Shivam Dube

'ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮಾಲ್ಕಮ್ ಮಾರ್ಷಲ್ ಅಲ್ಲ': ಭಾರತದ ಬೌಲಿಂಗ್ ಶಕ್ತಿ ಬಹಿರಂಗಗೊಂಡಿದೆ- ಶೋಯೆಬ್ ಅಖ್ತರ್
ಕ್ರಿಕೆಟ್

'ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮಾಲ್ಕಮ್ ಮಾರ್ಷಲ್ ಅಲ್ಲ': ಭಾರತದ ಬೌಲಿಂಗ್ ಶಕ್ತಿ ಬಹಿರಂಗಗೊಂಡಿದೆ- ಶೋಯೆಬ್ ಅಖ್ತರ್

ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟು ವಾಷಿಂಗ್ಟನ್ ಸುಂದರ್ ಅವರನ್ನು ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಳ್ಳುವ ಭಾರತ ತಂಡದ ಆಡಳಿತ ಮಂಡಳಿಯ ನಿರ್ಧಾರವು ಇದೀಗ ಟೀಕೆಗೆ ಗುರಿಯಾಗಿದೆ.

Asia Cup final: 'ತಲೆಹರಟೆ' ಪಾಕ್ ಆಟಗಾರರು, ಬ್ಯಾಟಿನಿಂದಲೇ ಸದ್ದಡಗಿಸಿದ್ದೇನೆ- ತಿಲಕ್ ವರ್ಮಾ Video!
ಕ್ರಿಕೆಟ್

Asia Cup final: 'ತಲೆಹರಟೆ' ಪಾಕ್ ಆಟಗಾರರು, ಬ್ಯಾಟಿನಿಂದಲೇ ಸದ್ದಡಗಿಸಿದ್ದೇನೆ- ತಿಲಕ್ ವರ್ಮಾ Video!

ಎರಡು ತಂಡಗಳ ನಡುವಿನ ಹಗೆತನವನ್ನು ಪರಿಗಣಿಸಿ, ತಿಲಕ್‌ಗೆ ಪಾಕಿಸ್ತಾನದ ಆಟಗಾರರು ಏನೇನೂ ಹೇಳುತ್ತಿದ್ದರಂತೆ. ಆದರೆ ಹೆಚ್ಚಿನ ಒತ್ತಡದ ಸಂದರ್ಭದಲ್ಲೂ ಅತ್ಯುತ್ತಮ ಬ್ಯಾಟಿಂಗ್ ಮಾಡಲು ಶಾಂತವಾಗಿಯೇ ಇದ್ದೆ ಎಂದಿದ್ದಾರೆ.

Asia Cup 2025: ಜೆರ್ಸಿ ಪ್ರಾಯೋಜಕರಿಲ್ಲದೇ ಆಡಲಿದೆ ಟೀಂ ಇಂಡಿಯಾ; ಕಿಟ್‌ನ ಫಸ್ಟ್ ಲುಕ್ ಬಹಿರಂಗ!
ಕ್ರಿಕೆಟ್

Asia Cup 2025: ಜೆರ್ಸಿ ಪ್ರಾಯೋಜಕರಿಲ್ಲದೇ ಆಡಲಿದೆ ಟೀಂ ಇಂಡಿಯಾ; ಕಿಟ್‌ನ ಫಸ್ಟ್ ಲುಕ್ ಬಹಿರಂಗ!

ಭಾರತದ ಹೊಸ ಕಿಟ್‌ನಲ್ಲಿ, ಟೂರ್ನಮೆಂಟ್ ಹೆಸರು ಮತ್ತು ದೇಶದ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

IPL 2026: CSK ಆಲ್‌ರೌಂಡರ್ ಶಿವಂ ದುಬೆ ಮೇಲೆ 3 ತಂಡಗಳ ಕಣ್ಣು; DC, LSG, SRH ಪೈಪೋಟಿ
ಕ್ರಿಕೆಟ್

IPL 2026: CSK ಆಲ್‌ರೌಂಡರ್ ಶಿವಂ ದುಬೆ ಮೇಲೆ 3 ತಂಡಗಳ ಕಣ್ಣು; DC, LSG, SRH ಪೈಪೋಟಿ

ಶಿವಂ ದುಬೆ ಅವರನ್ನು ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಇರಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದರೂ ಸಹ, ತಂಡಕ್ಕೆ ಅವರು ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ.

IPL 2026: RR ನಾಯಕ ಸಂಜು ಸ್ಯಾಮ್ಸನ್ CSK ಪಾಲು? ಅಶ್ವಿನ್-ದುಬೆಗೆ ಗೇಟ್ ಪಾಸ್!
ಕ್ರಿಕೆಟ್

IPL 2026: RR ನಾಯಕ ಸಂಜು ಸ್ಯಾಮ್ಸನ್ CSK ಪಾಲು? ಅಶ್ವಿನ್-ದುಬೆಗೆ ಗೇಟ್ ಪಾಸ್!

ಆರ್ ಅಶ್ವಿನ್ ಜೊತೆ ನಿಕಟ ಸಂಬಂಧ ಹೊಂದಿರುವ ಪ್ರಸನ್ನ ಅಘೋರಾಮ್ ಅವರು ರಾಜಸ್ಥಾನ್ ರಾಯಲ್ಸ್ ಮತ್ತು ಸಿಎಸ್‌ಕೆ ನಡುವೆ ವ್ಯಾಪಾರ ಮಾತುಕತೆಗಳು ಪ್ರಾರಂಭವಾಗಿವೆ ಎಂದು ಹೇಳಿದ್ದಾರೆ.

IPL 2025: ರಿಯಾನ್ ಪರಾಗ್ ಅದ್ಭುತ ಕ್ಯಾಚ್ ಗೆ ದಂಗಾಗಿ ನಿಂತ ಶಿವಂ ದುಬೆ; ಮೌನವಾಗಿ ಕುಳಿತ ಧೋನಿ, ವಿಡಿಯೋ!
ಕ್ರಿಕೆಟ್

IPL 2025: ರಿಯಾನ್ ಪರಾಗ್ ಅದ್ಭುತ ಕ್ಯಾಚ್ ಗೆ ದಂಗಾಗಿ ನಿಂತ ಶಿವಂ ದುಬೆ; ಮೌನವಾಗಿ ಕುಳಿತ ಧೋನಿ, ವಿಡಿಯೋ!

ಐಪಿಎಲ್ 2025ರ ಟೂರ್ನಿಯ 11ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯಿತು.

T20 World Cup 2024: USA ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದಲ್ಲಿ ಬದಲಾವಣೆ; ಶಿವಂ ದುಬೆ, ರವೀಂದ್ರ ಜಡೇಜಾ ಔಟ್?
ಕ್ರಿಕೆಟ್

T20 World Cup 2024: USA ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದಲ್ಲಿ ಬದಲಾವಣೆ; ಶಿವಂ ದುಬೆ, ರವೀಂದ್ರ ಜಡೇಜಾ ಔಟ್?

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅತ್ಯಂತ ಮೌಲ್ಯಯುತ ಆಟಗಾರರಲ್ಲಿ ಒಬ್ಬರಾಗಿದ್ದ ಶಿವಂ ದುಬೆ ಅವರು ಟೀಂ ಇಂಡಿಯಾದ ಮೊದಲ ಎರಡು ಪಂದ್ಯಗಳಲ್ಲಿ ಭಾರತದ ಪರ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ, ಮುಂಬರುವ ಪಂದ್ಯದಲ್ಲಿ ಶಿವಂ ದುಬೆ ಅವರನ್ನು ರೋಹಿತ್ ಶರ್ಮಾ ತಂಡದಿಂದ ಹೊರಗಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

‘RCB ಯಲ್ಲಿ ಶಿವಂ ದುಬೆ ಕಂಫರ್ಟ್ ಆಗಿರಲಿಲ್ಲ; ಅವರ ಯಶಸ್ಸಿಗೆ ಎಂಎಸ್ ಧೋನಿ ಕಾರಣ: ಎಬಿ ಡಿವಿಲಿಯರ್ಸ್
ಕ್ರಿಕೆಟ್

‘RCB ಯಲ್ಲಿ ಶಿವಂ ದುಬೆ ಕಂಫರ್ಟ್ ಆಗಿರಲಿಲ್ಲ; ಅವರ ಯಶಸ್ಸಿಗೆ ಎಂಎಸ್ ಧೋನಿ ಕಾರಣ: ಎಬಿ ಡಿವಿಲಿಯರ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದಾಗ ಶಿವಂ ದುಬೆ ಅವರು ಎಂದಿಗೂ ನಿರಾಳವಾಗಿರಲಿಲ್ಲ. ದುಬೆ ಅವರು ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕೆ ಸೇರಿದ ಬಳಿಕವೇ ತನ್ನ ನಿಜವಾದ ಸಾಮರ್ಥ್ಯವನ್ನು ಅರಿತುಕೊಂಡರು ಎಂದು ಆರ್‌ಸಿಬಿ ಆಟಗಾರ, ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

1ನೇ ಟಿ20: ಶಿವಂ ದುಬೆ ಅಜೇಯ ಅರ್ಧಶತಕ; ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ
ಕ್ರಿಕೆಟ್

1ನೇ ಟಿ20: ಶಿವಂ ದುಬೆ ಅಜೇಯ ಅರ್ಧಶತಕ; ಅಫ್ಘಾನಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದ ಭಾರತ

ಅಫ್ಘಾನಿಸ್ತಾನ ವಿರುದ್ಧ ಆರಂಭವಾಗಿರುವ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡವನ್ನು 6 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದ ಟೀಮ್ ಇಂಡಿಯಾ 1-0 ಮುನ್ನಡೆ ಸಾಧಿಸಿದೆ.