ನಲ್ಲಿ ಲಘು ಭೂಕಂಪನದ ಅನುಭವ: ರಿಕ್ಟಾರ್ ಮಾಪಕದಲ್ಲಿ 4.6 ತೀವ್ರತೆ ದಾಖಲು

ಈಶಾನ್ಯ ರಾಜ್ಯ ಸಿಕ್ಕಿಂ ನಲ್ಲಿ ಬೆಳಿಗ್ಗೆ 3.12 ರ ವೇಳೆಗೆ ಲಘು ಭೂಕಂಪದ ಅನುಭವ ಉಂಟಾಗಿದ್ದು, ರಿಕ್ಟಾರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿದೆ.

ಉದ್ಯೋಗಸ್ಥ ಮಹಿಳೆಗೆ ಪೂರಕ ವಾತಾವರಣ: ಸಿಕ್ಕಿಂ ಬೆಸ್ಟ್, ದೆಹಲಿ ಲಾಸ್ಟ್!
ಮಹಿಳೆ-ಮನೆ-ಬದುಕು

ಉದ್ಯೋಗಸ್ಥ ಮಹಿಳೆಗೆ ಪೂರಕ ವಾತಾವರಣ: ಸಿಕ್ಕಿಂ ಬೆಸ್ಟ್, ದೆಹಲಿ ಲಾಸ್ಟ್!

ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವಲ್ಲಿ ಈಶಾನ್ಯ ರಾಜ್ಯದ ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿ ಅತ್ಯಂತ ಕಳಪೆ ಸಾಧನೆ ಹೊಂದಿದೆ.

ಸಿಕ್ಕಿಂ ಅತಿ ಸ್ವಚ್ಛ - ಜಾರ್ಖಂಡ್ ಅತಿ ಕೊಳಕು, ಕರ್ನಾಟಕ ಕೂಡ ಪಟ್ಟಿಯ ಕೊನೆಗೆ: ಸಮೀಕ್ಷೆ
ಪ್ರಧಾನ ಸುದ್ದಿ

ಸಿಕ್ಕಿಂ ಅತಿ ಸ್ವಚ್ಛ - ಜಾರ್ಖಂಡ್ ಅತಿ ಕೊಳಕು, ಕರ್ನಾಟಕ ಕೂಡ ಪಟ್ಟಿಯ ಕೊನೆಗೆ: ಸಮೀಕ್ಷೆ

ಗ್ರಾಮ ಸ್ವಚ್ಛತೆಯಲ್ಲಿ ಭಾರತದಲ್ಲಿ ಸಿಕ್ಕಿಂ ಅತಿ ಹೆಚ್ಚು ಸ್ವಚ್ಛ ರಾಜ್ಯವಾಗಿದ್ದರೆ, ಜಾರ್ಖಂಡ್ ಕೊನೆಯ ಸ್ಥಾನದಲ್ಲಿದೆ ಎಂದಿದೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ ಎಸ್ ಎಸ್ ಒ) ಸಮೀಕ್ಷೆ.

ಸಾವಯವ ಕೃಷಿಯಲ್ಲಿ ಸಿಕ್ಕಿಂಗೆ ನಾಯಕತ್ವ
ಕೃಷಿ-ಪರಿಸರ

ಸಾವಯವ ಕೃಷಿಯಲ್ಲಿ ಸಿಕ್ಕಿಂಗೆ ನಾಯಕತ್ವ

ದೇಶದ ಮೊದಲ `ಸಾವಯವ ರಾಜ್ಯ'ವಾಗಿ ಹೊರಹೊಮ್ಮಿದ ಸಿಕ್ಕಿಂನ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಇದೀಗ ಸಿಕ್ಕಿಂ ಸಾವಯವ...

ಸಿಕ್ಕಿಂ ಈಗ ಸಂಪೂರ್ಣ ಸಾವಯವ ಕೃಷಿ ರಾಜ್ಯ
ದೇಶ

ಸಿಕ್ಕಿಂ ಈಗ ಸಂಪೂರ್ಣ ಸಾವಯವ ಕೃಷಿ ರಾಜ್ಯ

ಈಶಾನ್ಯ ಭಾರತದ ಪುಟ್ಟ ರಾಜ್ಯ ಸಿಕ್ಕಿಂ ದೇಶದ ಮೊದಲ `ಸಾವಯವ ರಾಜ್ಯ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...

ಸಿಕ್ಕಿಂನಲ್ಲಿ ಬೆಟ್ಟಿಂಗ್‍ಗೆ ಅಧಿಕೃತ ಚಾಲನೆ: ದೇಶದಲ್ಲೇ ಮೊದಲು
ದೇಶ

ಸಿಕ್ಕಿಂನಲ್ಲಿ ಬೆಟ್ಟಿಂಗ್‍ಗೆ ಅಧಿಕೃತ ಚಾಲನೆ: ದೇಶದಲ್ಲೇ ಮೊದಲು

ದೇಶದ ಮೊಟ್ಟಮೊದಲ ಅಧಿಕೃತ ಬೆಟ್ಟಿಂಗ್ ಮಳಿಗೆಗೆ ಸಿಕ್ಕಿಂ ಹಸಿರು ನಿಶಾನೆ ತೋರಿದೆ. ಆದರೆ ಇದು ಕೇವಲ ಆ ರಾಜ್ಯಕ್ಕೆ...