sikkim

ಸಿಕ್ಕಿಂ ಬಂಡುಕೋರರ ರಾಜ್ಯ ಎಂದು ಕರೆದ ಪ್ರಿಯಾಂಕಾ ಛೋಪ್ರಾಗೆ ಟ್ವಿಟ್ಟರ್ ನಲ್ಲಿ ಟೀಕೆಗಳ ಸುರಿಮಳೆ
ಸಿಕ್ಕಿಂ ರಾಜ್ಯ ಬಂಡುಕೋರರ ಸಮಸ್ಯೆಯನ್ನೆದುರಿಸುತ್ತಿದೆ ಎಂದು ಹೇಳಿದ್ದಕ್ಕೆ ಬಾಲಿವುಡ್ ನಟಿ...

ಪ್ರತೀಯೊಬ್ಬ ಭಾರತೀಯನೂ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು: ಬಾಬಾ ರಾಮ್ ದೇವ್
ಡೋಕ್ಲಾಮ್ ಗಡಿ ಬಿಕ್ಕಟ್ಟು ಕುರಿತಂತೆ ಭಾರತ ಹಾಗೂ ಚೀನಾ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿರುವ ನಡುವಲ್ಲೇ, ಚೀನಾದ ಉತ್ಪನ್ನಗಳನ್ನು ಪ್ರತೀಯೊಬ್ಬ ಭಾರತೀಯನೂ ಬಹಿಷ್ಕರಿಸಬೇಕೆಂದು ಯೋಗ ಗುರು ಬಾಬಾ ರಾಮ್'ದೇವ್...

ಸಿಕ್ಕಿಂ ಸೆಕ್ಟರ್ ಬಳಿ ಚೀನಾ ರಸ್ತೆ ನಿರ್ಮಾಣ ಮಾಡಲು ಭಾರತ ಬಿಡುವುದಿಲ್ಲ: ರಕ್ಷಣಾ ತಜ್ಞರು
ಸಿಕ್ಕಿಂ ಸೆಕ್ಟರ್ ಬಳಿ ಚೀನಾ ರಸ್ತೆ ನಿರ್ಮಾಣ ಮಾಡಲು ಭಾರತ ಎಂದಿಗೂ ಬಿಡುವುದಿಲ್ಲ ಎಂದು ರಕ್ಷಣಾ ತಜ್ಞರು ಗುರುವಾರ ಹೇಳಿದ್ದಾರೆ...

ಸಿಕ್ಕಿಂ ಗಡಿ ವಿವಾದ: ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳದ ಹೊರೆತು ಮಾತುಕತೆ ಇಲ್ಲ- ಭಾರತಕ್ಕೆ ಚೀನಾ
ಸಿಕ್ಕಿಂ ಗಡಿ ವಿವಾದ ಸಂಬಂಧ ಭಾರತ-ಚೀನಾ ನಡುವಿನ ವಾಕ್ಸಮರ ಮುಂದುವರೆದಿದ್ದು, ಭಾರತ ತನ್ನ ಸೇನೆಯನ್ನು ಕೂಡಲೇ ಹಾಗೂ ಬೇಷರತ್ ಆಗಿ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಯಾವುದೇ ಮಾತುಕತೆಯನ್ನು ನಡೆಸುವುದಿಲ್ಲ ಎಂದು ಚೀನಾ ಎಚ್ಚರಿಕೆ ನೀಡಿದೆ...

ಗಡಿ ವಾತಾವರಣ ಗಂಭೀರವಾಗಿದ್ದು, ಶಾಂತಿ ಬೇಕೋ, ಯುದ್ಧ ಬೇಕೋ ನಿರ್ಧರಿಸಿ: ಭಾರತಕ್ಕೆ ಚೀನಾ
ಗಡಿಯಲ್ಲಿನ ವಾತಾವರಣ ಗಂಭೀರವಾಗಿದ್ದು, ಶಾಂತಿ ಬೇಕೋ ಅಥವಾ ಯುದ್ಧ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ...

ಗಡಿಯಲ್ಲಿ ಮುಂದುವರೆದ ಉದ್ಧಟತನ: ಭಾರತದ ಗಡಿಯಲ್ಲಿ ಸಬ್‌ಮರಿನ್ ನಿಯೋಜಿಸಿದ ಚೀನಾ
ಇಂಡೋ-ಚೀನಾ ಗಡಿ ವಿವಾದ ಸಂಬಂಧ ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಈಗಾಗಲೇ ಬಿರುಕು ಮೂಡಿದ್ದು, ಚೀನಾ ಪದೇ ಪದೇ ಕಾಲು ಕೆರೆದುಕೊಂಡು ಭಾರತವನ್ನು ಕೆಣಕುವ ಪ್ರಯತ್ನವನ್ನು ಮಾಡುತ್ತಿದೆ. ಗಡಿಯಲ್ಲಿ ತನ್ನ ಉದ್ಧಟನವನ್ನು ಮುಂದುವರೆಸಿರುವ ಚೀನಾ...

ದೋಕಾ ಲಾದಲ್ಲಿ ಹೆಚ್ಚು ಸೇನೆ ನಿಯೋಜಿಸಿದ ಭಾರತ, 1962ರ ನಂತರ ಅತ್ಯಂತ ಬಿಕ್ಕಟ್ಟಿನ ಸ್ಛಿತಿ ನಿರ್ಮಾಣ
ಸಿಕ್ಕಿಂನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ದೋಕಾ ಲಾ ಪ್ರದೇಶದಲ್ಲಿ ಹೆಚ್ಚು ಸೇನೆ ನಿಯೋಜಿಸಿದ್ದು,....

ಚೀನಾ ಕ್ರಮಗಳಿಂದ ಭದ್ರತೆಯ ಮೇಲೆ ಗಂಭೀರ ಪರಿಣಾಮ: ಭಾರತ
ಸಿಕ್ಕಿಂ ನ ಗಡಿ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಚೀನಾದ ಕ್ರಮ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಗಡಿ ವಿವಾದ: ಸಿಕ್ಕಿಂಗೆ ಭೇಟಿ ನೀಡಲಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್
ಸಿಕ್ಕಿಂ ನ ಗಡಿ ಪ್ರದೇಶದಲ್ಲಿ ಚೀನಾ-ಭಾರತ ಪಡೆಗಳ ನಡುವೆ ತಳ್ಳಾಟ ನಡೆದು, ಘರ್ಷಣೆಯ ಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಗಡಿ ಪ್ರದೇಶಕ್ಕೆ ಇಂದು ಭಾರತೀಯ ಸೇನಾ ಮುಖ್ಯಸಿಥ ಬಿಪಿನ್ ರಾವತ್ ಭೇಟಿ ನೀಡಲಿದ್ದಾರೆ.

