shooting

ಕೊರೋನಾ ಆತಂಕದ ನಡುವೆ 'ಫ್ಯಾಂಟಮ್' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿ
ಕೊರೋನಾ ಸಾಂಕ್ರಾಮಿಕ ಪರಿಣಾಮ ಸಿನಿಮಾ ತಂತ್ರಜ್ಞರು, ನಟ ನಟಿಯರೆಲ್ಲ ಶೂಟಿಂಗ್ ಗಳನ್ನು ಬಂದ್ ಮಾಡಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಮನೆಗಳಿಗೆ ಸೀಮಿತಗೊಂಡಿದ್ದಾರೆ.

‘ದಾರಿ ಯಾವುದಯ್ಯಾ ವೈಕುಂಠಕೆ' ಚಿತ್ರೀಕರಣ ಪೂರ್ಣ
ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ 'ದಾರಿ ಯಾವುದಯ್ಯಾ ವೈಕುಂಠಕ್ಕೆ' ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.

ರಿಯಲ್ ಎಸ್ಟೇಟ್ ಡೀಲ್ ವೇಳೆ ಮಾತಿನ ಚಕಮಕಿ: ಬೆಂಗಳೂರು ಉದ್ಯಮಿಗಳಿಂದ ಗುಂಡಿನ ದಾಳಿ
ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಚಿಕ್ಕಮಗಳೂರಿನ ಇಬ್ಬರ ಮೇಲೆ ಗುಂಡಿನ ದಾಳಿ ಕಡೂರು ತಾಲೂಕಿನ ಬಾಣೂರು ಗ್ರಾಮದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿದೆ.

ಸಾಂಗ್ ರೆಕಾರ್ಡಿಂಗ್ ನೊಂದಿಗೆ ಮದಗಜ ಸಿನಿಮಾ ಮತ್ತೆ ಆರಂಭ: ಮಹೇಶ್ ಕುಮಾರ್
ಮದಗಜ ನಿರ್ದೇಶಕ ಮಹೇಶ್ ಕುಮಾರ್ ಮತ್ತೆ ಸಿನಿಮಾ ಕೆಲಸ ಆರಂಭಿಸಿದ್ದಾರೆ. ರವಿ ಬಸ್ರೂರ್ ಸಂಗೀತ ವಿರುವ ಹಾಡಿನ ರೆಕಾರ್ಡಿಂಗ್ ನೊಂದಿಗೆ ಕೆಲಸ ಆರಂಭಿಸಿದ್ದಾರೆ.

ಗೃಹಿಣಿಯರಿಗೆ ಗುಡ್ ನ್ಯೂಸ್: ಧಾರಾವಾಹಿಗಳ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್, ಷರತ್ತು ಅನ್ವಯ!
ಕೊರೋನಾ ಲಾಕ್ ಡೌನ್ ನಿಂದಾಗಿ ನಿಂತು ಹೋಗಿದ್ದ ಧಾರಾವಾಹಿಗಳ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಟಿವಿ ಧಾರಾವಾಹಿಗಳಿಗೂ ಕೊರೋನಾ ಎಫೆಕ್ಟ್: ಗೃಹಿಣಿಯರ ಹಿಡಿಶಾಪ
ಲಾಕ್ ಡೌನ್ ಸಮಯವನ್ನು ಟಿವಿ ಧಾರಾವಾಹಿ ನೋಡಿಕೊಂಡು ಕಳೆಯುತ್ತಿರುವವರಿಗೆ ಮತ್ತೊಂದು ಬ್ಯಾಡ್ ನ್ಯೂಸ್, ಕೆಲವು ಚಾನೆಲ್ ಗಳು ಕೆಲವು ದಿನಗಳ ಹಿಂದೆಯೇ ಧಾರಾವಾಹಿ ಶೂಟಿಂಗ್ ನಿಲ್ಲಿಸಿದ್ದಾರೆ.

ಬ್ಯಾಟ್ ಮ್ಯಾನ್ ಗೂ ತಟ್ಟಿತು ಕೊರೋನಾ ವೈರಸ್ ಬಿಸಿ!
ಕೊರೋನಾ ವೈರಸ್ ವಿದೇಶಿ ರಾಜಕಾರಣಿಗಳು, ಪ್ರಧಾನಿಗಳು ಅವರ ಕುಟುಂಬ ಸದಸ್ಯರನ್ನೂ ವ್ಯಾಪಿಸಿದ್ದು, ಈಗ ಬ್ಯಾಟ್ ಮ್ಯಾನ್ ಗೂ ವೈರಾಣುವಿನ ಬಿಸಿ ತಟ್ಟಿದೆ.

'ರಾಜಾ ವೀರ ಮದಕರಿ ನಾಯಕ' ಮುಂದಿನ ಭಾಗದ ಚಿತ್ರೀಕರಣ ಹೈದರಾಬಾದ್ ನಲ್ಲಿ
ದರ್ಶನ್ ನಾಯಕ ನಟನಾಗಿರುವ ಮುಂಬರುವ ಬಹು ನಿರೀಕ್ಷಿತ ರಾಜಾ ವೀರ ಮದಕರಿ ನಾಯಕ ಶೂಟಿಂಗ್ ಫೆಬ್ರವರಿ 10ರಂದು ಆರಂಭವಾಗಿತ್ತು. ಮೊದಲ ಭಾಗದ ಶೆಡ್ಯೂಲ್ ಕೇರಳದಲ್ಲಿ ಮುಗಿಸಿ ಮುಂದಿನ ಭಾಗದ ಚಿತ್ರೀಕರಣಕ್ಕೆ ಹೈದರಾಬಾದ್ ಗೆ ತೆರಳಲಿದೆ.

ಶೂಟಿಂಗ್ ಪೂರ್ಣಗೊಳಿಸಿದ ಡಿಯರ್ ಸತ್ಯ
ಬಿಗ್ ಬಾಸ್ ಖ್ಯಾತಿಯ ಆರ್ಯನ್ ಸಂತೋಷ್ ನಟನೆಯ ಡಿಯರ್ ಸತ್ಯ ಸಿನಿಮಾ ಶೂಟಿಂಗ್ ಬುಧವಾರ ಪೂರ್ಣಗೊಂಡಿದೆ. ಆರ್ಯನ್ ಸಂತೋಷ್ ಜೊತೆ ಹಾಡಿಗೆ ಅರ್ಚನಾ ಕೊಟ್ಟಿಗೆ ಹೆಜ್ಜೆ ಹಾಕಿದ್ದಾರೆ.

