Siddharth

'ಆಪರೇಷನ್​ ಸಫೇದ್​ ಸಾಗರ್' ಚಿತ್ರದ ಟೀಸರ್
ವಿಡಿಯೋ

'ಆಪರೇಷನ್​ ಸಫೇದ್​ ಸಾಗರ್' ಚಿತ್ರದ ಟೀಸರ್

ಮಿಸ್ ಯೂ ಚಿತ್ರದ ಟ್ರೈಲರ್
ವಿಡಿಯೋ

ಮಿಸ್ ಯೂ ಚಿತ್ರದ ಟ್ರೈಲರ್

ಪುರಾತನ ದೇವಸ್ಥಾನದಲ್ಲಿ ಅದಿತಿ, ಸಿದ್ಧಾರ್ಥ್ ವಿವಾಹ
ಸಿನಿಮಾ ಸುದ್ದಿ

ಪುರಾತನ ದೇವಸ್ಥಾನದಲ್ಲಿ ಅದಿತಿ, ಸಿದ್ಧಾರ್ಥ್ ವಿವಾಹ

ಕಳೆದ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಿದ್ಧಾರ್ಥ್‍ಗೆ ಸ್ಯಾಂಡಲ್ ವುಡ್ ಬೆಡಗಿ ನಾಯಕಿ; ತಮಿಳಿನ 2ನೇ ಚಿತ್ರಕ್ಕೆ ಸಹಿ ಹಾಕಿದ ಚೈತ್ರಾ ಆಚಾರ್
ಸಿನಿಮಾ ಸುದ್ದಿ

ಸಿದ್ಧಾರ್ಥ್‍ಗೆ ಸ್ಯಾಂಡಲ್ ವುಡ್ ಬೆಡಗಿ ನಾಯಕಿ; ತಮಿಳಿನ 2ನೇ ಚಿತ್ರಕ್ಕೆ ಸಹಿ ಹಾಕಿದ ಚೈತ್ರಾ ಆಚಾರ್

ಇದು ಚೈತ್ರಾ ಒಪ್ಪಿಕೊಂಡ ಮೊದಲ ಚಿತ್ರವಂತೆ. ಆದರೆ, ಸ್ವಲ್ಪ ತಡವಾಗಿದ್ದರಿಂದ ಮೊದಲು ಶಶಿಕುಮಾರ್ ಅಭಿನಯದ ಚಿತ್ರ ಪ್ರಾರಂಭವಾಗಿ, ಇದು ಎರಡನೆಯ ಚಿತ್ರವಾಗಿ ಪ್ರಾರಂಭವಾಗುತ್ತಿದೆ.

ಇಂಡಿಯನ್ 2 ಚಿತ್ರದ ಟ್ರೈಲರ್
ವಿಡಿಯೋ

ಇಂಡಿಯನ್ 2 ಚಿತ್ರದ ಟ್ರೈಲರ್

ನಾವು ಗುಟ್ಟಾಗಿ ಮದುವೆ ಆಗಿಲ್ಲ, ಅದು ಬರೀ ಎಂಗೇಜ್ಮೆಂಟ್: ನಟಿ ಅದಿತಿ ರಾವ್‌ ಸ್ಪಷ್ಟನೆ
ವೆಬ್ ಸ್ಟೋರೀಸ್

ನಾವು ಗುಟ್ಟಾಗಿ ಮದುವೆ ಆಗಿಲ್ಲ, ಅದು ಬರೀ ಎಂಗೇಜ್ಮೆಂಟ್: ನಟಿ ಅದಿತಿ ರಾವ್‌ ಸ್ಪಷ್ಟನೆ

ಚಿಕ್ಕು ಚಿತ್ರದ ಟೀಸರ್
ಮನರಂಜನೆ

ಚಿಕ್ಕು ಚಿತ್ರದ ಟೀಸರ್

ನಟ ಸಿದ್ದಾರ್ಥ್ ಮತ್ತು ನಿಮಿಷಾ ಸಜಯನ್ ಅಭಿನಯದ ಚಿಕ್ಕು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅರುಣ್ ಕುಮಾರ್ ನಿರ್ದೇಶಿಸಿದ್ದಾರೆ.

ತಮಿಳು ಸೂಪರ್‌ಸ್ಟಾರ್ ಸಿದ್ಧಾರ್ಥ್ ಸತ್ತಿದ್ದಾರೆಂದ ಯೂಟ್ಯೂಬ್ ವಿಡಿಯೋ: ಅವರ ಪ್ರತಿಕ್ರಿಯೆ ಹೀಗಿದೆ ನೋಡಿ!
ಸಿನಿಮಾ ಸುದ್ದಿ

ತಮಿಳು ಸೂಪರ್‌ಸ್ಟಾರ್ ಸಿದ್ಧಾರ್ಥ್ ಸತ್ತಿದ್ದಾರೆಂದ ಯೂಟ್ಯೂಬ್ ವಿಡಿಯೋ: ಅವರ ಪ್ರತಿಕ್ರಿಯೆ ಹೀಗಿದೆ ನೋಡಿ!

ತಮಿಳು ಸೂಪರ್‌ಸ್ಟಾರ್ ಸಿದ್ಧಾರ್ಥ್ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂದು ಹೇಳುವ ವಿಡಿಯೋ ಒಂದನ್ನು ಯೂಟ್ಯೂಬ್  ಚಾನೆಲ್ ಪ್ರಸಾರ ಮಾಡಿದ್ದು ಈ ಬಗ್ಗೆ ನಟ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ.

ನನ್ನನ್ನು ರೇಪ್ ಮಾಡಿ, ಕೊಲೆ ಮಾಡ್ತಾರಂತೆ: ಬಿಜೆಪಿ ಐಟಿ ಸೆಲ್ ವಿರುದ್ಧ ನಟ ಸಿದ್ಧಾರ್ಥ್ ಆಕ್ರೋಶ
ಸಿನಿಮಾ ಸುದ್ದಿ

ನನ್ನನ್ನು ರೇಪ್ ಮಾಡಿ, ಕೊಲೆ ಮಾಡ್ತಾರಂತೆ: ಬಿಜೆಪಿ ಐಟಿ ಸೆಲ್ ವಿರುದ್ಧ ನಟ ಸಿದ್ಧಾರ್ಥ್ ಆಕ್ರೋಶ

ತಮಿಳುನಾಡು ಬಿಜೆಪಿ ಹಾಗೂ ಬಿಜೆಪಿಯ ಐಟಿ ಸೆಲ್ ನವರು ನನ್ನ ಮೊಬೈಲ್ ನಂಬರ್ ಅನ್ನು ಲೀಕ್ ಮಾಡಿದ್ದು ಹೀಗಾಗಿ ನನಗೆ ನೂರಾರು ಕರೆಗಳು ಬರುತ್ತಿವೆ. ನನ್ನನ್ನು ರೇಪ್ ಮಾಡಿ ಕೊಲೆ ಮಾಡುವ ಕರೆಗಳೇ ಹೆಚ್ಚಾಗಿವೆ ಎಂದು ತಮಿಳು ನಟ ಸಿದ್ದಾರ್ಥ್ ಆರೋಪಿಸಿದ್ದಾರೆ.