Shubhman Gill

ICC Champions Trophy 2025: Shubman Gill ಶತಕ ಒಂದು.. ದಾಖಲೆ ಹಲವು!; ಎಲೈಟ್ ಗ್ರೂಪ್ ಸೇರ್ಪಡೆ
ಕ್ರಿಕೆಟ್

ICC Champions Trophy 2025: Shubman Gill ಶತಕ ಒಂದು.. ದಾಖಲೆ ಹಲವು!; ಎಲೈಟ್ ಗ್ರೂಪ್ ಸೇರ್ಪಡೆ

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಶುಭ್ ಮನ್ ಗಿಲ್ 129 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನಿಂದ ಅಜೇಯ 101 ರನ್ ಕಲೆಹಾಕಿ ಭಾರತಕ್ಕೆ ಅಮೋಘ ಜಯ ತಂದುಕೊಟ್ಟರು.

ICC Champions Trophy 2025: ಶತಕ ಗಳಿಸಲು 'ಅದೊಂದು ಸಂದೇಶ' ಕಾರಣ- Shubhman gill
ಕ್ರಿಕೆಟ್

ICC Champions Trophy 2025: ಶತಕ ಗಳಿಸಲು 'ಅದೊಂದು ಸಂದೇಶ' ಕಾರಣ- Shubhman gill

ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಶುಭ್ ಮನ್ ಗಿಲ್ 101 ರನ್‌ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಬುಮ್ರಾ, ಅಶ್ವಿನ್ ಮ್ಯಾಜಿಕ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ನಲ್ಲಿ ಭಾರತಕ್ಕೆ ಭರ್ಜರಿ ಜಯ, ಸರಣಿ ಸಮಬಲ
ಕ್ರಿಕೆಟ್

ಬುಮ್ರಾ, ಅಶ್ವಿನ್ ಮ್ಯಾಜಿಕ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ನಲ್ಲಿ ಭಾರತಕ್ಕೆ ಭರ್ಜರಿ ಜಯ, ಸರಣಿ ಸಮಬಲ

ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗವು ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. 

2ನೇ ಟೆಸ್ಟ್: 2ನೇ ಇನ್ನಿಂಗ್ಸ್ ನಲ್ಲಿ ಭಾರತ 255ರನ್ ಗಳಿಗೆ ಆಲೌಟ್, ಇಂಗ್ಲೆಂಡ್ ಗೆ ಗೆಲ್ಲಲು 399 ರನ್ ಗಳ ಗುರಿ
ಕ್ರಿಕೆಟ್

2ನೇ ಟೆಸ್ಟ್: 2ನೇ ಇನ್ನಿಂಗ್ಸ್ ನಲ್ಲಿ ಭಾರತ 255ರನ್ ಗಳಿಗೆ ಆಲೌಟ್, ಇಂಗ್ಲೆಂಡ್ ಗೆ ಗೆಲ್ಲಲು 399 ರನ್ ಗಳ ಗುರಿ

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ 255ರನ್ ಗಳಿಗೆ ಸರ್ವಪತನ ಕಂಡಿದ್ದು, ಆ ಮೂಲಕ 143 ರನ್ ಗಳ ಮುನ್ನಡೆಯೊಂದಿಗೆ ಇಂಗ್ಲೆಂಡ್ ಗೆ ಗೆಲ್ಲಲು 399ರನ್ ಗಳ ಬೃಹತ್ ಗುರಿ ನೀಡಿದೆ.

ಸೆಲೆಬ್ರಿಟಿಗಳ ನಿದ್ದೆಗೆಡಿಸಿದ ಡೀಪ್ ಫೇಕ್ ತಂತ್ರಜ್ಞಾನ: ರಶ್ಮಿಕಾ, ಕತ್ರೀನಾ ಬಳಿಕ ಶುಬ್ಮನ್ ಗಿಲ್-ಸಾರಾ ಫೋಟೋ ವೈರಲ್‌!
ದೇಶ

ಸೆಲೆಬ್ರಿಟಿಗಳ ನಿದ್ದೆಗೆಡಿಸಿದ ಡೀಪ್ ಫೇಕ್ ತಂತ್ರಜ್ಞಾನ: ರಶ್ಮಿಕಾ, ಕತ್ರೀನಾ ಬಳಿಕ ಶುಬ್ಮನ್ ಗಿಲ್-ಸಾರಾ ಫೋಟೋ ವೈರಲ್‌!

ಶುಭ್ಮನ್ ಗಿಲ್ ಮತ್ತು ಸಾರಾ‌ ತೆಂಡೂಲ್ಕರ್ ಅವರ ಡೀಪ್‌ಫೇಕ್ ಫೋಟೋ ವೈರಲ್ ಆಗಿದೆ. ಮಾರ್ಫಿಂಗ್‌ ಮಾಡಲಾದ ಇಮೇಜ್‌ನಿಂದಾಗಿ ಸೆಲೆಬ್ರಿಟಿಗಳ ಖ್ಯಾತಿಗೆ ಧಕ್ಕೆಯಾಗುತ್ತಿವೆ

ವಿಶ್ವ ಕಪ್​ನಲ್ಲಿ ಟೀಂ ಇಂಡಿಯಾಗೆ ಆಘಾತ: ಆರಂಭಿಕ ಬ್ಯಾಟರ್​ ಶುಬ್ ಮನ್ ಗಿಲ್ ಗೆ ಡೆಂಗ್ಯೂ
ಕ್ರಿಕೆಟ್

ವಿಶ್ವ ಕಪ್​ನಲ್ಲಿ ಟೀಂ ಇಂಡಿಯಾಗೆ ಆಘಾತ: ಆರಂಭಿಕ ಬ್ಯಾಟರ್​ ಶುಬ್ ಮನ್ ಗಿಲ್ ಗೆ ಡೆಂಗ್ಯೂ

ಬಲಗೈ ಬ್ಯಾಟರ್​ 2023 ರರಲ್ಲಿ ಏಕ ದಿನ ಮಾದರಿಯಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದವರಾಗಿರುವುದರಿಂದ ಮೊದಲ ಪಂದ್ಯದ ಅನುಪಸ್ಥಿತಿಯು ತಂಡದ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ.

ICC ODI Ranking: 38ನೇ ಸ್ಥಾನಕ್ಕೇರಿದ ಶುಭಮನ್ ಗಿಲ್; 5ನೇ ಸ್ಥಾನ ಕಾಯ್ದುಕೊಂಡ ಕೊಹ್ಲಿ!
ಕ್ರಿಕೆಟ್

ICC ODI Ranking: 38ನೇ ಸ್ಥಾನಕ್ಕೇರಿದ ಶುಭಮನ್ ಗಿಲ್; 5ನೇ ಸ್ಥಾನ ಕಾಯ್ದುಕೊಂಡ ಕೊಹ್ಲಿ!

ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ 45ನೇ ಸ್ಥಾನದಿಂದ 38ನೇ ಸ್ಥಾನಕ್ಕೇರಿದ್ದಾರೆ. 

ಆರಂಭಿಕನಾಗಿ ತಂಡವನ್ನು ಗೆಲುವಿನತ್ತ ಸಾಗಿಸುವುದು ತುಂಬಾ ಮುಖ್ಯ: ಶುಭಮನ್‌ ಗಿಲ್
ಕ್ರಿಕೆಟ್

ಆರಂಭಿಕನಾಗಿ ತಂಡವನ್ನು ಗೆಲುವಿನತ್ತ ಸಾಗಿಸುವುದು ತುಂಬಾ ಮುಖ್ಯ: ಶುಭಮನ್‌ ಗಿಲ್

ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಶುಭಮನ್‌ ಗಿಲ್‌, ಎದುರಾಳಿ ತಂಡದ ವಿರುದ್ಧ ಬೌಲರ್ ಎದುರು ಆಡುವುದು ಎಲ್ಲಾ ಆರಂಭಿಕರಿಗೂ ತುಂಬಾ ಮುಖ್ಯ ಎಂದು ಹೇಳಿದರು.

ವಿಂಡೀಸ್ ಪ್ರವಾಸ: ತಂಡದಲ್ಲಿ ಸ್ಥಾನ ಸಿಗದಕ್ಕೆ ಶುಭ್ ಮನ್ ಗಿಲ್ ಬೇಸರ
ಕ್ರಿಕೆಟ್

ವಿಂಡೀಸ್ ಪ್ರವಾಸ: ತಂಡದಲ್ಲಿ ಸ್ಥಾನ ಸಿಗದಕ್ಕೆ ಶುಭ್ ಮನ್ ಗಿಲ್ ಬೇಸರ

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಲಭಿಸದರಿವುದರಿಂದ ನಿರಾಸೆ ಆಗಿದೆ ಎಂದು ಯುವ ಆಟಗಾರ ಶುಭ್ ಮನ್ ಗಿಲ್ ತಿಳಿಸಿದ್ದಾರೆ.