Shot

ಬಿಜೆಪಿ ಕಾರ್ಪೊರೇಟರ್'ಗೆ ಗುಂಡೇಟು: ಸಾವು
ಬಿಜೆಪಿ ಕಾರ್ಪೊರೇಟರ್ ಶಿವಸೇತ್ ಅವರಿಗೆ ದುರ್ಷರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆಯೊಂದು ವಾರಣಾಸಿಯ ತುಳಸಿಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ...

ಸಮಾಜವಾದಿ ಪಕ್ಷ ನಾಯಕ ರಾಕೇಶ್ ಯಾದವ್'ಗೆ ಗುಂಡೇಟು
ಸಮಾಜವಾದಿ ಪಕ್ಷದ ನಾಯಕ ರಾಕೇಶ್ ಯಾದವ್ ಅವರಿಗೆ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಅಮೇಥಿಯ ಸುಲ್ತಾನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ...

ಶಿವಸೇನಾ ನಾಯಕನ ಮೇಲೆ ಗುಂಡಿನ ದಾಳಿ; ಸ್ಥಿತಿ ಗಂಭೀರ
ನೆನ್ನೆ ಮುಂಬೈನಲ್ಲಿ ಶಿವ ಸೇನಾ ನಾಯಕ ಅನಿಲ್ ಚೌಹಾನ್ ಅವರ ಮೇಲೆ ಗುರುತು ಹಚ್ಚದ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ.

ಕಾನ್ಪುರದಲ್ಲಿ ಹಿಂಸಾಚಾರ: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗುಂಡೇಟು
ಇಲ್ಲಿನ ಬಾಬುಪೂರ್ವ ಪ್ರದೇಶದಲ್ಲಿ ಧಾರ್ಮಿಕ ಪೋಸ್ಟರ್ ಒಂದಕ್ಕೆ ಹಾನಿ ಎಸಗಿದ್ದ ಹಿನ್ನಲೆಯಲ್ಲಿ ಹಿಂಸಾಚಾರ ಬುಗಿಲೆದ್ದಿದ್ದು...

'ಅಪ್ಪ'ನನ್ನು ಗುಂಡಿಟ್ಟು ಕೊಂದ ಪುಟ್ಟ ಮಗು
2 ವರ್ಷದ ಮಗು ತನ್ನ ತಂದೆಯನ್ನೇ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಅಮೇರಿಕಾದಲ್ಲಿ...

ಸಿಆರ್‌ಪಿಎಫ್ ಯೋಧನಿಂದ ಅಧಿಕಾರಿ ಹತ್ಯೆ, ನಾಲ್ವರಿಗೆ ಗಾಯ
ಅಸ್ಸಾಂ ನಲ್ಬರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ಯೋಧನೊಬ್ಬ ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ...

ಪೇದೆಯನ್ನು ಉಗ್ರನೆಂದು ತಿಳಿದು ಗುಂಡು ಹಾರಿಸಿದ ಭದ್ರತಾ ಸಿಬ್ಬಂದಿ
ಕುಡಿದು ಅಮಲಿನಲ್ಲಿ ಕಚೇರಿಗೆ ನುಗ್ಗಿದ ಪೇದೆಯೊಬ್ಬನ ಮೇಲೆ ಆಲ್ ಇಂಡಿಯಾ ರೇಡಿಯೋ ಭದ್ರತಾ ಸಿಬ್ಬಂದಿಯೊಬ್ಬ ಗುಂಡು ಹಾರಿಸಿರುವ ಘಟನೆಯೊಂದು ದೆಹಲಿಯಲ್ಲಿ ಸೋಮವಾರ ನಡೆದಿದೆ...

ಆಕಸ್ಮಿಕ ಗುಂಡಿಗೆ ಪೊಲೀಸ್ ಬಲಿ
ಪೊಲೀಸ್ ಪೇದೆ ಕೈಯಲ್ಲಿದ್ದ ಪಿಸ್ತೂಲ್‍ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಓರ್ವ ಪೊಲೀಸ್ ಪೇದೆ ಮೃತಪಟ್ಟು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ಕೆಎಸ್‍ಆರ್‍ಪಿ 9ನೇ ಯಾರ್ಡ್‍ನಲ್ಲಿ ಗುರುವಾರ ನಡೆದಿದೆ...

ಡಿಕ್ಕಿ ಹೊಡೆದವನೊಂದಿಗೆ ವಾಗ್ವಾದ: ಸಾಫ್ಟ್ ವೇರ್ ಇಂಜಿನಿಯರ್ ಮೇಲೆ ಗುಂಡು
ಬೈಕ್ ಡಿಕ್ಕಿ ಹೊಡೆದವನೊಂದಿಗೆ ಮಾತಿನ ಚಕಮಕಿ ನಡೆಸಿದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಗುಂಡೇಟು ತಿಂದ ಘಟನೆಯೊಂದು ದೆಹಲಿಯ ನೊಯ್ಡಾ ಪ್ರದೇಶದಲ್ಲಿ ಭಾನುವಾರ ನಡೆದಿದೆ...

