Shraddha Srinath

'ಜಾನಿ ಜಾನಿ ಯಸ್ ಪಾಪ' ಸಿನೆಮಾಗೆ ರಚಿತಾ ಬದಲು ಶ್ರದ್ಧಾ?
ನಟಿ ರಚಿತಾ ರಾಮ್ ಎರಡನೇ ಬಾರಿಗೆ ವಿಜಯ್ ಸಿನೆಮಾದಿಂದ ಹೊರಬಂದಿದ್ದಾರೆ ಎನ್ನುತ್ತವೆ ಮೂಲಗಳು. ಈ ಹಿಂದೆ ಅವರು ದುನಿಯಾ ವಿಜಯ್ ಅವರ 'ಕನಕ' ಸಿನೆಮಾದಲ್ಲಿ ನಟಿಸಬೇಕಿತ್ತು,

64ನೇ ಫಿಲ್ಮ್ ಫೇರ್ ಪ್ರಶಸ್ತಿ: ಅನಂತ್ ನಾಗ್, ಶ್ರದ್ಧಾ ಶ್ರೀನಾಥ್ ಅತ್ಯುತ್ತಮ ನಟ-ನಟಿ
64ನೇ ಫಿಲ್ಮ್ ಫೇರ್ ಪ್ರಶಸ್ತಿ ಪಟ್ಟಿ ಪ್ರಕಟಕೊಂಡಿದ್ದ ಸ್ಯಾಂಡಲ್ವುಡ್ ವಿಭಾಗದಲ್ಲಿ ಅನಂತ್ ನಾಗ್ ಅತ್ಯುತ್ತಮ ನಟ ಹಾಗೂ ಶ್ರದ್ಧಾ ಶ್ರೀನಾಥ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ...

ಚೊಚ್ಚಲ ತೆಲುಗು ಸಿನೆಮಾದಲ್ಲಿ ಬುಲೆಟ್ ಓಡಿಸಿದ ಶ್ರದ್ಧಾ ಶ್ರೀನಾಥ್
ತಮ್ಮ ಚೊಚ್ಚಲ ತೆಲುಗು ಸಿನೆಮಾದ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ದ್ವಿಚಕ್ರ ವಾಹನ ಓಡಿಸಿರುವ ನಟಿ ಶ್ರದ್ಧಾ ಶ್ರೀನಾಥ್, ಇದು ನೆನಪಿನಲ್ಲಿ ಉಳಿಯುವ ಅನುಭವವಾಗಿತ್ತು ಎನ್ನುತ್ತಾರೆ.

ಶ್ರದ್ಧಾ ಮುಂದಿನ ಸಿನೆಮಾ ನಿರ್ದೇಶಿಸಲಿರುವ ನಂದೀಶ
ನಟಿ ಶ್ರದ್ಧಾ ಶ್ರೀನಾಥ್ ಸದ್ಯಕ್ಕೆ ಅವರ ಮೊದಲ ತೆಲುಗು ಸಿನೆಮಾ 'ಹೇ ಕೃಷ್ಣ ಮುಕುಂದ ಮುರಾರಿ' ಸೆಟ್ ನಲ್ಲಿ ಕಾರ್ಯನಿರತರಾಗಿದ್ದಾರೆ. ರವಿಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಚೊಚ್ಚಲ ನಟ ಸಿದ್ಧು

ಅನನ್ಯ ಟೀಚರ್ ಆಗಿ ಶ್ರದ್ಧಾ ಶ್ರೀನಾಥ್ ಮಾಡಲಿದ್ದಾರೆ ಮೋಡಿ
ಐಪಿಎಲ್ ಜ್ವರದ ನಂತರ 'ಆಪರೇಷನ್ ಅಲಮೇಲಮ್ಮ ಸಿನೆಮಾದ ಪ್ರಚಾರ ಹಾಡೊಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿನೆಮಾದಲ್ಲಿ ಅನನ್ಯ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರದ್ಧಾ

ಟಾಲಿವುಡ್ ಗೆ ಶ್ರದ್ಧಾ ಶ್ರೀನಾಥ್ ಪ್ರವೇಶ?
ನಟನೆಗೆ ಭಾಷೆಯ ಹಂಗಿಲ್ಲ. ಕನ್ನಡ ಮತ್ತು ಮಲಯಾಳಂ ಭಾಷೆಗಳ ಸಿನೆಮಾಗಳಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಶ್ರದ್ಧಾ ಶ್ರೀನಾಥ್, ಮಣಿರತ್ನಂ ನಿರ್ದೇಶನದ 'ಕಾಟ್ರು ವೇಳಿಯಿದೈ' ತಮಿಳು ಸಿನೆಮಾದಲ್ಲಿ

ಶ್ರುತಿ ಮತ್ತು ಶ್ರದ್ಧಾ ಈಗ ಗಾಂಧಿನಗರದ ಬೆಸ್ಟ್ ಫ್ರೆಂಡ್ಸ್!
ಸಿನೆಮಾರಂಗದಲ್ಲಿ ನಟರ ನಡುವೆ ಕೋಳಿ ಜಗಳಿಗೇನು ಕಮ್ಮಿಯಿಲ್ಲ. ಈ ಜಗಳಗಳು ಕೆಲವೊಮ್ಮೆ ಅವರ ಸಿನೆಮಾಗಳ ಪ್ರಚಾರಕ್ಕೆ ಸಹಕಾರಿಯಾದರೆ ಮತ್ತೆ ಕೆಲವೊಮ್ಮೆ ಮಾರಕವಾಗಿರುವ ಉದಾಹರಣೆಗಳಿವೆ.

ತೆಲುಗಿನ ಪೆಳ್ಳಿ ಚೂಪುಲು ಕನ್ನಡದ 'ಶಾದಿಭಾಗ್ಯ'
ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಪೆಳ್ಳಿ ಚೂಪುಲು ಕನ್ನಡದಲ್ಲಿ ಶಾದಿಭಾಗ್ಯ ಎಂಬ ಟೈಟಲ್ ಹೊತ್ತು ಬರುತ್ತಿದೆ....

ಪುರ್ಮಿ ನಂತರ ಇಂದು ಅನನ್ಯ ಟೀಚರ್ ಪಾತ್ರ ಪರಿಚಯಿಸಲಿರುವ ಸುನಿ
ಸುನಿ ನಿರ್ದೇಶನದ ಮುಂದಿನ ಚಿತ್ರ 'ಆಪರೇಷನ್ ಅಲಮೇಲಮ್ಮ' ಸಾವಧಾನವಾಗಿ ಸಿನೆರಸಿಕರಲ್ಲಿ ಕುತೂಹಲ ಕೆರಳಿಸುತ್ತಿದೆ. ಪುರ್ಮಿ-ಪಾರಿವಾಳ ಪಾತ್ರವನ್ನು ಪರಿಚಿಯಿಸಿದ ಮೇಲೆ ಈಗ ಮತ್ತೊಂದು ಪಾತ್ರದ

